Archives
    • April 2026
    • March 2026
    • February 2026
    • January 2026
    • December 2025
    • November 2025
    • October 2025
    • September 2025
    • August 2025
    • July 2025
    • June 2025
    • May 2025
    • April 2025
    • March 2025
    • February 2025
    • January 2025
    • December 2024
    • November 2024
    • October 2024
    • September 2024
    • August 2024
    • July 2024
    • June 2024
    • May 2024
    • April 2024
    • March 2024
    • February 2024
    • January 2024
    • December 2023
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಗಲಿದ “ಕಲಾ ತಪಸ್ವಿ”
    ಕಲೆ

    ಅಗಲಿದ “ಕಲಾ ತಪಸ್ವಿ”

    vartha chakraBy vartha chakraFebruary 3, 2023Updated:March 20, 202323 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಭಾರತೀಯ ಚಿತ್ರರಂಗ ಮತ್ತೊಬ್ಬ ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಿದೆ. ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ, “ಕಲಾ ತಪಸ್ವಿ” ಬಿರುದಾಂಕಿತ ನಿರ್ದೇಶಕ ಶ್ರೀ ಕೆ. ವಿಶ್ವನಾಥ್ (K. Vishwanath) ಅವರು ಫೆಬ್ರವರಿ 2, 2023 ರಂದು ನಮ್ಮನ್ನಗಲಿದ್ದಾರೆ. 92 ರ ಹರೆಯದಲ್ಲಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ (Apollo Hospitals Hyderabad) ಚಿಕಿತ್ಸೆ ಪಡೆಯುತ್ತಿದ್ದ ಅವರು, ಕಾಲನ ಕರೆಗೆ ಓಗೊಟ್ಟು ಇಹಲೋಕವನ್ನು ತ್ಯಜಿಸಿದ್ದಾರೆ.

    1951 ರಲ್ಲಿ ಪಾತಾಳ ಭೈರವಿ ಎಂಬ ತೆಲುಗು-ತಮಿಳು ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ ಚಿತ್ರರಂಗವನ್ನು ಪ್ರೆವೇಶಿಸಿದರು. ನಂತರ 1965 ರಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶಕರಾಗಿ ‘ಆತ್ಮ ಗೌರವಮ್’ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರಕ್ಕೆ ಪ್ರತಿಷ್ಠಿತ “ನಂದಿ ಪ್ರಶಸ್ತಿ” ಯನ್ನೂ ಗೆದ್ದರು. ಶಂಕರಾಭರಣಂ, ಸಪ್ತಪದಿ, ಸಿರಿಸಿರಿಮುವ್ವ, ಸಾಗರಸಂಗಮಮ್, ಸ್ವಾತಿಮುತ್ಯಂ ಸೇರಿದಂತೆ 50 ಕ್ಕೂ ಹೆಚ್ಚು ಅದ್ಭುತ ಚಿತ್ರಗಳ ಕೊಡುಗೆಯನ್ನು ನೀಡಿದ್ದಾರೆ. 1995ರಲ್ಲಿ “ಶುಭಸಂಕಲ್ಪಮ್” ಎನ್ನುವ ಚಿತ್ರದಲ್ಲಿ ಅಭಿನಯಿಸುವ ಮೊದಲ ಬಾರಿಗೆ ನಟರಾಗಿ ಕಾಣಿಸಿಕೊಂಡರು.

