Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಜಾತಿ ರಾಜಕಾರಣದಲ್ಲಿ ಈಜಿ ದಡ ಸೇರುವವರು ಯಾರು (ಬಾಗಲಕೋಟೆ ಕ್ಷೇತ್ರದ ಸಮೀಕ್ಷೆ)
    Trending

    ಜಾತಿ ರಾಜಕಾರಣದಲ್ಲಿ ಈಜಿ ದಡ ಸೇರುವವರು ಯಾರು (ಬಾಗಲಕೋಟೆ ಕ್ಷೇತ್ರದ ಸಮೀಕ್ಷೆ)

    vartha chakraBy vartha chakraApril 18, 202439 Comments4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ದ್ರಾಕ್ಷಿ, ಕಬ್ಬು, ದಾಳಿಂಬೆಯಂತಹ ತೋಟಗಾರಿಕೆ ಬೆಳೆಗಳು, ಸಹಕಾರಿ ರಾಜಕಾರಣದ ಮೂಲಕ ಗಮನ ಸೆಳೆಯುವ ಬಾಗಲಕೋಟೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಮತ್ತು ನಾಲ್ವರು ಮುಖ್ಯಮಂತ್ರಿಗಳಿಗೆ ರಾಜಕೀಯ ನೆಲೆ ಕಲ್ಪಿಸಿದ ಹೆಗ್ಗಳಿಕೆ ಪಡೆದ ಕ್ಷೇತ್ರವಾಗಿದೆ.
    ಘಟಾನುಘಟಿ ರಾಜಕಾರಣಿಗಳಿಗೆ ರಾಜಕೀಯ ನೆಲೆಯನ್ನೂ ಕಲ್ಪಿಸಿದ ರಾಜಕೀಯ ಕರ್ಮಭೂಮಿಯಾದ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿತ್ತು.ಇದರ ನಡುವೆಯೂ ಜನತಾದಳ, ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಗಮನ ಸೆಳೆದರು.ಆದರೆ,ಇಂತಹ ಕ್ಷೇತ್ರದಲ್ಲಿ ಪ್ರಬಲ ನಾಯಕತ್ವ ಹೊರಹೊಮ್ಮಲಿಲ್ಲ ಎನ್ನುವುದು ಕಹಿ ಸತ್ಯ.
    1952ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಈಗಿನ ಬಾಗಲಕೋಟೆ ಕ್ಷೇತ್ರವನ್ನು ವಿಜಯಪುರ ದಕ್ಷಿಣ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಈಗಿನ ವಿಜಯಪುರ ಕ್ಷೇತ್ರವನ್ನು ವಿಜಯಪುರ ಉತ್ತರ ಎಂದು ಕರೆಯಲಾಗುತ್ತಿತ್ತು. ವಿಜಯಪುರ ದಕ್ಷಿಣ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಜೊತೆಗೆ ಅಂದಿನ ಧಾರವಾಡ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರಗಳಿದ್ದವು.

    ಹಲವು ಚುನಾವಣೆಗಳ ನಂತರ ಬಾಗಲಕೋಟೆ ಲೋಕಸಭಾ ಕ್ಷೇತ್ರ ರಚನೆಯಾಯಿತು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಜೊತೆಗೆ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಸೇರಿಕೊಂಡಿದೆ.
    ಇಲ್ಲಿಯವರೆಗೆ ನಡೆದ ಹದಿನೇಳು ಲೋಕಸಭಾ ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಜನತಾ ದಳ, ಒಂದು ಬಾರಿ ಲೋಕಶಕ್ತಿ, ನಾಲ್ಕು ಬಾರಿ ಬಿಜೆಪಿ ಜಯ ಸಾಧಿಸಿದೆ. ಮೊದಲ ಹತ್ತು ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋಲನ್ನೇ ಕಂಡಿರಲಿಲ್ಲ. 1996ರಲ್ಲಿ ಮೊದಲ ಬಾರಿಗೆ ಜನತಾ ದಳ, ಕಾಂಗ್ರೆಸ್‌ ಅನ್ನು ಸೋಲಿಸಿತ್ತು. 1998ರಲ್ಲಿ ಲೋಕಶಕ್ತಿ ಜಯಸಿತ್ತು. 1999ರಲ್ಲಿ ಕಾಂಗ್ರೆಸ್‌ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡಿತು. ನಂತರದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಸ್ವತಂತ್ತವಾಗಿ ಕ್ಷೇತ್ರ ಅಸ್ತಿತ್ವಕ್ಕೆ ಬಂದ 1967ರಿಂದ 1996ವರೆಗಿನ ಎಲ್ಲ ಚುನಾವಣೆಗಳಲ್ಲಿ ಇದು ಕಾಂಗ್ರೆಸ್ ನ ಭದ್ರಕೋಟೆ ಎನ್ನಿಸಿತ್ತು.ಮಾಜಿ ಮುಖ್ಯಮಂತ್ರಿಗಳಾದ ವಿರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ,ಸೇರಿದಂತೆ ಹಲವರು ಸ್ಪರ್ಧೆ ಮಾಡಿದ್ದರು.

