Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೂರು ತಿಂಗಳಲ್ಲಿ 50 ಕಿಲೋ ಚಿನ್ನ ತಂದ ನಟಿ ರನ್ಯಾ
    ಸಿನೆಮ

    ಮೂರು ತಿಂಗಳಲ್ಲಿ 50 ಕಿಲೋ ಚಿನ್ನ ತಂದ ನಟಿ ರನ್ಯಾ

    vartha chakraBy vartha chakraApril 5, 202514 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

     

    ಬೆಂಗಳೂರು,ಏ.4-
    ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ನಟಿ ಹಾಗೂ ಹಿರಿಯ ಪೊಲೀಸ್ ಅಧಿಕಾರಯ ಮೇಲೆ ಮಗಳು ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸ್ಪೋಟಕ ಮಾಹಿತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
    ವಿದೇಶಗಳಿಂದ ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವ ನಟಿ, ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 49.6 ಕಿಲೋ ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಅದನ್ನು ವ್ಯಾಪಾರಿಗಳಿಗೆ ನೀಡಿದ್ದಾರೆ.
    ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್‌ಐ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದೆ.ಈ ಪ್ರಕರಣದಲ್ಲಿ ಚಿನ್ನಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ಚಿನ್ನದ ಮಾರಾಟವನ್ನು ಹೇಗೆ ಮಾಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿದೆ.
    2024ರ ನವೆಂಬರ್‌ನಿಂದ 2025ರ ಫೆಬ್ರುವರಿ ನಡುವೆ ರನ್ಯಾ ನಾಲ್ಕು ಬಾರಿ ಕಳ್ಳಸಾಗಣೆ ಮಾಡಿದ್ದು, ಒಟ್ಟು 49.6 ಕೆ.ಜಿ.ಯಷ್ಟು ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತಂದಿದ್ದಾರೆ. ಅಷ್ಟೂ ಚಿನ್ನವನ್ನು ಸಾಹಿಲ್‌ 40.07 ಕೋಟಿಗೆ ಮಾರಾಟ ಮಾಡಿ, ಅದರಲ್ಲಿ 38.35 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದಾರೆ. ಉಳಿದ 1.72 ಕೋಟಿಯನ್ನು ರನ್ಯಾಗೆ ನೀಡಲಾಗಿದೆ ಎಂಬ ಅಂಶ ಸಾಹಿಲ್‌ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಡಿಆರ್‌ಐ ತಿಳಿಸಿದೆ.
    2024ರ ನವೆಂಬರ್‌ನಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ 8.9 ಕೆ.ಜಿ. ಚಿನ್ನ ತಂದಿದ್ದು, ಸಾಹಿಲ್‌ ಅದನ್ನು 6.82 ಕೋಟಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ 6.50 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿ, ಉಳಿದ 32 ಲಕ್ಷವನ್ನು ರನ್ಯಾಗೆ ನೀಡಿದ್ದಾರೆ.
    ಡಿಸೆಂಬರ್‌ನಲ್ಲಿ12.6 ಕೆ.ಜಿ. ಚಿನ್ನ ತಂದು, ಅದನ್ನು 9.90 ಕೋಟಿಗೆ ಮಾರಲಾಗಿದೆ. ಅದರಲ್ಲಿ 9.60 ಕೋಟಿ ದುಬೈಗೆ ಹೋಗಿದ್ದರೆ, 30 ಲಕ್ಷ ರನ್ಯಾಗೆ ಪಾವತಿಯಾಗಿದೆ’ ಎಂದು ವಿವರಿಸಿದೆ.
    2025ರ ಜನವರಿಯಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ ತಂದಿದ್ದ 14.5 ಕೆ.ಜಿ. ಬಂಗಾರವನ್ನು, 11.55 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಲ್ಲಿ ₹55 ಲಕ್ಷವನ್ನು ರನ್ಯಾಗೆ ನೀಡಿ, 11 ಕೋಟಿಯನ್ನು ದುಬೈಗೆ ಕಳುಹಿಸಲಾಗಿದೆ. ಫೆಬ್ರುವರಿಯಲ್ಲೂ ಹೀಗೆಯೇ 13.4 ಕೆ.ಜಿ. ಚಿನ್ನವನ್ನು 11.80 ಕೋಟಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ 11.25 ಕೋಟಿಯನ್ನು ದುಬೈಗೆ ಕಳುಹಿಸಿದ್ದು, 55 ಲಕ್ಷ ರನ್ಯಾಗೆ ಹೋಗಿದೆ’ ಎಂದು ಡಿಆರ್‌ಐ ವಿವರಿಸಿದೆ.