    1992 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2016 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 8 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಪೂರ್ಣೋದಯ ಮೂವೀ ಕ್ರಿಯೇಷನ್ಸ್ (Poornodaya Movie Creations) ನಿರ್ಮಿಸಿದ ಅವರ ನಿರ್ದೇಶನದ ಕೃತಿಗಳನ್ನು ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Moscow International Film Festival ) ವಿಶೇಷ ಉಲ್ಲೇಖಕ್ಕಾಗಿ ಪ್ರದರ್ಶಿಸಲಾಗಿತ್ತು. ಅಲ್ಲದೆ, ಅಂತಹ ಚಲನಚಿತ್ರಗಳನ್ನು ರಷ್ಯನ್ ಭಾಷೆಗೆ ಡಬ್ ಮಾಡಲಾಗಿತ್ತು ಮತ್ತು ಮಾಸ್ಕೋದ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

    ಇವರು ನಿರ್ದೇಶಿಸಿದ “ಸ್ವಾತಿಮುತ್ಯಂ” ಚಿತ್ರವನ್ನು ಕನ್ನಡದಲ್ಲೂ ರಿಮೇಕ್ ಮಾಡಲಾಗಿದೆ. ಕಿಚ್ಚ ಸುದೀಪ್ (Sudeep) ಹಾಗೂ ಮೀನಾ (Meena) ಅಭಿನಯದ “ಸ್ವಾತಿಮುತ್ತು” ಸಿನಿಮಾ, ತನ್ನ ವಿಭಿನ್ನ ಚಿತ್ರಕಥೆ, ಸುಮಧುರ ಸಂಗೀತ, ಕಲಾವಿದರ ಅಮೋಘ ಅಭಿನಯದಿಂದ ಸಿನಿಪ್ರಿಯರ ಮನ ಗೆದ್ದಿತ್ತು. ತೆಲುಗು ಮಾತ್ರವಲ್ಲದೆ, ಹಿಂದಿ ಸಿನಿಮಾಗಳನ್ನೂ ನಿರ್ದೇಶಿಸಿದ ಖ್ಯಾತಿ ಅವರದ್ದು. ನಿರ್ದೇಶನದ ‘ಗುರು’ ಎಂದೇ ಪ್ರಖ್ಯಾತಿ ಪಡೆದಿದ್ದರು. ಭಾರತೀಯ ಚಿತ್ರರಂಗ “ಕಲಾ ತಪಸ್ವಿ”ಯ  ಅಗಲಿಕೆಗೆ ಸಂತಾಪ ಸೂಚಿಸಿದೆ.

     

    Verbattle
    Verbattle
    Verbattle
    #cinema #movie Entertainment festival hospital hyderabad k.vishwanath m national Poll swati muttu telugu director ಕಿಚ್ಚ ಸುದೀಪ್ ಚಲನಚಿತ್ರ ಸಿನಿಮ ಸುದೀಪ್
    Share. Facebook Twitter Pinterest LinkedIn Tumblr Email WhatsApp
    Previous Articleಕಿಚ್ಚ ಸುದೀಪ್ ಕಾಂಗ್ರೆಸ್ ಸೇರೋಲ್ವಂತೆ
    Next Article ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ವೈದ್ಯಕೀಯ ಕೇಂದ್ರದಲ್ಲಿ ಡಾ.ದೇವಿ ಶೆಟ್ಟಿ ಮತ್ತು ಕಿರಣ್ ಮಜುಂದಾರ್ ಶಾ ಅವರಿಂದ 10 ಹಾಸಿಗೆಗಳ ಬಿಎಂಟಿ ಘಟಕ ಉದ್ಘಾಟನೆ
    vartha chakra
    • Website

    Related Posts

    ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ

    March 16, 2026

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    March 5, 2026

    ಬೆಂಗಳೂರಿನ ‘ಸಾವಿರ ಸರೋವರಗಳ’ ಪರಂಪರೆಗೆ ಜಲಮೂಲಗಳ ಗುಣಮಟ್ಟದ ಕಳಂಕ!

