Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತ್ರಿವಿಕ್ರಮ..
    ಸುದ್ದಿ

    ತ್ರಿವಿಕ್ರಮ..

    vartha chakraBy vartha chakraMay 25, 2022Updated:May 25, 20222 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕ್ರೇಜಿಸ್ಟಾರ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಮೊದಲಬಾರಿ ನಾಯಕನಾಗಿ ಅಭಿನಯಿಸಿರುವ ತ್ರಿವಿಕ್ರಮ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ನಿರ್ದೇಶಕರುಗಳಾದ ಸಂತೋಷ್‍ಆನಂದ್‍ರಾಮ್, ಚೇತನ್‍ಕುಮಾರ್ ಕಲಾವಿದರುಗಳಾದ ಶರಣ್, ಶಿವಮಣಿ, ತಾರಾ ಮುಂತಾದವರು ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು. ಇವರೆಲ್ಲರೂ ರವಿಚಂದ್ರನ್ ಬೆಳೆದು ಬಂದ ರೀತಿಯನ್ನು ನೆನಪು ಮಾಡಿಕೊಂಡು ಮಗನು ಅದೇ ಮಟ್ಟಕ್ಕೆ ಬರಲೆಂದು ಆಶಿಸಿದರು. ನಂತರ ಮಾತನಾಡಿದ ನಿರ್ದೇಶಕ ಸಹನಾಮೂರ್ತಿ ಮುಂದಿನ ಚಿತ್ರಕ್ಕಾಗಿ ಕಥೆಯನ್ನು ಸಿದ್ದ ಮಾಡಿಕೊಂಡು ಒಂದಷ್ಟು ಮಂದಿಗೆ ಹೇಳಿದ್ದೆ. ಕೊನೆಗೆ ಗೆಳಯ ಸೋಮಣ್ಣ ಕಥೆ ಕೇಳಿ ನಾನೇ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಮುಂದೆ ಒಂದು ವರ್ಷ ಇದರ ಸಿದ್ದತೆಗಳು ನಡೆದವು. ಅರ್ಜುನ್‍ಜನ್ಯಾ, ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಬಂದರು. ರೂಪುರೇಶೆಗೆ ಕೇರಳ ಪ್ರವಾಸವೂ ಇಟ್ಟುಕೊಂಡಾಯಿತು. ಕೊರೋನಾ ಬರುವ ಮುಂಚೆಯೇ ಸಿದ್ದಗೊಂಡ ಚಿತ್ರವೆಂದು ಮಾಹಿತಿ ನೀಡಿದರು.
    ನನ್ನ ಚಿತ್ರಕ್ಕೆ ಪುನೀತ್ ಹಾಡಿದ್ದಾರೆ. ಆದರೆ ಅವರ ಗೀತೆ ಚಿತ್ರದಲ್ಲಿ ಇರುವುದಿಲ್ಲ. ಅದೇ ಹಾಡನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುವುದು. ತನಗೆ ಹೀರೋ ಪಾತ್ರ ಮಾಡಲು ಅವಕಾಶ ಬಂದಿದೆ ಎಂದಾಗ ಮೊದಲು ಕಥೆ ಹೇಳು ಅಂದ್ರು. ಕಥೆಯನ್ನು ಇಷ್ಟಪಟ್ಟು ನಿನಗಾಗಿ ಗೀತೆ ಹಾಡ್ತೇನೆ. ಅದನ್ನು ಮಾಡಿ ಮುಹೂರ್ತಕ್ಕೂ ಬಂದು ಬೆನ್ನುತಟ್ಟಿದ್ರು. ನಾನು ಕುಟುಂಬದಲ್ಲಿ ಮೂರನೇ ತಲೆಮಾರಿನ ಚಿತ್ರೋದ್ಯಮದ ನಂಟನ್ನು ಹೊಂದಿದ್ದೇನೆ. ಸೋದರ ಮನುರಂಜನ್‍ರವಿಚಂದ್ರನ್ ನನಗೂ ರವಿಚಂದ್ರನ್ ಮಕ್ಕಳು ಎಂದು ಗೌರವ ಕೊಡುತ್ತಾರೆ. ಈ ವಿಷಯದಲ್ಲಿ ಖಂಡಿತಾ ಹೆಮ್ಮೆ ಇದೆ. ನಮ್ಮ ಕನಸುಗಳು ದೊಡ್ಡದಿದೆ. ಅದರಲ್ಲಿ ಮುಖ್ಯವಾದುದು ತನ್ನತನವನ್ನು ತೋರಿಸಬೇಕು. ನಿರ್ಮಾಪಕರನ್ನು ತಾನು ಬದುಕಿನುದ್ದಕ್ಕೂ ನೆನೆಯುತ್ತೇನೆಂದು ನಾಯಕ ವಿಕ್ರಂರವಿಚಂದ್ರನ್ ಮಾತಿಗೆ ವಿರಾಮಹಾಕಿದರು.
    ಚಿತ್ರದ ಪೂರ್ವ ಸಿದ್ದತೆಗಾಗಿಯೇ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದೇನೆ. ಜೂನ್ 24ರಂದು ತೆರೆಗೆ ಬರಲಿದೆ. ನಿಮ್ಮ ಸಹಕಾರ ಬೇಕೆಂದು ನಿರ್ಮಾಪಕ ಸೋಮಣ್ಣ ಕೋರಿಕೊಂಡರು. ಸಾಧುಕೋಕಿಲ ಮರುಭೂಮಿಯಲ್ಲಿ ಶೂಟಿಂಗ್ ಇದ್ದ ಸಮಯದಲ್ಲಿ ಕುದುರೆಯಿಂದ ಮಣ್ಣಿಗೆ ಮಗುಚಿಕೊಂಡ ಅನುಭವವನ್ನು ಹೇಳಿಕೊಂಡು ನಗಿಸಿದರು. ನಾಯಕಿ ಆಕಾಂಕ್ಷಶರ್ಮ ಕಡಿಮೆ ಸಮಯ ತೆಗೆದುಕೊಂಡರು.

    Verbattle
    Verbattle
    Verbattle
    ravichandran son movie rtivikrama kannada movie
    Share. Facebook Twitter Pinterest LinkedIn Tumblr Email WhatsApp
    Previous Articleವೀಲ್ ಚೇರ್ ಬಂತು..
    Next Article ಮನಿ ಡಬ್ಲಿಂಗ್ ಗ್ಯಾಂಗ್
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah on ಸಾರಿಗೆ ನಿಗಮದ ನೌಕರರಿಗೆ ಅತೀವ ಹರ್ಷ
    • LinwoodGah on ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ
    • Gwdeei on ಸಿಎಂ ಬದಲಾವಣೆ ಬಾಯಿಚಪಲದ ಹೇಳಿಕೆ.
    Latest Kannada News

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    February 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    February 16, 2026

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.