    ರಾಜ್ಯದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ರಾಮಕೃಷ್ಣ ಹೆಗಡೆ ಅವರನ್ನು ಚಿಕ್ಕಪಡಸಲಗಿ ಬ್ಯಾರೇಜ್ ರೂವಾರಿ ಸಿದ್ದೂ ನ್ಯಾಮಗೌಡ ಸೋಲಿಸುವ ಮೂಲಕ ದೇಶದ ಗಮನ ಸೆಳೆಯುವಂತಾಯಿತು.
    ಇಂತಹ ಬಾಗಲಕೋಟೆ ಕ್ಷೇತ್ರ ನಂತರದಲ್ಲಿ ರಾಮಕೃಷ್ಣ ಹೆಗಡೆ ಅವರ ಭದ್ರನೆಲೆಯಾಗಿ ಪರಿಣಮಿಸಿತು. ಜನತಾದಳದಿಂದ ಹೊರಬಿದ್ದ ಅವರು ಸ್ಥಾಪಿಸಿದ ಲೋಕಶಕ್ತಿ ಎಂಬ ಪ್ರಾದೇಶಿಕ ಪಕ್ಷದ ‌ಅಭ್ಯರ್ಥಿಯನ್ನು ಸಂಸತ್ತಿಗೆ ಆಯ್ಕೆ ಮಾಡುವ ಮೂಲಕ ಗಮನ ಸೆಳೆಯಿತು. ಇದಾದ ನಂತರ ಮತ್ತೆ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಯಿತು.
    ಆದರೆ,ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ಕ್ಷೇತ್ರ ಕಾಂಗ್ರೆಸ್ ಕೈಜಾರಿತು.ಕಳೆದ ನಾಲ್ಕು ಚುನಾವಣೆಯಿಂದ ಇದು ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ.
    ಮೊದಲ ಬಾರಿಗೆ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರಾಕರಿಸಿ ಅಂತಿಮವಾಗಿ ಒತ್ತಡಕ್ಕೆ ಮಣಿದು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಪಿ ಸಿ ಗದ್ದಿಗೌಡರ್ ಅವರು ಸತತ ನಾಲ್ಕು ಅವಧಿಗೆ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

    ಗದ್ದಿಗೌಡರ್ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತ. ಹೆಗಡೆ ನೇತೃತ್ವದ ಲೋಕಶಕ್ತಿ ಅಸ್ತಿತ್ವ ಕಳೆದುಕೊಂಡಾಗ ಆ ಪಕ್ಷ ತೊರೆದು ಬಿಜೆಪಿ ಸೇರಿದ್ದರು.
    ಜನತಾ ಪರಿವಾರದಿಂದ ಬಿಜೆಪಿ ಸೇರ್ಪಡೆಯಾಗಿದ್ದ ಪಿ.ಸಿ.ಗದ್ದಿಗೌಡರ 2004ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಕಣಕ್ಕಿಳಿದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ಸಂಸದರಾಗಿದ್ದ ಆರ್‌.ಎಸ್‌. ಪಾಟೀಲ ಸ್ಪರ್ಧಿಸಿದ್ದರು. ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ಹೆಗಡೆ ಅವರ ಆಪ್ತ ಎಂದೇ ಮೊದಲ ಚುನಾವಣೆ ಗೆದ್ದ ಇವರು ನಂತರ ಜಾತಿ ಲೆಕ್ಕಾಚಾರ ಹಾಗೂ ಬಿಜೆಪಿ ನಾಮಬಲದೊಂದಿಗೆ ಸತತವಾಗಿ ಆಯ್ಕೆಯಾಗುತ್ತಿದ್ದಾರೆ.
    ಕಳೆದ ಎರಡು ದಶಕಗಳ ಅವಧಿಯಲ್ಲಿ ಜಾತಿ ರಾಜಕಾರಣ ಕೂಡ ಸಾಕಷ್ಟು ಮುನ್ನೆಲೆಗೆ ಬಂದಿದೆ. ಹಿಂದೆಲ್ಲ ಒಂದೇ ಸಮುದಾಯದವರಿಗೆ ಸೀಮಿತವಾಗಿರುತ್ತಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ರಾಜಕಾರಣಕ್ಕಿಂತ ಜಾತಿ ರಾಜಕಾರಣವೇ ಅನೇಕ ಸಲ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪಕ್ಷ ನಿಷ್ಠೆಗಿಂತ ಜಾತಿ ನಿಷ್ಠೆಗೆ ಇಲ್ಲಿನ ಮತದಾರರು ಮಣೆ ಹಾಕುತ್ತಿದ್ದಾರೆ.

