Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಿದೇಶಿ ಗಿಫ್ಟ್ ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಜಯನಗರ ಮಹಿಳೆ | Jayanagar
    Viral

    ವಿದೇಶಿ ಗಿಫ್ಟ್ ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಜಯನಗರ ಮಹಿಳೆ | Jayanagar

    vartha chakraBy vartha chakraFebruary 13, 20241 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಫೆ.13- ವಿದೇಶಿ ಉಡುಗೊರೆಯ ಆಮಿಷಕ್ಕೆ ಬಲಿಯಾದ ಬೆಂಗಳೂರಿನ ವಿದ್ಯಾವಂತ ಮಹಿಳೆಯೊಬ್ಬರು ಸುಮಾರು 31 ಲಕ್ಷ ರು ಹಣ ಕಳೆದು ಕೊಂಡು ನಗರ ಪೊಲೀಸರ ಮೊರೆ ಹೋಗಿದ್ದಾರೆ.
    ಜಯನಗರ (Jayanagar) 3ನೇ ಬ್ಲಾಕ್‌ನ ನಿವಾಸಿ ಅನುಪಮಾ ಕಿರಣ್‌ ಎಂಬುವರು ತಮಗೆ ಮೋಸ ಮಾಡಲಾಗಿದೆ. ವಂಚಕರ ಮಾತು ನಂಬಿ ಮೋಸ ಹೋಗಿದ್ದೇನೆ ಎಂದು ದೂರು ದಾಖಲಿಸಿದ್ದಾರೆ.

    ಲಕ್ಕಿ ಡ್ರಾ ಮೂಲಕ ತಮ್ಮ ಹೆಸರು ಆಯ್ಕೆಯಾಗಿದೆ. ಹೀಗಾಗಿ ತಾವು ನಿಮಗೆ 5 ಕೋಟಿ ಅಮೆರಿಕನ್ ಡಾಲರ್ ಉಡುಗೊರೆ ನೀಡುವುದಾಗಿ ಇಮೇಲ್ ಬಂದ ಬಳಿಕ ಮಹಿಳೆ ಹಣ ಕಳೆದುಕೊಂಡಿದ್ದಾರೆ.
    ಕಳೆದ ವರ್ಷ ಡಿಸೆಂಬರ್‌ 12ರಂದು ತನಗೆ ಇಮೇಲ್‌ ಬಂದಿದ್ದು, ಸುಮಾರು 5 ಕೋಟಿ ಅಮೆರಿಕನ್‌ ಡಾಲರ್‌ ಗಿಫ್ಟ್‌ ಗೆದ್ದಿರುವುದಾಗಿ ತಿಳಿಸಿದ್ದರು. ಆಕೆಗೆ ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ರೇಮಂಡ್ ಆಸ್ಟಿನ್ ಎಂದು ಹೇಳಿಕೊಳ್ಳುವ ಒಬ್ಬ ಆರೋಪಿಯಿಂದ ಕರೆ ಬಂದಿದೆ. ಉಡುಗೊರೆಯನ್ನು ಪಡೆಯಲು ಶುಲ್ಕ ಪಾವತಿಸಲು ಅವರು ರಾಯಭಾರ ಕಚೇರಿಯಿಂದ ಇಮೇಲ್ ಸಂದೇಶ‌ ಬರಲಿದೆ ಅದರ ಮಾರ್ಗ ಸೂಚಿಯನ್ನು ತಾವು ಪಾಲಿಸಬೇಕು ಎಂದು ಹೇಳಿದರು.

