ಮುಂಬೈ ನಗರದ ಚೆಮ್ಬೂರ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಸೆಲ್ಫಿ ತೆಗೆಯುವ ವಿಚಾರದಲ್ಲಿ ಗಾಯಕ ಸೋನು ನಿಗಮ್ ಮತ್ತು ಕೆಲ ಸಂಘಟಕರ ಮಧ್ಯೆ ನಡೆದ ವಾಗ್ವಾದ ನಡೆದು ಸೋನು ಅವರ ಅಂಗ ರಕ್ಷಕರು ದುರ್ನಡತೆ ತೋರಿದರು ಎಂದು ಸಂಘಟಕರ ಪೈಕಿ ಕೆಲವರು ಸೋನು ನಿಗಮ್ ಮತ್ತು ಅವರ ತಂಡದ ಕೆಲವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹಲ್ಲೆ ಮಾಡಿದವರ ಪೈಕಿ ಶಿವಸೇನಾ ಪಕ್ಷದ ಓರ್ವ ಶಾಸಕರ ಪುತ್ರ ಮತ್ತು ಆತನ ಸ್ನೇಹಿತ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೀಡಾದ ಸೋನು ನಿಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Previous Articleಪ್ರೀತಿಗಾಗಿ ಬಂದ ಯುವತಿ Pakistan ಕ್ಕೆ ಗಡಿಪಾರು
Next Article Sindhuri ವಿರುದ್ಧ ಗಂಭೀರ ಆರೋಪ – ತನಿಖೆಗೆ Roopa ಆಗ್ರಹ
5 Comments
can you buy generic clomiphene online clomid uses where to buy clomid without prescription how can i get cheap clomiphene without prescription where to buy clomid order cheap clomid price can you get clomiphene prices
Thanks an eye to sharing. It’s top quality.
This is the tolerant of delivery I unearth helpful.
cost inderal 20mg – buy methotrexate pill methotrexate where to buy
azithromycin price – zithromax 250mg tablet order bystolic 20mg without prescription