ಬೆಂಗಳೂರು,ಫೆ.21-ಹಾಳು ಬಿದ್ದ ಮನೆಯಲ್ಲಿ ಸರಸದ ವೇಳೆ ಸಿಕ್ಕಿಬಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಪತಿ, ಪುತ್ರಿ, ಅಳಿಯ ಮಾರಕಾಸ್ತ್ರಗಳಿಂದ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಪ್ರಿಯಕರ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡುಗೋಡಿಯಲ್ಲಿ ನಡೆದಿದೆ.
ಚನ್ನಸಂದ್ರದ ಕಿಶೋರ್ ಕುಮಾರ್ (38) ಕೊಲೆಯಾದವರು.
ಈತನ ಪ್ರೇಯಸಿ ಅರುಂಧತಿ(37) ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಕಾಡುಗೋಡಿ ಸಮೀಪದ ಬೆಳತ್ತೂರು ಕಾಲೋನಿಯಲ್ಲಿ ನಿನ್ನೆ ಮಧ್ಯಾಹ್ನ 1.30ರ ವೇಳೆ ನಡೆದ ಕೃತ್ಯದ ಸಂಬಂಧ ಸಂಬಂಧ ಗಾಯಾಳು ಅರುಂಧತಿ ಪತಿ ಯಲ್ಲಪ್ಪ(45), ಪುತ್ರಿ ಪೂಜಾ(20) ಮತ್ತು ಅಳಿಯ ವೆಂಕಟರಾಮು(24)ನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಮೂಲದ ಯಲ್ಲಪ್ಪ-ಅರುಂಧತಿ ದಂಪತಿ ತಮ್ಮ ಪುತ್ರಿ ಪೂಜಾ ಜತೆಗೆ ಸ್ವಂತ ಊರಿನಲ್ಲಿ ನೆಲೆಸಿದ್ದರು. ಒಂದು ವರ್ಷದ ಹಿಂದೆ ಪುತ್ರಿ ಪೂಜಾಳನ್ನು ಅರುಂಧತಿ ಸಹೋದರ ವೆಂಕಟರಾಮುಗೆ ಕೊಟ್ಟು ಮದುವೆ ಮಾಡಿಸಿದ್ದರು.
ಮದುವೆ ನೂ
ವೆಂಕಟರಾಮು ದಂಪತಿ ಕಾಡುಗೋಡಿ ಸಮೀಪದ ಬೆಳತ್ತೂರಿನಲ್ಲಿ ನೆಲೆಸಿದ್ದರು. ಈ ನಡುವೆ ಕೆಲ ವರ್ಷಗಳ ಹಿಂದೆ ಹಿಂದೆ ಪರಿಚಿತನಾಗಿದ್ದ ದೂರದ ಸಂಬಂಧಿ ಕಿಶೋರ್ ಕುಮಾರ್ ಜತೆಗೆ ಅರುಂಧತಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು. ಈ ವಿಚಾರ ತಿಳಿದು ಪತಿ ಯಲ್ಲಪ್ಪಗೆ ಬುದ್ಧಿವಾದ ಹೇಳಿದರೂ ಆಕೆ ಅನೈತಿಕ ಸಂಬಂಧ ಮುಂದುವರೆಸಿದ್ದಳು.
ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಗಲಾಟೆಗಳು ಆಗಿದ್ದವು.
ಇದರ ಪರಿಣಾಮವಾಗಿ
ಅರುಂಧತಿ ಪತಿಯನ್ನು ತೊರೆದು ಪುತ್ರಿ ಪೂಜಾ ಅವರ ಮನೆಗೆ ಬಂದು ಅವರ ಜತೆಗೆ ಬೆಳತ್ತೂರಿನಲ್ಲಿ ನೆಲೆಸಿದ್ದಳು.
