ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ರಕ್ತದೊತ್ತಡ ಸಮಸ್ಯೆ, ಡಯಾಬಿಡಿಸ್ ನಂತಹ ಅನೇಕ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ, ಅದರಲ್ಲೂ ಆಧುನಿಕ ಜೀವನ ಶೈಲಿ, ಫಾಸ್ಟ್ ಫುಡ್ ನಂತಹ ಅನೇಕ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಇನ್ನು ಗಂಭೀರವಾಗುತ್ತಿವೆ ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಗೃಹ ಅರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
The State Government has implemented Statewide Home Health Scheme.
ಸದ್ಯ ಈ ಯೋಜನೆಯನ್ನು ಕೋಲಾರದಲ್ಲಿ ಉದ್ಘಾಟನೆ ಮಾಡಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ X ಖಾತೆಯಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಗೃಹ ಆರೋಗ್ಯ ಯೋಜನೆಯ ಮೂಲಕ ನಿಮ್ಮ ಮನೆ ಬಾಗಿಲಲ್ಲಿ ಆರೋಗ್ಯ ತಪಾಸಣಾ ವ್ಯವಸ್ಥೆ ಬರುತ್ತಿದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ ಸೇರಿದಂತೆ ಬಹುಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲೇ ಪತ್ತೆಮಾಡಿ, ಪರಿಸ್ಥಿತಿ ಕೈಮೀರದಂತೆ ನಿಯಂತ್ರಿಸುವುದು ಈ ಯೋಜನೆಯ ಉದ್ದೇಶ. ನೀವಿನ್ನು ನಿಶ್ಚಿಂತರಾಗಿರಿ, ನಿಮ್ಮ ಆರೋಗ್ಯದ ಕಾಳಜಿಯನ್ನು ನಾವು ವಹಿಸುತ್ತೇವೆ. ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಗ್ರಾಮೀಣ ಪ್ರದೇಶದ ಜನರ ಅರೋಗ್ಯ ದೃಷ್ಟಿಯಿಂದ ಈ ಕ್ರಾಂತಿಕಾರಿ ಯೋಜನೆಯನ್ನು ಆರಂಭಿಸಿದ್ದು ಇಂತಹ ಯೋಜನೆ ದೇಶದಲ್ಲೇ ಮೊದಲು ಎಂದಿದ್ದಾರೆ. ಮತ್ತು ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತೆ ನಮ್ಮ ಸರ್ಕಾರ ಏನೇ ಮಾಡಿದರು ಹುಳುಕು ಹುಡುಕುವ ರೋಗ ವಿಪಕ್ಷದ ನಾಯಕ ಆರ್ ಅಶೋಕ್ ರವರದ್ದು ಅದಕ್ಕೆ ಈ ಯೋಜನೆಯನ್ನು ಪುಕ್ಕಟ್ಟೆ ಪ್ರಚಾರದ ಯೋಜನೆ ಎಂದಿದ್ದಾರೆ ಎಂದು ವಿಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.
ಏನಿದು ಗೃಹ ಅರೋಗ್ಯ ಯೋಜನೆ?
ಪ್ರತಿ ಹಳ್ಳಿ ಹಳ್ಳಿಯ ಮನೆಗೆ ತೆರಳಿ ಹಳ್ಳಿ ಪ್ರದೇಶಗಳ ಜನರ ಆರೋಗ್ಯದ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಯೋಜನೆಯೇ ಗೃಹ ಅರೋಗ್ಯ ಯೋಜನೆ. ಗೃಹ ಆರೋಗ್ಯ ಯೋಜನೆ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಬಿಪಿ, ಶುಗರ್ ಇದ್ದವರಿಗೆ ಇನ್ನು ಮುಂದೆ ಮನೆಗೆ ಔಷಧಗಳನ್ನು ಉಚಿತವಾಗಿ ತಲುಪಿಸಲಾಗುತ್ತದೆ.
ಗ್ರಾಮೀಣ ಜನರ ಆರೋಗ್ಯ ಕಾಳಜಿಗಾಗಿ ಕ್ರಮ
- ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಸುರಕ್ಷಾಣಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ.
