ಬೆಂಗಳೂರು,ನ. 8-
ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್ ನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಪಾಕಿಸ್ತಾನದ ನಂಟಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ
ಪ್ರಕರಣದ ತನಿಖೆ ಮಾಡಿದ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಘಟನೆಗೆ ಪಾಕಿಸ್ತಾನದ ನಂಟಿರುವ ಮಾಹಿತಿ ಉಲ್ಲೇಖವಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪಾಕ್ ಮೂಲದ ಶಂಕಿತ ಉಗ್ರ ಫೈಸಲ್ ಶಾಮೀಲಾಗಿದ್ದಾನೆ
ಸದ್ಯ ಈತ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ.
ಈ ಸ್ಪೋಟದ ರೂವಾರಿಗಳಾದ ತಾಹಾ ಮತ್ತು ಶಾಜಿಬ್ ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ನಾಪತ್ತೆಯಾಗಿದ್ದರು. ಕೆಲಕಾಲದ ಬಳಿಕ ಮತ್ತೆ ವಾಪಾಸ್ ಬೆಂಗಳೂರಿಗೆ ಬಂದಿದ್ದರು. ಆಗ ಮುಜಾಮಿಲ್ ಷರೀಫ್ ಎಂಬಾತನ ಪರಿಚಯವಾಗಿತ್ತು.
ಮುಜಾಮಿಲ್ ಮೆಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ತಾಹಾ ಮತ್ತು ಶಾಜಿಬ್ ಮನಪರಿವರ್ತಿಸಿ ಐಸಿಸ್‌ಗೆ ಸೇರ್ಪಡೆ ಮಾಡಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ
ಈತ ಮೊದಲ ಹಂತದಲ್ಲಿ ಕೆಲವು ದುಷ್ಕೃತ್ಯ ನಡೆಸಲು ಮುಜಾಮಿಲ್‌ಗೆ ತಾಹಾ ಮತ್ತು ಶಾಜಿಬ್ ಟಾಸ್ಕ್ ನೀಡಿದ್ದರು.ಅದರಂತೆ ಇವರು 2023 ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ್ದರು.
ಆನ್‌ಲೈನ್ ಹ್ಯಾಂಡ್ಲರ್ ಮೂಲಕ ಅವರಿಗೆ ಈ ಸೂಚನೆ ಬಂದಿತ್ತು. ಈ ಆನ್‌ಲೈನ್ ಹ್ಯಾಂಡ್ಲರ್ ಪಾಕಿಸ್ತಾನದಲ್ಲಿ ನೆಲೆಸಿರುವ ಫೈಸಲ್.ಈತ ಜನವರಿ 22, 2024ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅಂದೇ ಸ್ಫೋಟ ನಡೆಸಿ ಎಂಬ ಸೂಚನೆ ನೀಡಿದ್ದ
ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿ ಗುರಿಯಾಗಿಸಿಕೊಂಡಿದ್ದ ಶಾಜಿಬ್, ಬೆಂಗಳೂರಿನಿಂದ ಚೆನ್ನೈಗೆ ಜಾಗ ಬದಲಿಸಿದ್ದ.ಅಲ್ಲಿನ ಟ್ರಿಪ್ಲಿಕೇನ್ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೆ ಐಇಡಿ ಬಾಂಬ್ ತಯಾರಿಕೆ ಮಾಡಿ 2024 ಜನವರಿ 22ರಂದು ಬೆಳಗ್ಗೆ ಐಇಡಿ ಬಾಂಬ್ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದ.
ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್ ಇಡಲು ಸಂಚು ಹೂಡಿದ್ದ.ಹೆಚ್ಚಿನ ಭದ್ರತೆ ಹಿನ್ನೆಲೆಯಲ್ಲಿ ಅಲ್ಲಿಡಲು ಸಾಧ್ಯವಾಗದೆ ಬಿಜೆಪಿ ಕಚೇರಿ ಹಿಂಭಾಗದಲ್ಲಿ ಬಾಂಬ್ ಇಟ್ಟು 90 ನಿಮಿಷಕ್ಕೆ ಟೈಮರ್ ಸೆಟ್ ಮಾಡಿ ಚೆನ್ನೈಗೆ ಪರಾರಿಯಾಗಿದ್ದ.