    Verbattle
    Verbattle
    Verbattle
    ಚಿನ್ನ ನ್ಯಾಯ Bengaluru Business
    Share. Facebook Twitter Pinterest LinkedIn Tumblr Email WhatsApp
    Previous Articleರಾಜ್ಯದಲ್ಲಿ ಪೊಲೀಸ್ ಹೈ ಅಲರ್ಟ್
    Next Article ಗನ್ ಹಿಡಿದು ರೀಲ್ಸ್ ಮಾಡಿದ
    vartha chakra
    • Website

    Related Posts

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    January 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    January 30, 2026

    ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪಾಪಿ

    January 30, 2026

    14 Comments

    1. Daison pilesos_hxSn on January 28, 2026 5:19 am

      санкт петербург магазин дайсон dn-pylesos-3.ru .

      Reply
    2. Pilesos Daison_egkt on January 28, 2026 5:26 am

      dyson пылесос dyson пылесос .

      Reply
    3. Pilesos Daison_pjSl on January 28, 2026 10:08 am

      dyson спб официальный pylesos-dn-6.ru .

      Reply
    4. Pilesos Daison_cukt on January 28, 2026 10:14 am

      dyson пылесос купить спб pylesos-dn-7.ru .

      Reply
    5. Pilesos Daison_wtkt on January 28, 2026 3:10 pm

      купить пылесос дайсон в санкт петербурге беспроводной pylesos-dn-7.ru .

      Reply
    6. Pilesos Daison_bhSl on January 28, 2026 8:39 pm

      дайсон пылесос беспроводной купить спб pylesos-dn-6.ru .

      Reply
    7. Pilesos Daison_fySl on January 29, 2026 2:02 am

      dyson v15 спб pylesos-dn-6.ru .

      Reply
    8. pilesos daison kypit_vkml on January 31, 2026 3:46 am

      dyson пылесос купить спб pylesos-dn-kupit-8.ru .

      Reply
    9. pilesos daison kypit_koOi on January 31, 2026 3:57 am

      сайт дайсон спб сайт дайсон спб .

      Reply
    10. pilesos daison kypit_zlOi on January 31, 2026 9:18 am

      санкт петербург магазин дайсон санкт петербург магазин дайсон .

      Reply
    11. pilesos daison kypit_cgml on January 31, 2026 2:23 pm

      пылесосы дайсон санкт петербург pylesos-dn-kupit-8.ru .

      Reply
    12. pilesos daison kypit_gzOi on January 31, 2026 2:39 pm

      пылесос дайсон v15 купить в спб пылесос дайсон v15 купить в спб .

      Reply
    13. pilesos daison kypit_egml on January 31, 2026 8:01 pm

      пылесос дайсон v15 купить в спб pylesos-dn-kupit-8.ru .

      Reply
    14. pilesos daison kypit_fvOi on January 31, 2026 8:23 pm

      пылесос dyson пылесос dyson .

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪಾಪಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Marcusreomb on ವಕೀಲರಿಗೆ ಕಪ್ಪು ಕೋಟ್ ಬೇಕಿಲ್ಲ | Lawyers
    • StevenCaf on ಡಿಜಿಟಲ್ ಅರೆಸ್ಟ್ ವಂಚಕ ಅರೆಸ್ಟ್.
    • MichaelAffew on ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಗೆ ಮಠಾಧೀಶರ ಅರ್ಜಿ..
    Latest Kannada News

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    January 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    January 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    January 30, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.