ಪಾಳು ಮನೆಯಲ್ಲಿ ಭೇಟಿ:
ಪತಿ ಜತೆ ಜಗಳ ಮಾಡಿಕೊಂಡು ಪುತ್ರಿ ಮನೆಯಲ್ಲಿ ನೆಲೆಸಿದ್ದ ಅರುಂಧತಿ ನಂತರವೂ ಕಿಶೋರ್ ಕುಮಾರ್ ಜತೆಗೆ ತನ್ನ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಬೆಳತ್ತೂರು ಕಾಲೋನಿಯ ಪಾಳು ಮನೆಯಲ್ಲಿ ಆಗಾಗ ಇಬ್ಬರು ಭೇಟಿಯಾಗುತ್ತಿದ್ದರು. ನಿನ್ನೆ ಮಧ್ಯಾಹ್ನ ಸಹ ಅರುಂಧತಿ ಮತ್ತೆ ಕಿಶೋರ್ ಕುಮಾರ್ ಆ ಪಾಳು ಮನೆಯಲ್ಲಿ ಭೇಟಿಯಾಗಿದ್ದರು. ಇದೇ ಸಮಯಕ್ಕೆ ಯಲ್ಲಪ್ಪ ಖಚಿತ ಮಾಹಿತಿ ಮೇರೆಗೆ ಆ ಪಾಳು ಮನೆ ಕಡೆಗೆ ಬಂದಾಗ ಪತ್ನಿ ಅರುಂಧತಿ ಮತ್ತು ಆಕೆಯ ಪ್ರಿಯಕರ ಕಿಶೋರ್ ಕುಮಾರ್ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಯಲ್ಲಪ್ಪ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ.
ಅಷ್ಟೇ ಊಅಳಿಯ ಮತ್ತು ಪುತ್ರಿಗೆ ಕರೆ ಮಾಡಿ ಪಾಳು ಮನೆ ಬಳಿ ಕರೆಸಿಕೊಂಡಿದ್ದಾನೆ. ಬಳಿಕ ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಅರುಂಧತಿ ಮತ್ತು ಆಕೆಯ ಪ್ರಿಯಕರ ಕಿಶೋರ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಗಲಾಟೆ ಚೀರಾಟದ ಸದ್ದಿಗೆ ಸ್ಥಳೀಯರು ಪಾಳು ಮನೆ ಬಳಿ ಜಮಾಯಿಸಿದ್ದಾರೆ. ಈ ವೇಳೆ ರಕ್ತದಮಡುವಿನಲ್ಲಿ ಬಿದ್ದಿದ್ದ ಕಿಶೋರ್ ಕುಮಾರ್ ಮತ್ತು ಅರುಂಧತಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಿಶೋರ್ ಕುಮಾರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅರುಂಧತಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022


102 Comments
https://vdcasino1st.blog/# vdcasino güncel adres
https://cassiteleri.buzz/# casino deneme siteleri
casino deneme siteleri: güvenilir casino siteleri
vdcasino giris: vdcasino
casino siteleri güvenilir casino siteleri
deneme bonusu veren casino siteleri: casino deneme siteleri
https://vdcasino1st.blog/# vdcasino giris
vdcasino giriş vdcasino
https://vdcasino1st.blog/# vdcasino resmi
vdcasino resmi: vdcasino
https://vdcasino1st.online/# vdcasino güncel
https://cassiteleri.top/# casino deneme siteleri
güvenilir casino siteleri: casino siteleri
deneme bonusu veren casino siteleri: casino siteleri
Unisciti a migliaia di vincitori su Betano https://betanogame.org/it/. Ottieni un bonus enorme da €500 sul tuo primo deposito e goditi giochi premium. Live casino, sport virtuali e molto altro – tutto in HD spettacolare. Non aspettare.
mostbet casino mostbet
https://mostbettr.blog/# mostbet güncel giriş
https://mostbetvipaz.buzz/# mostbet güncel
mostbet güncel mostbet
https://mostbettr.blog/# mostbet
mostbet güncel adres: mostbet
mostbet güncel adres mostbet
mostbet kasyno: mostbet
mostbet casino mostbet
https://mostbettr.icu/# mostbet resmi
mostbet resmi mostbet
https://mostbetpl.buzz/# mostbet
mostbet güncel giriş mostbet
online pharmacies that use paypal VitalCore Pharmacy cialis canada online pharmacy
https://happypawspharmacy.shop/# HappyPaws Pharmacy
best online ed treatment: True Health Pharm – affordable ed medication
https://happypawspharmacy.shop/# pet pharmacy online
medication canadian pharmacy: Cheap Sildenafil 100mg – discount pharmacy
https://vitalcorepharmacy.com/# canadianpharmacy com
pet pharmacy USA: п»їdog medication online – dog and cat medicine supply
online pharmacy discount code VitalCore Pharmacy indian pharmacy
https://happypawspharmacy.shop/# best pet rx
https://vitalcorepharmacy.shop/# best online pharmacy
True Health Pharm: True Health Pharm – True Health Pharm
HappyPaws Pharmacy: dog and cat medicine supply – pet antibiotics and care
https://vitalcorepharmacy.com/# certified canadian pharmacy
pet pharmacy online dog and cat medicine supply HappyPaws Pharmacy
online ed prescription: order ed pills online – True Health Pharm
best value pharmacy: VitalCore Pharmacy – online pharmacy no rx
rx pharmacy online VitalCore Pharmacy the pharmacy
low cost ed meds online: True Health Pharm – online ed pills
cheap canadian pharmacy: Cheapest Sildenafil online – cheapest pharmacy to fill prescriptions without insurance
https://vitalcorepharmacy.com/# prescription drugs online
mexican pharmacy online VitalCore Pharmacy canadian pharmacy world
best pharmacy in mexico: MedicoBridge RX – MedicoBridge RX
MedBridge Pharmacy: canadian pharmacy cialis 20mg – MedBridge Pharmacy
https://medbridgepharmacy.shop/# MedBridge Pharmacy
https://trustrxindia.com/# top 10 online pharmacy in india
Entre no Mostbet e deixe a diversГЈo tomar conta de tudo – Pix Mostbet , Jogue mais com 100% de bГґnus + 300 giros grГЎtis sГі no Mostbet .
