ಬೆಂಗಳೂರು,ಏ.7-
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ವಿವಿಧ ವಿದ್ಯುತ್ ಅವಘಡಗಳಲ್ಲಿ ಬರೋಬ್ಬರಿ 118 ಮಂದಿ ಮೃತಪಟ್ಟಿದ್ದಾರೆ.
ಇದು ಹಿಂದಿನ ದಶಕವೊಂದರಲ್ಲಿ ದಾಖಲಾದ ಸರಾಸರಿ ವಾರ್ಷಿಕ ಸಾವುಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಬೆಸ್ಕಾಂ ಸುಂಕ ಪರಿಷ್ಕರಣೆ ಪ್ರಸ್ತಾವನೆಯ ಭಾಗವಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಅವಘಡಗಳಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.
2024 ರಲ್ಲಿ ಕೇವಲ ಆರು ತಿಂಗಳಲ್ಲಿ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 118 ಮಂದಿ ಮೃತಪಟ್ಟಿದ್ದಾರೆ.
ಅದೇ ಅವಧಿಯಲ್ಲಿ, ವಿದ್ಯುತ್ ಅಪಘಾತಗಳಿಂದಾಗಿ 61 ಪ್ರಾಣಿಗಳು ಮೃತಪಟ್ಟಿವೆ.
ಪಾದಚಾರಿ ಮಾರ್ಗಗಳಲ್ಲಿ ತಂತಿಗಳು ತುಂಡಾಗಿ ನೇತಾಡುವುದು ಅಥವಾ ಬಿದ್ದಿರುವುದು ಸಾಮಾನ್ಯ. ಇಂಥ ಕಡೆಗಳಲ್ಲಿ ನಡೆಯಲು ಭಯವಾಗುತ್ತದೆ. ಒಂದು ತಪ್ಪು ಹೆಜ್ಜೆ ಇಟ್ಟರೆ ಮಾರಕವಾಗಬಹುದು’ ಎಂದು ಸುದ್ದಗುಂಟೆಪಾಳ್ಯದ ನಿವಾಸಿಯೊಬ್ಬರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಅಪಾಯಕಾರಿ ಸ್ಥಳ ದುರಸ್ತಿ:
ಏಪ್ರಿಲ್ ಮತ್ತು ಸೆಪ್ಟೆಂಬರ್ 2024 ರ ನಡುವೆ 39,024 ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಹೇಳಿಕೊಂಡಿದೆ ಆದರೆ, 17,463 ಕಡೆಗಳಲ್ಲಿ ಇನ್ಮೂ ಸಮಸ್ಯೆಗಳು ಹಾಗೇಯೇ ಇವೆ. ವಿದ್ಯುತ್ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
25 Comments
where to get generic clomid without dr prescription clomiphene pct where to buy clomiphene no prescription clomid cost can i get cheap clomiphene without prescription clomid cost australia how to get cheap clomiphene pill
More posts like this would bring about the blogosphere more useful.
This is the description of glad I have reading.
buy generic propranolol – methotrexate over the counter brand methotrexate
buy amoxicillin medication – buy amoxicillin generic combivent 100mcg us
brand azithromycin 250mg – bystolic 20mg pills order nebivolol 20mg pills
buy generic augmentin 375mg – atbioinfo.com ampicillin cheap
cheap esomeprazole – anexamate nexium cheap
coumadin online – https://coumamide.com/ losartan where to buy
New AI generator nsfw ai image generator of the new generation: artificial intelligence turns text into stylish and realistic image and videos.
mobic order – moboxsin meloxicam 15mg pill
deltasone for sale online – https://apreplson.com/ prednisone 40mg usa
best ed pill for diabetics – https://fastedtotake.com/ buy erection pills
buy diflucan 100mg pills – https://gpdifluca.com/# purchase forcan generic
what is the normal dose of cialis – cialis super active plus reviews cialis effect on blood pressure
спираль мирена цена 2025 спираль мирена аптека
экспресс типография услуги типографии
This is a question which is forthcoming to my heart… Many thanks! Faithfully where can I upon the connection details for questions? this
Заказать дипломную работу https://diplomikon.ru/ недорого и без стресса. Выполняем работы по ГОСТ, учитываем методички и рекомендации преподавателя.
This is the compassionate of criticism I in fact appreciate. amoxicillin pills
This is a question which is forthcoming to my heart… Diverse thanks! Faithfully where can I find the connection details for questions? https://ursxdol.com/cenforce-100-200-mg-ed/
esimania buy esim bali esim
More posts like this would make the blogosphere more useful. https://prohnrg.com/product/orlistat-pills-di/
More posts like this would force the blogosphere more useful. https://aranitidine.com/fr/acheter-propecia-en-ligne/
Нужна душевая кабина? душевая кабина цена: компактные и просторные модели, стеклянные и пластиковые, с глубоким поддоном и без. Установка под ключ, гарантия, помощь в подборе. Современный дизайн и доступные цены!