ಬೆಂಗಳೂರು,ಜೂ.8- ಜೆಪಿನಗರದ ಅಂಡರ್ ಪಾಸ್ ನಲ್ಲಿ ನಿನ್ನೆ ಮಧ್ಯರಾತ್ರಿ ಯುವಕರ ಹುಚ್ಚಾಟದಿಂದ ಸರಣಿ ಅಪಘಾತ ಸಂಭವಿಸಿ ಆರು ಮಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ವೆಗಾಸಿಟಿ ಕಡೆಯಿಂದ ಜೆಪಿ ನಗರ ಮೆಟ್ರೋ ಸ್ಟೇಷನ್ ಕಡೆಗೆ ಅತೀ ವೇಗದಲ್ಲಿ ಸ್ಕೋಡಾ ಕಾರು ಬರುತ್ತಿತ್ತು. ಕಾರಿನಲ್ಲಿ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಇದ್ದರು.
ಅತಿವೇಗದಲ್ಲಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ,ಬಳಿಕ ಡಿವೈಡರ್ಗೆ ಗುದ್ದಿ,ಅದರ ಪಕ್ಕದಲ್ಲಿ ಬರುತ್ತಿದ್ದ ರೆನಾಲ್ಟ್ ಡಸ್ಟರ್ ಕಾರನ್ನು ಅಪ್ಪಳಿಸಿದೆ.ಇದರ ರಭಸಕ್ಕೆ ಡಸ್ಟರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಆಟೋ ಚಾಲಕ ಹಾಗೂ ಡಸ್ಟರ್ ಕಾರು ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಜೊತೆಗೆ ಡಿಕ್ಕಿ ಹೊಡೆದ ಸ್ಕೋಡಾ ಕಾರಿನಲ್ಲಿದ್ದ ಮಂದಿ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಟೋ ಚಾಲಕ ಮತ್ತು ಡಸ್ಟರ್ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಕುರಿತು ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
20 Comments
how can i get generic clomid tablets clomiphene pills price at clicks can i buy generic clomid without prescription where to get cheap clomid generic clomid walmart where buy clomid tablets can i get cheap clomid price
I couldn’t hold back commenting. Warmly written!
I am in point of fact enchant‚e ‘ to coup d’oeil at this blog posts which consists of tons of of use facts, thanks representing providing such data.
cheap amoxil – valsartan generic buy combivent 100 mcg sale
azithromycin order online – order bystolic bystolic 20mg price
amoxiclav cheap – atbioinfo purchase ampicillin pills
nexium usa – https://anexamate.com/ how to buy esomeprazole
warfarin oral – https://coumamide.com/ order cozaar 25mg generic
order mobic 15mg pills – swelling buy mobic cheap
prednisone 5mg cheap – https://apreplson.com/ buy prednisone 40mg generic
online ed pills – cheap erectile dysfunction pill online ed medications
fluconazole pills – flucoan buy forcan generic
buy cenforce 50mg online cheap – buy cenforce online cheap buy cenforce no prescription
cialis professional 20 lowest price – https://ciltadgn.com/ best price cialis supper active
cialis super active plus reviews – https://strongtadafl.com/ pictures of cialis
order zantac 300mg sale – order zantac 300mg pills buy zantac generic
This is the description of topic I take advantage of reading. buy generic tamoxifen for sale
The thoroughness in this section is noteworthy. https://buyfastonl.com/amoxicillin.html
This is the make of post I recoup helpful. https://ursxdol.com/azithromycin-pill-online/
The reconditeness in this piece is exceptional. https://prohnrg.com/product/loratadine-10-mg-tablets/