ಹುಬ್ಬಳ್ಳಿ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರಮಠ ಮಹಿಳಾ ಕಾಲೇಜ ಹಾಗು ಲಾಮಿಂಗ್ಟನ್ ಶಾಲೆಯ ವಿದ್ಯಾರ್ಥಿಗಳ ವತಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ನಗರದ ಜೆ.ಸಿ ನಗರದಿಂದ ಚೆನ್ನಮ್ಮ ವೃತ್ತದವರೆಗೆ ಹಮ್ಮಿಕೊಳ್ಳಲಾಯಿತು. ಬಿ.ಗೋವಿಂದ್ ರಾವ್, ವಿ.ಎಸ್.ವಿ ಪ್ರಸಾದ್, ಲಿಂಗರಾಜ್ ಅಂಗಡಿ, ಶಿವಲೀಲಾ ವೈದ್ಯನಾಥ, ತಾಯಣ್ಣ , ಜ್ಯೋತಿ ಲಕ್ಷ್ಮೀ ಪಾಟೀಲ್ ಉಪಸ್ಥಿತರಿದ್ದರು.
Previous Articleವಿಡಿಯೋದಿಂದ ಸಿಕ್ಕಿಬಿದ್ದ ಉಗ್ರ..!
Next Article ಇಡಿ ವಿಚಾರಣೆ ಖಂಡಿಸಿ ಮೌನ ಪ್ರತಿಭಟನೆ