Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಣ್ಣಾವ್ರ ಚಿತ್ರದ ಸಾಲುಗಳು ಈತನಿಗೆ ಕಂಠಪಾಠ!!!
    Trending

    ಅಣ್ಣಾವ್ರ ಚಿತ್ರದ ಸಾಲುಗಳು ಈತನಿಗೆ ಕಂಠಪಾಠ!!!

    vartha chakraBy vartha chakraApril 25, 2022No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಚಾಮರಾಜನಗರ: ಲಾಂಗು, ಮಚ್ಚುಗಳ ಭರಾಟೆ, ಪ್ರೀತಿ-ಪ್ರೇಮದ ಆಧುನಿಕ ಚಿತ್ರಗಳ ನಡುವೆ ಕ್ಲಾಸಿಕ್ ಸಿನಿಮಾಗಳು ಅದರಲ್ಲೂ ವರನಟ ಡಾ.ರಾಜಕುಮಾರ್ ಚಿತ್ರಗಳು ಎಲ್ಲರನ್ನೂ ಸೆಳೆಯುತ್ತಿವೆ ಎಂಬುದಕ್ಕೆ ಈ ಯುವಕನೇ ಸಾಕ್ಷಿ.

    ಹೌದು… ಚಾಮರಾಜನಗರ ರಾಮಸಮುದ್ರದ ಮಂಜು ಎಂಬ ಯುವಕ ದಿನಕ್ಕೊಂದು ಅಣ್ಣಾವ್ರ ಚಿತ್ರಗಳ ಡೈಲಾಗ್ ಗಳನ್ನು ಕಲಿಯುತ್ತಿದ್ದು ಅಣ್ಣಾವ್ರ ಶಾರೀರ, ಸ್ಪಷ್ಟತೆ, ಶಬ್ಧಗಳ ಏರಿಳಿತದಲ್ಲೇ ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾನೆ. ಜೊತೆಗೆ, ಅಣ್ಣಾವ್ರ ಹಾಡುಗಳು ಈತನಿಗೆ ಕಂಠಪಾಠವಾಗಿದೆ‌.

    ಈತನ ಇಡೀ ಕುಟುಂಬವೇ ರಾಜ್ ಅಭಿಮಾನಿಯಾಗಿದ್ದು ಮಂಜು ರಸಗೊಬ್ಬರ ಮಳಿಗೆಯೊಂದರಲ್ಲಿ ನೌಕರಿ ಹಿಡಿದಿದ್ದು‌ ಅಣ್ಣಾವ್ರ ಚಿತ್ರ ನೋಡುವ ಹವ್ಯಾಸ ಈಗ ಡೈಲಾಗ್ ಕಂಠಪಾಠ ಮಾಡುವಷ್ಟರ ಮಟ್ಟಿಗೆ ಬಂದು ನಿಂತಿದೆ. ಬಿಡುವಿನ ವೇಳೆಯಲ್ಲಿ ರಾಜ್ ಚಿತ್ರಗಳನ್ನು ಹಾಕಿಕೊಂಡು ಡೈಲಾಗ್ ಅಭ್ಯಾಸ ಮಾಡಲಿದ್ದು ಥೇಟ್ ಅಣ್ಣಾವ್ರನಂತೆ ಮಾಡಲಿದ್ದಾನೆ ಮಂಜು.

    ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಭಕ್ತ ಪ್ರಹ್ಲಾದ, ಆಕಸ್ಮಿಕ, ದೇವತಾ ಮನುಷ್ಯ, ಸಂಪತ್ತಿಗೆ ಸವಾಲ್ ಹೀಗೆ ಸಾಲು ಸಾಲು ಚಿತ್ರಗಳ ಡೈಲಾಗ್ ಗಳು‌ ಕಂಠಪಾಠವಾಗಿದೆ‌. ಇಷ್ಟೇ ಅಲ್ಲದೇ, ಪೌರಾಣಿಕ ಚಿತ್ರಗಳನ್ನು ನಾಟಕದ ಪಟ್ಟುಗಳಂತೆ ಹೇಳಲಿದ್ದು ಈತನ‌ ಕಲಾಪ್ರೇಮಕ್ಕೊಂದು ವೇದಿಕೆ ಅಗತ್ಯವಿದೆ.‌

    ಅಣ್ಣಾವ್ರ ಚಿತ್ರಗಳೇ ಪ್ರೇರಣೆ: ತನಗೆ ಡೈಲಾಗ್ ಆಗಲಿ, ಹಾಡಾಗಲಿ ಯಾರೂ ಹೇಳಿಕೊಟ್ಟಿಲ್ಲ, ಅಣ್ಣಾವ್ರ ಚಿತ್ರ ನೋಡುತ್ತಾ ನೋಡುತ್ತಾ ತಾನೆ ಕಲಿತೆ. ದಿನಕ್ಕೊಮ್ಕೆಯಾದರೂ ರಾಜ್ ಚಿತ್ರ ನೋಡುತ್ತಾ ಒಂದು ಡೈಲಾಗ್ ಅಭ್ಯಾಸ ಮಾಡುತ್ತೇನೆ, ನನ್ನ ಇಡೀ ಕುಟುಂಬವೇ ಅಣ್ಣಾವ್ರ ಅಪ್ಪಟ ಅಭಿಮಾನಿ, ನನ್ನ ಡೈಲಾಗ್ ಗಳನ್ನು ಕೇಳಿ ಮನೆಯವರು, ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಮಂಜು ಹೇಳಿದರು.

    Verbattle
    Verbattle
    Verbattle
    #fan #rajkumar Entertainment Manju Trending
    Share. Facebook Twitter Pinterest LinkedIn Tumblr Email WhatsApp
    Previous Articleಹಣದಿಂದ ಕ್ಲಾರ್ಕ್ ಸ್ನೇಹ ಕಟ್
    Next Article ಹುಬ್ಬಳ್ಳಿ ಗಲಭೆ–ಡಿಜಿಟಲ್ ಸಾಕ್ಷ್ಯ..
    vartha chakra
    • Website

    Related Posts

    ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ!

    February 6, 2026

    ಬೀದಿನಾಯಿಯಿಂದ ‘ಶಾಂತಿದೂತ’ನಾದ ಅಲೋಕಾನ ಅಚ್ಚರಿಯ ಕಥೆ!

    January 27, 2026

    ಬಿಗ್‌ ಬಾಸ್‌ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!

    January 18, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • https://cse.google.com.bn/url?q=http://booicazzino.com/ on ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    • Everetttup on ದಂಡೆತ್ತಿ ಬಂದ ಜವರಾಯ
    • LeonardReawn on ಮಾಜಿ ಮಂತ್ರಿಗೆ ಸಿಬಿಐ ಶಾಕ್!
    Latest Kannada News

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.