ಬೆಂಗಳೂರು,ಫೆ.18-
ಈಜೀಪುರ ಜಂಕ್ಷನ್ (Ejipura junction) ನಿಂದ ಮಡಿವಾಳ ಕೇಂದ್ರೀಯ ಸದನ (Kendriya Sadan, Madiwala) ದವರೆಗೂ ಮೇಲು ಸೇತುವೆ ನಿರ್ಮಾಣ ಹಾಗೂ ಈಜೀಪುರ ಅಗರ ಲಿಂಕ್ ರಸ್ತೆ ಕಾಮಗಾರಿ ವಿಳಂಬ ಧೋರಣೆಯನ್ನು ಖಂಡಿಸಿ congress ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೋರಮಂಗಲದ ಸೋನಿ ವರ್ಡ್ ಸಿಗ್ನಲ್ ಬಳಿ ಮಾಜಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ನೇತೃತ್ವದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಈಜೀಪುರ ಜಂಕ್ಷನ್ ನಿಂದ ಮಡಿವಾಳ ಕೇಂದ್ರೀಯ ಸದನದವರೆಗೂ ಮೇಲು ಸೇತುವೆ (Flyover construction) ನಿರ್ಮಾಣ ಕಾಮಗಾರಿಯನ್ನು ವಿಳಂಬ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರು ಈಜೀಪುರ ಅಗರ ಲಿಂಕ್ ರಸ್ತೆ ಕಾಮಗಾರಿ ವಿಳಂಬ ಧೋರಣೆಯನ್ನು ಖಂಡಿಸಿದರು. ಈಜೀಪುರ ಜಂಕ್ಷನ್ ನಿಂದ ಮಡಿವಾಳ ಕೇಂದ್ರೀಯ ಸದನದವರೆಗೂ ಮೇಲು ಸೇತುವೆ ನಿರ್ಮಾಣ ಯೋಜನೆ ಕಾಮಗಾರಿಯು ಆರಂಭಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕೋರಮಂಗಲ, ಈಜಿಪುರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಾಗರಿಕರು ಪಾಲ್ಗೊಂಡಿದ್ದರು.


5 Comments
pin-up казино https://school7-kirishi.ru
рабочие промокоды на алиэкспресс актуальные промокоды алиэкспресс 2026
pin up зеркало скачать пин ап
смотреть фильмы в качестве кино топ
Volvo в Україні https://volvo-2026.carrd.co/ екскаватори, фронтальні навантажувачі та дорожні машини. Надійність, ефективність і сучасні рішення для будівництва. Продаж, підбір і обслуговування техніки для бізнесу.