ಮುಂಬೈ: ಉದ್ಯಮಿ ರತನ್ ಟಾಟಾ ಅವರು ಯಾವುದೇ ಭದ್ರತಾ ಸಿಬ್ಬಂದಿಯ ನೆರವಿಲ್ಲದೆ ತಾಜ್ ಹೋಟೆಲ್‌ಗೆ ಆಗಮಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೆಟ್ಟಿಗರು ಟಾಟಾ ಅವರ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ತಾಜ್ ಹೊಟೆಲ್‌ಗೆ ಭೇಟಿ ನೀಡಿ ನಂತರ ಅಲ್ಲಿನ ಸಿಬ್ಬಂದಿ ಜೊತೆಗೆ ವಾಪಸ್ ತೆರಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ರತನ್ ಟಾಟಾ ಅವರ ಸರಳತೆಗೆ ಇದೊಂದು ನಿದರ್ಶನವಾಗಿದ್ದು, ವೈರಲ್ ಭಯಾನಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Previous Articleರಸ್ತೆ ಅಪಘಾತ: ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ
Next Article ‘ಅಶ್ವತ್ಥಾಮ’ನಾಗಲಿದ್ದಾರೆ ಶಿವರಾಜ್ ಕುಮಾರ್