ದ್ದ. ಬಾಂಬ್ ಸ್ಫೋಟವಾಗಲಿಲ್ಲ.ತಾಂತ್ರಿಕ ಕಾರಣದಿಂದ ಆ ಬಾಂಬ್ ಸ್ಫೋಟವಾಗಲಿಲ್ಲ.ಆ ಕನಿಷ್ಠಪಕ್ಷ ಆ ಬಾಂಬ್ ಪತ್ತೆಯೂ ಆಗಿರಲಿಲ್ಲ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯ ಹಿಂಭಾಗ ಇಟ್ಟಿದ್ದ ಬಾಂಬ್ ಸ್ಫೋಟಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಮಾಡಿ ಅಂತಿಮವಾಗಿ ಫೆಬ್ರವರಿ ತಿಂಗಳಲ್ಲಿ ಐಇಡಿ ಬಾಂಬ್ ತಯಾರಿಸಿ, ಫೆಬ್ರವರಿ 29ರಂದು ಶಾಜಿಬ್ ಚೆನ್ನೈನಿಂದ ಬೆಂಗಳೂರಿಗೆ ಬಂದು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಇಳಿದು, ಕುಂದಲಹಳ್ಳಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟಿದ್ದ ಅದು ಸ್ಪೋಟ ವಾಯಿತು ಎಂದು ಹೇಳಿರುವ ಎನ್ಐಎ ಇಡೀ ವಿದ್ಯಮಾನವನ್ನು ಎಳೆ ಎಳೆಯಾಗಿ ಚಾರ್ಜ್ ಶೀಟ್ನಲ್ಲಿ ಬಿಚ್ಚಿಟ್ಟಿದೆ.
Previous Articleಬೆಂಗಳೂರಿನ ಈ ರಸ್ತೆಯಲ್ಲಿ ಆಟೋ ಸಂಚಾರ ಇಲ್ಲ.
Next Article ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್.


9 Comments
Förvandla ditt tur till förmögenhet på Betano Casino. Nya medlemmar får upp till €500 bonus och free spins på toppslots. Spela https://betanogame.org/sv/ när som helst, var som helst med vår smidiga mobilapp. Spänningen i segern är bara ett klick bort.
Betmexico se posiciona en 2026 como el casino en linea y plataforma de apuestas deportivas lider para el mercado mexicano, sobresaliendo por su novedoso bono sin deposito de $50 MXN sin jugar lo depositado, una iniciativa sin precedentes que elimina las trabas habituales de la rivalidad.
https://betwinner.cat/
Betwinner se ha consolidado en el sector de apuestas de Argentina para este ano como una referencia principal en apuestas deportivas y casino online, destacando por su adecuacion para el usuario de Argentina con manejo de moneda local y promociones de ingreso que alcanzan hasta los $94.250 pesos.
Mostbet – qualidade premium em cada detalhe e em cada recompensa – https://mostbetpt.pro/ , Mostbet: saques rГЎpidos, bГґnus generosos e milhares de jogos incrГveis .
https://codere.cat/
Codere Mexico es un casino online que funciona de manera completamente legal amparado por la autorizacion de la Secretaria de Gobernacion , proporcionando a los jugadores en el pais un entorno de juego seguro y fiable donde cada ingreso y retiro de fondos se gestionan unicamente en moneda nacional (MXN) por medio de transferencias SPEI .
https://caliente.cat/
El sitio de Caliente se perfila como una opcion sobresaliente en el mercado mexicano, ofreciendo una solucion unificada que integra pronosticos deportivos y titulos de azar con una amplia cobertura de competiciones y tragaperras. Asi, la plataforma se posiciona como un destino confiable para los usuarios que deseen propuestas de ocio diversas y terminos atractivos en un solo lugar.
Spin until reality apologizes – https://xparacetamol.com , The only place where luck shows up to party .
https://strendus.cat/
El sitio Strendus se ha consolidado en 2026 como el casino en linea y casa de apuestas deportivas de origen mexicano con mayor reputacion, operando bajo la regulacion de SEGOB.
https://rushbet.cat/
La plataforma Rushbet Colombia se posiciona en 2026 como un operador de juego online seguro y integral, contando con su licencia oficial de Coljuegos, lo que brinda seguridad y legalidad en el territorio colombiano.