ಬೆಂಗಳೂರು,ಮೇ.17-
ವಾಹನ ಸವಾರರೇ ದಯವಿಟ್ಟು ಗಮನಿಸಿ.ಕೆಲವು ದಿನಗಳ ಕಾಲ ಹೆಬ್ಬಾಳ ಫ್ಲೈ ಓವರ್ ಮೇಲೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ.ಏರ್ ಪೋರ್ಟ್ ಗೆ ಹೋಗುವ ಮತ್ತು ಬರುವ ವೇಳೆ ಪರ್ಯಾಯ ಮಾರ್ಗ ಬಳಸಿ.
ಬಿಡಿಎ ಕಾಮಗಾರಿ ಹಿನ್ನೆಲೆಯಲ್ಲಿ ಇಂದಿನಿಂದ ಮೇ 21ರವರೆಗೆ ಪ್ರತಿದಿನ ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ ಹೆಬ್ಬಾಳ ಫ್ಲೈಓವರ್ ರಸ್ತೆಯನ್ನು ಸಂಚಾರ ಬಂದ್ ಆಗಲಿದೆ.
ಎಸ್ಟೀಮ್ ಮಾಲ್ ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗ ಬಂದ್ ಇರಲಿದ್ದು ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಸಂಚಾರ ಪೊಲೀಸ್ ಪ್ರಕಟಣೆ ಹೊರಡಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸೇತುವೆ ಗೆ ಹೆಚ್ಚುವರಿ ರಾಂಪ್ ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಯ ಭಾಗವಾಗಿ, ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 7 ಉಕ್ಕಿನ ಗರ್ಡ್ ಗಳನ್ನು ಅಳವಡಿಸುವ ಕಾಮಗಾರಿಯನ್ನು ಇಂದಿನಿಂದ ಮೇ 21ರವರೆಗೆ ನಡೆಯಲಿದೆ.
ಈ ವೇಳೆ ಪ್ರತಿದಿನ 3 ಗಂಟೆಗಳ ಕಾಲ ಅಂದರೆ ರಾತ್ರಿ 12 ರಿಂದ ಬೆಳಗಿನ ಜಾವ 03 ಗಂಟೆ ವರೆಗೆ ಕಾಮಗಾರಿನ್ನು ಕೈಗೊಳ್ಳಲಾಗಿದೆ. ಹಾಗಾಗಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದೆ.
ಸಂಚಾರ ನಿರ್ಬಂಧ:
ಹೆಬ್ಬಾಳ ಮೇಲ್ಸೇತುವೆ ಯಲ್ಲಿ ಎಸ್ಟೀಮ್ ಮಾಲ್ ನಿಂದ ಮೇಖ್ರಿ ವೃತ್ತದ ಕಡೆಗೆ ರಾತ್ರಿ 12 ರಿಂದ ಬೆಳಿಗ್ಗೆ 3 ಗಂಟೆ ವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ:
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ ಎಂದು ತಿಳಿಸಲಾಗಿದೆ.
Previous Articleಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು
Next Article ಶಾಶ್ವತ ಪರಿಹಾರಕ್ಕೆ ಡಿಸಿಎಂ ಸಂಕಲ್ಪ
25 Comments
where can i buy cheap clomiphene buy generic clomiphene price clomiphene how to get generic clomiphene tablets can i get clomid without a prescription what is clomiphene medication where to buy clomid without prescription
Thanks recompense sharing. It’s outstrip quality.
This website positively has all of the low-down and facts I needed to this thesis and didn’t comprehend who to ask.
inderal 20mg pill – clopidogrel 150mg usa buy methotrexate 2.5mg generic
zithromax 500mg sale – zithromax 250mg drug how to buy bystolic
buy augmentin – https://atbioinfo.com/ ampicillin oral
nexium 40mg capsules – https://anexamate.com/ esomeprazole 20mg sale
warfarin 5mg cheap – coumamide hyzaar price
meloxicam over the counter – https://moboxsin.com/ meloxicam 7.5mg canada
brand prednisone 40mg – https://apreplson.com/ order deltasone 40mg sale
best ed pill – free samples of ed pills buy ed pills generic
purchase diflucan online cheap – https://gpdifluca.com/# order generic fluconazole 200mg
escitalopram brand – https://escitapro.com/# lexapro cheap
cenforce where to buy – https://cenforcers.com/ cenforce 100mg oral
cheapest cialis – https://ciltadgn.com/ cialis 100mg from china
cialis side effects a wifeРІР‚в„ўs perspective – https://strongtadafl.com/# cialis cost at cvs
buy viagra hong kong – strong vpls where to order viagra in canada
The vividness in this ruined is exceptional. online
This is the big-hearted of literature I rightly appreciate. https://buyfastonl.com/amoxicillin.html
This is the gentle of literature I positively appreciate. https://ursxdol.com/augmentin-amoxiclav-pill/
More articles like this would frame the blogosphere richer. https://prohnrg.com/product/diltiazem-online/
This website really has all of the bumf and facts I needed there this thesis and didn’t positive who to ask. https://aranitidine.com/fr/acheter-propecia-en-ligne/
This is the type of enter I turn up helpful.
https://proisotrepl.com/product/toradol/
This is a topic which is virtually to my heart… Myriad thanks! Quite where can I upon the contact details in the course of questions? http://furiouslyeclectic.com/forum/member.php?action=profile&uid=24630
buy generic dapagliflozin for sale – dapagliflozin 10mg us order dapagliflozin for sale