- ಈ ಯೋಜನೆ ಅಡಿ 3೦ ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಪರೀಕ್ಷೆ ಮಾಡಲಾಗುತ್ತದೆ.
- ವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ಮಾಡುತ್ತಾರೆ.
- ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಸಹ ಭೇಟಿಯ ಸಂದರ್ಭದಲ್ಲಿ ಪರೀಕ್ಷಿಸಲಾಗುತ್ತದೆ.
- ಅಸಂಕ್ರಾಮಿಕ ರೋಗಗಳಿಂದ ದೂರವಿರಲು ಜೀವನಶೈಲಿ ಮಾರ್ಪಾಡು ಮಾಡಲು ಆರೋಗ್ಯ ಸಿಬ್ಬಂದಿಯಿಂದ ಸಲಹೆ ನೀಡಲಾಗುತ್ತದೆ.
- ರೋಗಗಳಿಗೆ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆ ಪೆಟ್ಟಿಗೆ ಮುಖಾಂತರ ಜನರ ಬಳಿಗೆ ಒದಗಿಸಲು ಯೋಜನೆಯಲ್ಲಿ ರೂಪ ರೇಷೆ ಸಿದ್ಧಪಡಿಸಲಾಗಿದೆ.
- ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗುತ್ತಿದ್ದು ಜನವರಿ ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.
34 Comments
farmacia online: Farma Prodotti – Farmacie online sicure
farmaci senza ricetta elenco
Farmacie on line spedizione gratuita: Brufen senza ricetta – acquisto farmaci con ricetta
taya777 register login taya777 app Slot machines feature various exciting themes.
Hay casinos en Santiago y ViГ±a del Mar.: jugabet casino – jugabet
The casino atmosphere is thrilling and energetic.: phmacao com login – phmacao
https://taya777.icu/# The casino atmosphere is thrilling and energetic.
Most casinos offer convenient transportation options.
Poker rooms host exciting tournaments regularly. http://phtaya.tech/# Poker rooms host exciting tournaments regularly.
http://taya365.art/# Promotions are advertised through social media channels.
Loyalty programs reward regular customers generously.
Los casinos son lugares de reuniГіn social.: jugabet chile – jugabet chile
Some casinos feature themed gaming areas.: taya777 register login – taya777 register login
Players often share tips and strategies.: phtaya.tech – phtaya login
Most casinos offer convenient transportation options.: taya365.art – taya365 com login
Las apuestas mГnimas son accesibles para todos.: win chile – winchile casino
Manila is home to many large casinos. http://winchile.pro/# Hay reglas especГficas para cada juego.
taya365 com login taya365 login Many casinos offer luxurious amenities and services.
The Philippines offers a rich gaming culture.: taya365 login – taya365 com login
Slot machines feature various exciting themes.: taya365 – taya365 com login
Los casinos ofrecen entretenimiento en vivo.: win chile – win chile
Online gaming is also growing in popularity.: phtaya.tech – phtaya.tech
Some casinos feature themed gaming areas.: phtaya.tech – phtaya
Poker rooms host exciting tournaments regularly. https://phmacao.life/# A variety of gaming options cater to everyone.
The thrill of winning keeps players engaged.: phmacao com login – phmacao
https://phmacao.life/# Gambling regulations are strictly enforced in casinos.
Promotions are advertised through social media channels.
Los juegos en vivo ofrecen emociГіn adicional.: jugabet.xyz – jugabet.xyz
Casino promotions draw in new players frequently. https://phmacao.life/# Players can enjoy high-stakes betting options.
La diversiГіn nunca se detiene en los casinos.: jugabet.xyz – jugabet.xyz
Algunos casinos tienen programas de recompensas.: winchile – winchile casino
Entertainment shows are common in casinos.: taya365.art – taya365 com login
http://taya777.icu/# Slot machines feature various exciting themes.
The casino atmosphere is thrilling and energetic.
La mГєsica acompaГ±a la experiencia de juego.: winchile casino – win chile
Some casinos have luxurious spa facilities.: phtaya.tech – phtaya.tech
A variety of gaming options cater to everyone.: taya777 login – taya777
Las experiencias son Гєnicas en cada visita.: jugabet chile – jugabet casino
Players can enjoy high-stakes betting options.: taya777 login – taya777