    ಅದರಂತೆ ರಾಯಭಾರ ಕಚೇರಿಯ ಅಧಿಕಾರಿ ಎಂದು ಹೇಳಲಾದ ವ್ಯಕ್ತಿಯ ಮಾತಿನಂತೆ ಹದಿನೈದು ದಿನಗಳಲ್ಲಿ, ಆರೋಪಿಯು ವಿವಿಧ ರೀತಿಯ ಶುಲ್ಕಗಳಿಗೆ ಹಣವನ್ನು ವರ್ಗಾಯಿಸುವಂತೆ ಮಾಡಿದನು.
    ಸುಮಾರು ಎರಡು ತಿಂಗಳ ಕಾಲ ಈ ಹಗರಣವು ಹಂತ ಹಂತವಾಗಿ ನಡೆದಿದ್ದು, ಆ ಸಮಯದಲ್ಲಿ ಆರೋಪಿಯು ಹಣವನ್ನು ವಿವಿಧ ರೀತಿಯ ಶುಲ್ಕಗಳಿಗಾಗಿ ವರ್ಗಾಯಿಸಿದ್ದಾಗಿ ತಿಳಿಸಿದ್ದಾರೆ. ಒಬ್ಬ ಆರೋಪಿಯು ಆಕೆಯ ಮನೆಗೆ ಭೇಟಿ ಕೂಡ  ನೀಡಿದ್ದನು.
    ಆರೋಪಿಗಳಲ್ಲಿ ಒಬ್ಬರು ಆಕೆಯ ಮನೆಗೆ ಭೇಟಿ ನೀಡಿ ವಿದೇಶಿ ಕರೆನ್ಸಿ ನೋಟುಗಳು ಅಸಲಿಯೇ ಎಂದು ಪರಿಶೀಲಿಸಲು ಕರೆನ್ಸಿ ನೀಡಿದ್ದಾರೆ. ಅನುಪಮಾ ಕರೆನ್ಸಿಯನ್ನು ಬ್ಯಾಂಕ್ ಮತ್ತು ವಿದೇಶಿ ವಿನಿಮಯ ಶಾಖೆಗೆ ಕೊಂಡೊಯ್ದರು, ಅದು ಒರಿಜಿನಲ್ ಹಣ ಎಂದು ದೃಢಪಟ್ಟಿತು.

    ಡಿಸೆಂಬರ್ 28 ರಂದು, ಗುಣ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಆಕೆಯ ಮನೆಯ ಬಳಿಗೆ ಬಂದು ಕೆಲವು ಡಾಲರ್‌ ನೀಡಿದರು. ಡಾಲರ್ ನಿಜವೇ ಎಂದು ಪರಿಶೀಲಿಸುವಂತೆ ಕೇಳಿದರು. ಡಾಲರ್‌ಗಳು ಅಸಲಿ ಎಂದು ತಿಳಿದ ನಂತರ, ಅವಳು ಅವುಗಳನ್ನು ಹಣ ವಿನಿಮಯ ಕೇಂದ್ರದಲ್ಲಿ ರೂಪಾಯಿಗಳಿಗೆ ಬದಲಾಯಿಸಿದ್ದಾರೆ.
    ಆಕೆ ಅವರಿಂದ ಸುಮಾರು 45,000 ರೂ ಹಣ ಪಡೆದ ನಂತರ,  ಅನುಪಮಾ ಅವರನ್ನು ಕುರುಡಾಗಿ  ನಂಬಿದ್ದಾರೆ. ಅದಾದ ನಂತರ  ಸುಮಾರು 31 ಲಕ್ಷ ರೂ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.
    ಗಿಫ್ಟ್ ಹಣ ನೀಡಲು ಬರುವಾಗ  ತಾನು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಸಿಬಿಐ ಕ್ಲಿಯರೆನ್ಸ್ ಶುಲ್ಕ, ತನಿಖಾಧಿಕಾರಿ ಶುಲ್ಕ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಪಾವತಿಸದಿದ್ದರೆ  ತೊಂದರೆಯಾಗುತ್ತದೆ ಎಂದು ವಂಚಕರು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ.

    Verbattle
    Verbattle
    Verbattle
    crime jayanagar Karnataka News Politics Trending
    Share. Facebook Twitter Pinterest LinkedIn Tumblr Email WhatsApp
    Previous Articleಮುದ್ದ ಹನುಮೇಗೌಡ ಅವರಿಗೆ ಮುಚ್ಚಿದ ಕಾಂಗ್ರೆಸ್ ಬಾಗಿಲು | Muddu Hanumegowda
    Next Article ಡಿ.ಕೆ.ಶಿವಕುಮಾರ್ ವಿರುದ್ಧ ಲೋಕಾಯುಕ್ತ FIR | DK Shivakumar
    vartha chakra
    • Website

    Related Posts

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    February 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    February 16, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    1 Comment

    1. Jxahug on February 11, 2026 10:27 pm

      betmgm HI betmgm-play betmgmnj

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tracymix on ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !
    • LinwoodGah on The Essence Of Gandhi Jayanthi | Gandhi Jayanthi 2023
    • 777bet_vzen on ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಾರಾ? | Poornima Srinivas
    Latest Kannada News

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    February 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    February 16, 2026

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.