    February 27, 2026

    23 Comments

    1. Jamesnab on April 1, 2026 3:35 pm

      https://bordervaluerx.com/# BorderValue RX

      Reply
    2. Jeffreyessen on April 1, 2026 3:47 pm

      mexican drugstore shipping to usa: BorderValue RX – mexico border medications usa access

      Reply
    3. Danieltak on April 1, 2026 4:12 pm

      BorderValueRX: BorderValue RX – BorderValueRX

      Reply
    4. JamesMes on April 1, 2026 4:31 pm

      http://certifiedmaplerx.com/# CertifiedMaple RX

      Reply
    5. JamesMes on April 1, 2026 10:34 pm

      http://trustedindiacarerx.com/# pharmacy store

      Reply
    6. Jamesnab on April 2, 2026 2:57 am

      https://certifiedmaplerx.shop/# canadian pharmacies that deliver to the us

      Reply
    7. AntonioBoary on April 2, 2026 4:50 am

      certified canadian pharmacy usa CertifiedMaple RX licensed canadian drug suppliers

      Reply
    8. Jamesnab on April 2, 2026 5:45 am

      http://bordervaluerx.com/# mexico border medications usa access

      Reply
    9. Jeffreyessen on April 2, 2026 8:33 am

      affordable border pharmacy mexico: BorderValue RX – mexico border medications usa access

      Reply
    10. JamesMes on April 2, 2026 11:51 am

      http://bordervaluerx.com/# mexico border medications usa access

      Reply
    11. Jeffreyessen on April 2, 2026 3:27 pm

      CertifiedMaple RX: canadian medication delivery to usa – licensed canadian drug suppliers

      Reply
    12. Jamesnab on April 2, 2026 3:34 pm

      http://certifiedmaplerx.com/# licensed canadian drug suppliers

      Reply
    13. Jamesnab on April 2, 2026 7:07 pm

      http://bordervaluerx.com/# mexico border medications usa access

      Reply
    14. Jeffreyessen on April 2, 2026 10:19 pm

      best canadian pharmacy for cialis: india medication delivery to usa – pharmacy orlando

      Reply
    15. Danieltak on April 2, 2026 11:57 pm

      vipps canadian pharmacy: canadian pharmacy meds – canadian pharmacy no rx needed

      Reply
    16. Danieltak on April 3, 2026 5:11 am

      best european online pharmacy: verified india drug manufacturers – which pharmacy is cheaper

      Reply
    17. JamesMes on April 3, 2026 5:55 am

      https://trustedindiacarerx.com/# best online pharmacy for viagra

      Reply
    18. Xxkunt on April 3, 2026 7:12 am

      Pure adrenaline, real money, zero limits — welcome – https://atamsulosin.com/mostbet-777/ , Your next epic win is already in motion .

      Reply
    19. Danieltak on April 3, 2026 11:28 am

      online pharmacy australia free delivery: verified india drug manufacturers – canadian pharmacy world

      Reply
    20. Danieltak on April 3, 2026 2:39 pm

      cheapest online pharmacy india: TrustedIndiaCare RX – pharmacy discount card

      Reply
    21. Danieltak on April 3, 2026 5:37 pm

      discount pharmacy online: verified india drug manufacturers – affordable pharmacy

      Reply
    22. Allenjoymn on April 3, 2026 10:29 pm

      http://ivermectinfast.com/# stromectol delivery united states

      Reply
    23. Keithvob on April 3, 2026 11:31 pm

      https://stericarepharmacy.shop/# prednisone 10mg for sale

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ದಿನಗೂಲಿ ನೌಕರರಿಗೆ ಬಂಪರ್!

    ವಿಮಾನ ನಿಲ್ದಾಣಕ್ಕೆ ಮಾಟ ಮಾಡಿದವನು ಅರೆಸ್ಟ್!

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RayfordRub on ಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು
    • Allenjoymn on ಕಾಂಗ್ರೆಸ್ ಸಂಸದ, ಶಾಸಕರಿಗೆ E.D. ಶಾಕ್.
    • RayfordRub on ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್
    Latest Kannada News

    ದಿನಗೂಲಿ ನೌಕರರಿಗೆ ಬಂಪರ್!

    April 4, 2026

    ವಿಮಾನ ನಿಲ್ದಾಣಕ್ಕೆ ಮಾಟ ಮಾಡಿದವನು ಅರೆಸ್ಟ್!

    April 3, 2026

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    March 29, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.