ಬೆಂಗಳೂರು,ಸೆ.1 – ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ವಿರುದ್ಧ ರಾಜ್ಯಪಾಲರಿಗೆ ಬರೆದ ಲಂಚ ಆರೋಪದ ಪತ್ರ ಪ್ರಕರಣದ ಬಂಧಿತ ಕೆಆರ್ ಪೇಟೆಯ ಕೃಷಿ ಇಲಾಖೆಯ ಅಧಿಕಾರಿಗಳಾದ ಶಿವಪ್ರಸಾದ್, ಗುರುಪ್ರಸಾದ್ ರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಬಂಧಿತ ಗುರುಪ್ರಸಾದ್ ವಿಚಾರಣೆ ವೇಳೆ ಇಡೀ ಘಟನಾವಳಿಗಳ ಹಿಂದೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರ ಕೈವಾಡವಿರುವುದನ್ನು ಬಾಯ್ಬಿಟ್ಟಿದ್ದು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಸಿಐಡಿ ಅಧಿಕಾರಿಗಳು ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಸಿಐಡಿ ವಿಚಾರಣೆ ವೇಳೆ ಜಂಟಿ ನಿರ್ದೇಶಕರು ಗೊಂದಲದ ಹೇಳಿಕೆ ನೀಡಿದ್ದಾರೆ. ಇನ್ನು ಜಂಟಿ ನಿರ್ದೇಶಕ ಕೈವಾಡದ ಕುರಿತು ಮಹತ್ವದ ಸಾಕ್ಷ್ಯಾಧಾರ ಸಿಐಡಿಗೆ ಲಭ್ಯವಾಗಿದೆ. ಸಾಕ್ಷ್ಯದ ಸತ್ಯಾಸತ್ಯತೆ ಪರಿಶೀಲನೆಗೆ ಸಿಐಡಿ ಪೊಲೀಸರು ಎಫ್ಎಸ್ಎಲ್ಗೆ ರವಾನೆ ಮಾಡಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಏನಿದು ಪ್ರಕರಣ:
ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ,ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದರು. 6 ರಿಂದ 8 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿಯುವುದಾಗಿ ದೂರಿನ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲರು ಈ ಬಗ್ಗೆ ಸರ್ಕಾರ ಮುಖ್ಯಕಾರ್ಯದರ್ಶಿ ಪತ್ರ ಬರೆದಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಪ್ರದೀಪ್ ಸೂಚಿಸಿದ್ದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಠಿಸಿತ್ತು. ಪ್ರತಿಪಕ್ಷಗಳು ಸಚಿವರ ರಾಜಿನಾಮೆಗೆ ಪಟ್ಟು ಹಿಡಿದಿದ್ದವು.
21 Comments
order cheap clomiphene no prescription clomiphene prices clomiphene challenge test can you get cheap clomid pills how can i get generic clomid without dr prescription good rx clomid how can i get cheap clomiphene without prescription
More posts like this would persuade the online play more useful.
I am actually delighted to coup d’oeil at this blog posts which consists of tons of of use facts, thanks for providing such data.
order inderal 20mg without prescription – inderal oral buy methotrexate 10mg generic
amoxicillin usa – how to get ipratropium without a prescription buy combivent 100mcg generic
azithromycin 250mg generic – buy nebivolol online cheap buy nebivolol 20mg online
augmentin 625mg without prescription – https://atbioinfo.com/ ampicillin where to buy
nexium pills – https://anexamate.com/ nexium 40mg cheap
order coumadin – https://coumamide.com/ hyzaar medication
buy mobic sale – https://moboxsin.com/ meloxicam generic
order deltasone 5mg for sale – adrenal buy prednisone 40mg online cheap
buy best erectile dysfunction pills – fast ed to take site cheap erectile dysfunction pills
order generic diflucan 100mg – https://gpdifluca.com/# order diflucan for sale
buy cheap cenforce – https://cenforcers.com/ order cenforce 50mg
cialis ingredients – ciltad gn tadalafil without a doctor’s prescription
when will cialis be over the counter – difference between tadalafil and sildenafil cialis com free sample
purchase zantac online cheap – on this site order ranitidine 300mg generic
buy online viagra – order viagra mexico buy real viagra online
This is a keynote which is near to my fundamentals… Many thanks! Faithfully where can I find the connection details in the course of questions? doxycycline en espaГ±ol
Proof blog you procure here.. It’s obdurate to on great quality article like yours these days. I truly recognize individuals like you! Take care!! https://ursxdol.com/provigil-gn-pill-cnt/
Good blog you have here.. It’s intricate to espy high quality belles-lettres like yours these days. I honestly appreciate individuals like you! Take guardianship!! https://prohnrg.com/product/cytotec-online/