ಹಿರಿಯ ನಟ ಅನಂತ ನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Year: 2022
Read More
ಬೆಂಗಳೂರು ಗ್ರಾಮಾಂತರದ ಮೇದರಹಳ್ಳಿಯ ನರಸಿಂಹಮೂರ್ತಿ ಹಣ ಹಿಂದಿರುಗಿಸಿದ ಭಕ್ತನಾಗಿದ್ದಾನೆ.
ಒಂದು ತಿಂಗಳಿಂದ ಬೆದರಿಕೆ ಕರೆ ಬಂದಿತ್ತು ಎಂದು ಪ್ರವೀಣ್ ತನ್ನ ಸ್ನೇಹಿತರಲ್ಲಿ ಹೇಳಿದ್ದ ಎಂದು ತಿಳಿಯಲಾಗಿದೆ.
21 ವರ್ಷದ ಸಂಕೇತ್ ಕ್ಲೀನ್ ಮತ್ತು ಜರ್ಕ್ ಸುತ್ತಿನ ಅಂತಿಮ ಪ್ರಯತ್ನದಲ್ಲಿ 138 ಕೆಜಿ ಎತ್ತುವ ಪ್ರಯತ್ನಕ್ಕೆ ಮರಳಿದರು
ತುಮಕೂರು ಹೊರವಲಯದ ನರಸಾಪುರ ಗ್ರಾಮದಲ್ಲಿ ಹೆಬ್ಬಾವು ಬಲೆಗೆ ಸಿಲುಕಿ ಒದ್ದಾಡುತಿತ್ತು.