ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಪೊನ್ನಿಯಿನ್ ಸೆಲ್ವನ್’ ನ ಮೊದಲ ಮೋಷನ್ ಪೋಸ್ಟರ್ ನ್ನು ಅನಾವರಣಗೊಳಿಸಲಾಗಿದೆ.
ಚಿತ್ರ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ಬಹು ನಿರೀಕ್ಷಿತ ಚಿತ್ರದ ಮೋಷನ್ ಪೋಸ್ಟರ್ ನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. “ನೋಡಿ! ನೀವೇ ಧೈರ್ಯ ಮಾಡಿ. ಸಾಹಸಕ್ಕೆ ಸಿದ್ಧರಾಗಿ. ಚೋಳರು ಬರುತ್ತಿದ್ದಾರೆ! #PS1 # ಮಣಿರತ್ನಂ” “ಚೋಳರು ಬರುತ್ತಿದ್ದಾರೆ” ಪೋಸ್ಟರ್‌ನಲ್ಲಿ ಕೇಸರಿ ಧ್ವಜವನ್ನು ಹಿಡಿದಿರುವುದನ್ನು ಕಾಣಬಹುದು. ಐಶ್ವರ್ಯಾ ರೈಯವರು 2010 ರಲ್ಲಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ‘ರಾವಣ್’ ನಂತರ ದಕ್ಷಿಣ ನಟ ವಿಕ್ರಮ್ ಅವರೊಂದಿಗೆ ಎರಡನೇ ಬಾರಿ ಅಭಿನಯಿಸುತ್ತಿರೋದು ವಿಶೇಷ.
Previous Articleಬಿರುಕುಬಿಟ್ಟ ಗೋಡೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ
Next Article ಹರ್ಷಿಕಾ ಪೂಣಚ್ಚ ಗೆ ಮದರ್ ತೆರೆಸಾ ಪ್ರಶಸ್ತಿ