ಬೆಂಗಳೂರು:ಸಹಕಾರ ಸಚಿವ ರಾಜಣ್ಣ ಅವರಿಗೆ ಮಾತ್ರವಲ್ಲ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರನ್ನು ಸಹ ಈ ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ. ಈ ಬಗ್ಗೆ ಸ್ವತಃ ರಾಜೇಂದ್ರ ಅವರೇ ಹೇಳಿಕೊಂಡಿದ್ದಾರೆ.
ರಾಜಣ್ಣ ಅವರು ಸದನದಲ್ಲಿ ಹನಿಟ್ರ್ಯಾಪ್ ಪ್ರಸ್ತಾಪಿಸುತ್ತಿದ್ದಂತೆಯೇ ಇತ್ತ ಅವರ ಪುತ್ರ ರಾಜೇಂದ್ರ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಆಗ್ತಿರುವ ಬಗ್ಗೆ ತಂದೆಯೇ ಒಪ್ಪಿಕೊಂಡಿದ್ದಾರೆ. 2 ತಿಂಗಳಿಂದ ನಮ್ಮ ತಂದೆಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ. ಅಲ್ಲದೇ 6 ತಿಂಗಳಿನಿಂದ ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆಯುತ್ತಿದೆ. ತನಿಖೆ ಮಾಡುವುದಾಗಿ ಗೃಹ ಸಚಿವರು ಹೇಳಿದ್ದಾರೆ. ರಾಜಕೀಯ ಅಥವಾ ವೈಯಕ್ತಿಕನಾ ಎಂದು ತನಿಖೆ ಆಗಲಿ. ಪೆನ್ ಡ್ರೈವ್, ಸಿಡಿ ಬಗ್ಗೆ ಅನೇಕ ಚರ್ಚೆ ಇದೆ. ಅನೇಕ ರಾಜಕಾರಣಿಗಳು ಪೆನ್ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದೆ ಯಾರೋ ಇದ್ದಾರೆ, ಆದ್ರೆ ಯಾರೆಂದು ಗೊತ್ತಿಲ್ಲ. ದೂರು ಕೊಡುತ್ತೇವೆ, ತನಿಖೆ ಆಗಬೇಕಿದೆ ಎಂದರು.
ಸಚಿವ ಕೆ.ಎನ್.ರಾಜಣ್ಣ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತು. .ರಾಜಣ್ಣ ನೇರನುಡಿ ಇರುವವರು, ಅವರನ್ನು ಕುಗ್ಗಿಸೋಕೆ ಅಪ್ಪ, ಮಕ್ಕಳಿಗೆ ಕೆಟ್ಟ ಹೆಸರು ತರಬೇಕೆಂದು ಮಾಡಿರಬಹುದು. ಹನಿಟ್ರ್ಯಾಪ್ ಅಂದ್ರೆ ನಮ್ಮ ಜೊತೆಯೇ ಇದ್ದಾರೆ ಅಂತಾ ಅಲ್ಲ. ವಿಡಿಯೋ ಕಾಲ್ ಮಾಡಿರೋದು ಆಗಿರುತ್ತೆ. ಯಾರೇ ಮಾಡಿರಲಿ ಪಕ್ಷಾತೀತಿವಾಗಿ ತನಿಖೆ ಆಗಬೇಕು. ಹಿಂದೆ ಹಣಕ್ಕಾಗಿ ರಾಜಕಾರಣಿಗಳು, ಉದ್ಯಮಿಗಳ ಮೇಲೆ ಆಗಿದೆ. 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಯಾರ ಮೇಲೆ ಆದರೂ ತಪ್ಪೇ, ಇದು ಮುಕ್ತಾಯ ಆಗಬೇಕು ಅಷ್ಟೇ ಎಂದು ಆಗ್ರಹಿಸಿದರು
Previous Articleವಿದ್ಯುತ್ ದರ ಹೆಚ್ಚಳಕ್ಕೆ ಮಂತ್ರಿ ಜಾರ್ಜ್ ಹೇಳಿದ್ದೇನು ಗೊತ್ತಾ?
Next Article ಹುಡುಗಿಯರ ಹಾಸ್ಟೆಲ್ ಗೆ ಬುರ್ಖಾ ಧರಿಸಿ ಬಂದ
21 Comments
can i order generic clomiphene for sale clomiphene pills clomiphene contraindications can i order clomid pills how to get generic clomiphene no prescription get generic clomiphene for sale can you get generic clomid for sale
More posts like this would force the blogosphere more useful.
propranolol generic – order clopidogrel 75mg for sale methotrexate over the counter
order amoxicillin for sale – how to get amoxicillin without a prescription purchase ipratropium for sale
zithromax 500mg tablet – nebivolol 5mg canada nebivolol cheap
augmentin 625mg ca – atbioinfo ampicillin antibiotic
purchase esomeprazole sale – https://anexamate.com/ purchase nexium pills
buy mobic 15mg sale – https://moboxsin.com/ buy meloxicam 15mg online cheap
order prednisone without prescription – https://apreplson.com/ deltasone ca
buy generic ed pills over the counter – buy ed pills without a prescription best non prescription ed pills
diflucan over the counter – https://gpdifluca.com/# fluconazole 100mg canada
order cenforce online – https://cenforcers.com/# cenforce 50mg drug
where to get the best price on cialis – https://ciltadgn.com/ cialis priligy online australia
zantac cheap – https://aranitidine.com/ purchase ranitidine for sale
cialis generic canada – walgreens cialis prices cialis super active real online store
This is the gentle of literature I truly appreciate. comprar cenforce online
cheap viagra no prescription online – on this site order viagra in south africa
Thanks for sharing. It’s outstrip quality. order neurontin 600mg sale
This is the kind of criticism I in fact appreciate. https://ursxdol.com/prednisone-5mg-tablets/
Thanks on putting this up. It’s understandably done. prohnrg
I’ll certainly carry back to skim more. https://aranitidine.com/fr/clenbuterol/