ಇಂದಿರಾಗಾಂಧಿ ಬಗ್ಗೆ ಮಾತಾಡುತ್ತಿದ್ದಾಗ ಗುಸುಗುಸು ಅನ್ನುತ್ತಿದ್ದ ಮುಖಂಡರನ್ನು ಗಮನಿಸಿ ಭಾಷಣ ಮಾಡುತ್ತಿರುವಾಗಲೇ ರಮೇಶ್ ಕುಮಾರ್ ಹೋಗ್ರಿ ಆ ಕಡೆ ಎಂದು ರೇಗಾಡಿದ್ದಾರೆ.
Year: 2022
Read More
ಈ ಗಲಾಟೆ ಗದ್ದಲ ನಡುವೆಯೇ ವೀರಗಲ್ಲಿಗೆ ಗೌರವ ಸಲ್ಲಿಸಿ ಸಿ.ಸಿ. ಪಾಟೀಲ್ ಮನೆಗೆ ನಡೆದರು.
ಮುಂದಿನ ದಿನಗಳಲ್ಲಿ ವಿವಿಯ ಅಭಿವೃದ್ದಿಗೆ ಯಾವ ರೀತಿ ಶ್ರಮಿಸಲಿದ್ದಾರೆ ಕಾದು ನೋಡಬೇಕು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರಿಂದ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗಲು ಸಾಧ್ಯವಿಲ್ಲ
ಯಲಹಂಕ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣ ರೆಡ್ಡಿ ಧಾವಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಸವಿತಾ ತಿಳಿಸಿದ್ದಾರೆ.