ಬೆಂಗಳೂರು 25: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಹಾಗು ಇತರೆ 41 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಂದಾಜು ಪಟ್ಟಿಗೆ ಇಂದು ರಾಜ್ಯ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಹಾಗು ಇತರೆ 41 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅನುಷ್ಠಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ (KTPP) ಅಡಿಯಲ್ಲಿ ಟೆಂಡರ್ ಆಧಾರದ ಮೇಲೆ ಗುತ್ತಿಗೆದಾರರಿಗೆ ವಹಿಸಲಾಗಿರುತ್ತದೆ. ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಸ್ಥಳೀಯ ನಿರ್ಬಂಧನೆಗಳು, ಕಾಮಗಾರಿ ಅನುಷ್ಠಾನ, ಸ್ಥಳದಲ್ಲಿನ ಬದಲಾವಣೆ ಹಾಗು ಇತರೆ ನ್ಯಾಯಯುತವಾದ ಕಾರಣಗಳಿಂದ ಯೋಜನೆಯ ಅಂದಾಜುಮೊತ್ತವು ಪರಿಷ್ಕೃತಗೊಂಡಿರುತ್ತದೆ.
Previous Articleಉಡುಪಿ ನೀರಾವರಿ ಯೋಜನೆಗೆ ಸಂಪುಟ ಅಸ್ತು
Next Article ಶಾಸಕರ ಖರೀದಿಗೆ 800 ಕೋಟಿ ರೂಪಾಯಿ