online shopping pharmacy india: india pharmacy mail order – reputable indian online pharmacy
indian pharmacy buy medicines online in india world pharmacy india
https://medbridgepharmacy.shop/# canadian pharmacy com
mexican meds mexico pharmacy list MedicoBridge RX
http://trustrxindia.com/# online pharmacy india
MedBridge Pharmacy: MedBridge Pharmacy – MedBridge Pharmacy
indian pharmacy paypal: TrustRx India – Online medicine order
canadian pharmacy no scripts: discount pharmacy – MedBridge Pharmacy
https://medbridgepharmacy.shop/# MedBridge Pharmacy
MedBridge Pharmacy: california pharmacy – MedBridge Pharmacy
MedBridge Pharmacy: international online pharmacy – MedBridge Pharmacy
MedicoBridge RX: mexican rx pharm – mexicanrxpharm
prescriptions from mexico: MedicoBridge RX – MedicoBridge RX
https://primelinepharmacy.shop/# online erectile dysfunction
https://novamenpharmacy.shop/# NovaMen Pharmacy
cheapest online ed treatment: PrimeLine Pharmacy – ed medicines
http://corevitalpharmacy.com/# Cialis without a doctor prescription
ed prescription online: ed pills pharmacy – online ed treatments
https://primelinepharmacy.shop/# ed meds cheap
https://corevitalpharmacy.com/# CoreVital Pharmacy
Viagra without a doctor prescription Canada: NovaMen Pharmacy – Buy generic 100mg Viagra online
NovaMen Pharmacy: NovaMen Pharmacy – NovaMen Pharmacy
cialis for sale: CoreVital Pharmacy – CoreVital Pharmacy
https://corevitalpharmacy.com/# CoreVital Pharmacy
https://corevitalpharmacy.com/# CoreVital Pharmacy
CoreVital Pharmacy: Cialis 20mg price – CoreVital Pharmacy
http://primelinepharmacy.com/# online erectile dysfunction pills
NovaMen Pharmacy: NovaMen Pharmacy – Order Viagra 50 mg online
CoreVital Pharmacy: CoreVital Pharmacy – п»їcialis generic
https://corevitalpharmacy.shop/# CoreVital Pharmacy
jojobet güncel adres jojobet
https://novamenpharmacy.shop/# cheapest viagra
https://jojovip.blog/# jojobet casino
https://pharmacologicalsciences.com/levitra.html levitra
erection pills online Pharmacological Institute buying ed pills online
https://pharmacologicalsciences.com/generics.html levitra
http://corevitalpharmacy.com/# CoreVital Pharmacy
https://pharmacologicalsciences.com/levitra.html Pharmacological Institute
https://pharmacologicalsciences.com/cialis.html levitra
http://novamenpharmacy.com/# NovaMen Pharmacy
https://pharmacologicalsciences.com/edpills.html Pharmacological Sciences
https://pharmacologicalsciences.com/cialis.html viagra
https://pharmacologicalsciences.com/ kamagra
buy erectile dysfunction pills online Pharmacological Sciences Research Institute cheap ed pills
https://corevitalpharmacy.shop/# CoreVital Pharmacy
https://pharmacologicalsciences.com/levitra.html kamagra
https://pharmacologicalsciences.com/viagra.html levitra
top rated ed pills Pharmacological Sciences Research Institute best ed medication online