ಲಾಲ್ಬಾಗ್ನಲ್ಲಿ ಈ ಬಾರಿಯ ವಿಶೇಷ ಫ್ಲವರ್ ಶೋಗೆ ತಯಾರಿಯನ್ನು ವೀಕ್ಷಿಸಿದ ಶಿವಣ್ಣ ದಂಪತಿ ಶಕ್ತಿದಾಮ ಮಕ್ಕಳ ಜೊತೆಗೆ ಲಾಲ್ ಬಾಗ್ ಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸಿದ್ದರು. ಪುನೀತ್ ರಾಜ್ ಕುಮಾರ್ ನೆನಪಿನಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ಬಾರಿ ವಿಶೇಷ ಫ್ಲವರ್ ಶೋ ನಡೆಯುತ್ತಿದೆ ಆಗಸ್ಟ್ 5 ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ.
Previous Articleಮಠಗಳ ಮೇಲೆ ದಾಳಿಗೆ ಉಗ್ರರ ಸಂಚು…!
Next Article ಲಿಪ್ಟ್ ನಲ್ಲಿ ತಲಾಖ್ ಹೇಳಿದ ಪತಿರಾಯ..!