ಬೆಂಗಳೂರು, ಫೆ.9-
ಮಹಾನಗರಿ ಬೆಂಗಳೂರಿನಲ್ಲಿ ಪಿಡುಗಾಗಿ ಪರಿಣಮಿಸಿರುವ ಮಾದಕವಸ್ತು ಮಾರಾಟ ಮತ್ತು ಕಳ್ಳಸಾಗಣೆ ವಿರುದ್ಧ ಸಮರ ಸಾರಿರುವ CCB ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಕೀನ್ಯಾ (Kenya) ಮತ್ತು ತಾಂಜನಿಯಾ (Tanzania) ದೇಶದ ಇಬ್ಬರು ಪ್ರಜೆಗಳೂ ಸೇರಿದಂತೆ 11 ಮಂದಿಯನ್ನು ಬಂಧಿಸಿ 1.34 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ವಿವರಗಳನ್ನು ನೀಡಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Pratap Reddy), ‘ಬಂಧಿತ ಆರೋಪಿಗಳು ಮಾದಕ ವಸ್ತುಗಳನ್ನು ನಿರ್ಜನ ಪ್ರದೇಶಗಳಲ್ಲಿಟ್ಟು, ಅದರ ಫೋಟೋ ತೆಗೆದು ವಾಟ್ಸಾಪ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದರು. ನಂತರ ಅವರು ಸ್ಥಳಕ್ಕೆ ಬಂದು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು’ ಎಂದು ಹೇಳಿದರು.
ನಗರದಲ್ಲಿ CCB ಮಾದಕ ದ್ರವ್ಯ ನಿಗ್ರಹ ದಳ (CCB’s Anti-Narcotics Squad) ವು ಡ್ರಗ್ ಪೆಡ್ಲರ್ (Drug peddler) ಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದು ಕಳೆದ ತಿಂಗಳಿನಿಂದ ಮಾಹಿತಿಯನ್ನು ಸಂಗ್ರಹಿಸಿ ಮಡಿವಾಳ, ಬಾಣಸವಾಡಿ, ಸುದ್ದಗುಂಟೆಪಾಳ್ಯ, ಕೆ.ಆರ್.ಪುರ ಮತ್ತು ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿದ್ದಾರೆ’ ಎಂದು ವಿವರಿಸಿದರು.


3 Comments
The reels are already vibrating with your name – https://dribbble.com/alexeytop86/about , Feel the win before your eyes even see it .
https://ufc327odds.com/
The upcoming UFC 327 light heavyweight championship bout in Miami offers a legitimate pick’em for those placing wagers, as previous belt holder Jiri Prochazka (-142) and surging knockout artist Carlos Ulberg (+120) prepare to battle for the unclaimed belt. The razor-thin odds underscore how well-paired these two striking specialists truly are, making this fight where a wager on either competitor is simply a matter of which explosive skillset you believe will come out on top.
https://rivalo.cat/
A casa Rivalo esta entre as casas de apostas e casino online de maior tradicao no mercado brasileiro , atuando no mercado local ha mais de uma decada consolidando uma reputacao solida e integra .