ಬೆಂಗಳೂರು, ನ.7- ರಾಜ್ಯ ಕಾಂಗ್ರೆಸ್ ನಲ್ಲಿ ಹಠಾತ್ ವಿದ್ಯಮಾನಗಳು ನಡೆದಿವೆ.ತಮ್ಮ ಮೇಲೆ ಮುನಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರನ್ನು ಭೇಟಿಯಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದೀರ್ಘ ಕಾಲ ಅವರೊಂದಿಗೆ ಮಾತುಕತೆ ನಡೆಸಿದರು.
ತಮ್ಮ ಪೂರ್ವ ನಿಗಧಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿದ ಡಿ.ಕೆ.ಶಿವಕುಮಾರ್ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ದೌಡಾಯಿಸಿದರು.ಅವರ ಜತೆ ಸುಮಾರು ಹೊತ್ತು ಚರ್ಚೆ ನಡೆಸಿ ಅಲ್ಲಿಂದಲೇ ನೇರವಾಗಿ ದೆಹಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತೆರಳಿದರು.
ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಇತ್ತೀಚಿಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚಿಸಲು ದೆಹಲಿಗೆ ಬರುವಂತೆ ವರಿಷ್ಠರು ಶಿವಕುಮಾರ್ ಅವರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ದಿಢೀರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.ದೆಹಲಿಗೆ ತೆರಳುವ ಮುನ್ನ ಅವರು ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಶಿವಕುಮಾರ್ ದೆಹಲಿ ಭೇಟಿ ವೇಳೆ ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ನಡೆಸಲಿದ್ದಾರೆ.ಹಾಗೆಯೇ ಕೆಲವು ಜಿಲ್ಲಾಧ್ಯಕ್ಷರ ನೇಮಕದ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
16 Comments
Получите эксклюзивный промокод для наших подписчиков. Получите эксклюзивный промокод для наших подписчиков. .
индийский пасьянс онлайн бесплатно на ближайшее будущее индийский пасьянс онлайн бесплатно на ближайшее будущее .
гадание индийский пасьянс онлайн бесплатно гадание индийский пасьянс онлайн бесплатно .
карниз для штор с электроприводом http://www.provorota.su .
карниз для штор с электроприводом http://www.provorota.su/ .
вывод из запоя недорого ростов vyvod-iz-zapoya-rostov111.ru .
вывод из запоя ростов и область http://www.vyvod-iz-zapoya-rostov11.ru .
как заработать деньги онлайн как заработать деньги онлайн .
вывод из запоя в стационаре вывод из запоя в стационаре .
вывод из запоя в санкт-петербурге вывод из запоя в санкт-петербурге .
спб нарколог вывод из запоя vyvod-iz-zapoya-v-sankt-peterburge.ru .
снятие ломок https://www.snyatie-lomki-narkolog.ru .
купить семена с бесплатной доставкой http://www.semenaplus74.ru .
купить семена с бесплатной доставкой https://semenaplus74.ru .
наркологическая скорая бесплатная наркологическая скорая бесплатная .
курс доллара к тенге курс доллара к тенге .