ಬೆಂಗಳೂರು,ಮೇ.9:
ಹವಾಲ ದಂಧೆಕೋರರನ್ನು ಬೆದರಿಸಿ ಅವರಿಂದ 6 ಲಕ್ಷ ರೂಗಳನ್ನು ವಸೂಲಿ ಮಾಡಿದ್ದ ಚಿಕ್ಕಜಾಲ ಠಾಣೆಯ ಮೂವರು ಪೊಲೀಸರನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್‌ಕಾನ್‌ಸ್ಟೇಬಲ್ ಹಾಗೂ ಒಬ್ಬರು ಕಾನ್‌ಸ್ಟೇಬಲ್ ಅನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆ ನಡೆಯುತ್ತಿದೆ. ಆ ದಂಧೆಕೋರರು ಪ್ರತಿಷ್ಠಿತ ಹೋಟೆಲ್‌ವೊಂದರ ಬಳಿ ಇದ್ದಾರೆಂದು ಪೊಲೀಸ್ ಮಾಹಿತಿದಾರರೊಬ್ಬರು ಈ ಪೊಲೀಸರಿಗೆ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಜಾಲ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ದಂಧೆಕೋರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬೆದರಿಸಿ ಆರು ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟುಕಳುಹಿಸಿದ್ದರು.
ಮಾರನೇ ದಿನ ಈ ದಂಧೆಕೋರರು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಲಕ್ಷ ರೂ.ಗಳೊಂದಿಗೆ ಹೋಗಿದ್ದಾಗ ಹಣದ ಬ್ಯಾಗ್ ದರೋಡೆಯಾಗಿದೆ.
ಈ ಬಗ್ಗೆ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಈ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸರು ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಾಹಿತಿಗಳನ್ನು ಕಲೆ ಹಾಕಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ, 44 ಲಕ್ಷ ರೂ. ದರೋಡೆ ಮಾಡಿರುವ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ
Previous Articleಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ
Next Article ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ
21 Comments
how to buy generic clomiphene clomid medication uk can i get clomiphene without insurance can i order cheap clomid pills where to buy cheap clomid no prescription can you buy cheap clomiphene online rx clomiphene
Thanks on sharing. It’s top quality.
I’ll certainly carry back to review more.
order amoxicillin online cheap – order diovan 160mg without prescription order combivent without prescription
augmentin 375mg ca – https://atbioinfo.com/ purchase ampicillin online cheap
esomeprazole 40mg over the counter – https://anexamate.com/ order esomeprazole 40mg
buy coumadin 5mg online – coumamide buy losartan pills
order prednisone 10mg – https://apreplson.com/ prednisone 20mg drug
where to buy ed pills online – site low cost ed pills
purchase amoxil without prescription – https://combamoxi.com/ buy amoxicillin pills for sale
order fluconazole 100mg sale – https://gpdifluca.com/# oral diflucan 100mg
purchase cenforce for sale – https://cenforcers.com/ order cenforce 50mg
cialis 100mg review – ciltad gn cialis price walmart
buy zantac 150mg generic – https://aranitidine.com/ zantac 300mg without prescription
cheap cialis for sale – https://strongtadafl.com/ buying cialis online canadian order
More posts like this would add up to the online space more useful. sitio web
buy viagra soho – viagra online discount viagra professional 100 mg
This is the make of delivery I turn up helpful. https://buyfastonl.com/gabapentin.html
Proof blog you be undergoing here.. It’s obdurate to espy elevated quality script like yours these days. I honestly recognize individuals like you! Go through vigilance!! https://ursxdol.com/prednisone-5mg-tablets/
I couldn’t resist commenting. Profoundly written! https://prohnrg.com/product/rosuvastatin-for-sale/
Greetings! Utter serviceable advice within this article! It’s the petty changes which liking turn the largest changes. Thanks a lot for sharing! site