Month: May 2022

ಬೆಂಗಳೂರು: ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶ ಸಮಸ್ಯೆಯಿಂದ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ‌.ಬೆಂಗಳೂರಿನ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಸೋಮವಾರ ಚೇತನಾ ರಾಜ್ ಅವರು ಕೊನೆಯುಸಿರೆಳೆದಿದ್ದಾರೆ.ಫ್ಯಾಟ್ ಸರ್ಜರಿ ಮಾಡುವಾಗ ಶ್ವಾಸಕೋಶದಲ್ಲಿ ನೀರಿನ ಅಂಶ ಸೇರಿಕೊಂಡು ಅವರು…

Read More

ಚೆನ್ನೈ: ಹೊಟ್ಟೆಪಾಡಿಗಾಗಿ ಮಹಿಳೆಯಯೊಬ್ಬರು ಒಂದೆರಡು ವರ್ಷವಲ್ಲ, ಬರೋಬ್ಬರಿ ಮೂರು ದಶಕಗಳ ಕಾಲ ಗಂಡಸಿನಂತೆ ಬದುಕಿದ ವಿಷಯ ಬೆಳಕಿಗೆ ಬಂದಿದೆ.ಮದುವೆಯಾದ 15 ದಿನಕ್ಕೆ ಗಂಡನನ್ನು ಕಳೆದುಕೊಂಡ ಪೇಚಿಯಮ್ಮಳ್‌ಗೆ ಆಗಿನ್ನೂ 20 ವರ್ಷ. ಗರ್ಭಿಣಿಯಾದ ಆಕೆ ಹೆಣ್ಣು ಮಗುವಿಗೂ…

Read More

ಲಕ್ನೋ(ಉತ್ತರ ಪ್ರದೇಶ): ವಾರಣಾಸಿಯ ಗ್ಯಾನ್‌ವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಹಾಗೂ ನಂದಿ ವಿಗ್ರಹ ಪತ್ತೆಯಾಗಿದೆ ಎಂದು ವರದಿಯಾಗಿದೆ.ಸರ್ವೇ ಕಾರ್ಯದ ವೇಳೆ ಈ ಸಂಗತಿ‌ ಬಹಿರಂಗವಾಗಿದೆ. ಮಸೀದಿಯ ಬಾವಿಯೊಳಗೆ ಪತ್ತೆಯಾದ ಶಿವಲಿಂಗ 12 ಅಡಿ, 8 ಇಂಚು ವ್ಯಾಸ…

Read More

ಚೆನ್ನೈ(ತಮಿಳುನಾಡು): ಅಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ದೇವಸಹಾಯಂ ಅವರನ್ನು ಸಂತ ಎಂದು ಸೋಮವಾರ(ಮೇ 16) ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿದ್ದಾರೆ.ಲಜಾರಸ್ ಎಂದೂ ಕರೆಸಿಕೊಳ್ಳುವ ದೇವಸಹಾಯಂ, ವ್ಯಾಟಿಕನ್‌ನಲ್ಲಿ ಸಂತತ್ವ ಪಡೆದ ಮೊದಲ ಭಾರತೀಯರೆನಿಸಿದ್ದಾರೆ.ಜಾತಿ ತಾರತಮ್ಯದ…

Read More

ಯೂರೋಪ್: ಭಾರತದ ಗೋಧಿ ರಫ್ತು ನಿಷೇಧ ನಿರ್ಧಾರದ ಬಳಿಕ ಯುರೋಪ್ ರಾಷ್ಟ್ರಗಳಲ್ಲಿ ಸೋಮವಾರ(ಮೇ 16) ಗೋಧಿಯ ಬೆಲೆ ಗಗನಕ್ಕೇರಿದೆ.ಯುರೋಪಿಯನ್ ಮಾರುಕಟ್ಟೆಯಲ್ಲಿ ಪ್ರತಿ ಟನ್ ಗೋಧಿಯ ಬೆಲೆ 435 ಯೂರೋಸ್ ($ 453)ಗೆ ಏರಿಕೆಯಾಗಿದೆ ಎಂದು ವರದಿಗಳು…

Read More