    ಸತತ ನಾಲ್ಕು ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿರುವ ಕಾಂಗ್ರೆಸ್‌ ಪಕ್ಷ ಶತಾಯು–ಗತಾಯು ಮತ್ತೆ ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿಯೇ ಪ್ರತಿ ಬಾರಿಯೂ ಬೇರೆಯವರಿಗೆ ಟಿಕೆಟ್ ನೀಡಿದೆ. ಈ ಬಾರಿಯೂ ಮತ್ತೆ ಅಭ್ಯರ್ಥಿ ಬದಲಿಸಿದೆ.
    2014ರಲ್ಲಿ ಚುನಾವಣೆ ನಡೆದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿತ್ತು. ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‌ ಶಾಸಕರಿದ್ದರು. ಗೆದ್ದೇ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿ 1998ರ ಚುನಾವಣೆಯಲ್ಲಿ ಲೋಕಶಕ್ತಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಅಜಯಕುಮಾರ ಸರನಾಯಕ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ಕಣಿಕ್ಕಿಳಿಸಿದರೂ ಗೆಲುವು ದಕ್ಕಲಿಲ್ಲ.
    2019ರ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರನ್ನು ಕಣಕ್ಕಿಳಿಸಿದರೂ ಅದು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ತೇಲಿ ಹೋದ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದರು.

    ಈ ಚುನಾವಣೆಯಲ್ಲಿ ಹಲವು ಸುತ್ತಿನ ಮಾತುಕತೆ ಸಮೀಕ್ಷೆಗಳ ವರದಿ ಆಧರಿಸಿ ಹೊಸ ಮುಖ ಸಂಯುಕ್ತಾ ಪಾಟೀಲ ಅವರನ್ನು ಕಣಕ್ಕಿಳಿಸುವ ಮೂಲಕ ತನ್ನ ಅಭ್ಯರ್ಥಿಯನ್ನು ಮತ್ತೆ ಬದಲಾವಣೆ ಮಾಡಿದೆ. ಐದನೇ ಬಾರಿಗೆ ಕಣಕ್ಕಿಳಿದಿರುವ ಪಿ.ಸಿ.ಗದ್ದಿಗೌಡರ ಅವರನ್ನು ಸೋಲಿಸಲು ಕಾಂಗ್ರೆಸ್‌ ಹೊಸಬರ ಮೊರೆ ಹೋಗುವುದನ್ನು ಮುಂದುವರೆಸಿದೆ.
    ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 18,02,462. ಇದರಲ್ಲಿ ಪುರುಷರು 8,93,698. ಮಹಿಳೆಯರು 9,08,664. ತೃತೀಯ ಲಿಂಗದ 100 ಮತದಾರರಿದ್ದಾರೆ.
    ಮುಧೋಳ, ತೇರದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.ತೇರದಾಳ ಮತ್ತು ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದರೆ ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.
    ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾದ ವಾತಾವರಣ ಕಂಡುಬರುತ್ತಿದೆಯಾದರೂ ಕೂಡ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಅವರ ಅಸಮಾಧಾನ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ತಮ್ಮ ಪತ್ನಿಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿರುವ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಮೇಲ್ನೋಟಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡುವಂತೆ ಕಂಡು ಬರುತ್ತಿದ್ದರು ಅವರು ನೀಡುವ ಒಳೇಟು, ಆತಂಕ ಮೂಡಿಸಿದೆ.

    ಇದರ ನಡುವೆಯೂ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಮಗಳ ಗೆಲುವಿಗಾಗಿ ಟೊಂಕ ಕಟ್ಟಿ ದುಡಿಯುತ್ತಿದ್ದಾರೆ. ಎಲ್ಲಾ ಶಾಸಕರನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರುವುದು ಸಂಯುಕ್ತ ಪಾಟೀಲ್ ಅವರಿಗೆ ವರದಾನವಾಗಿದೆ ಶ್ರೀತರ ಜೊತೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮಹಿಳಾ ಮತದಾರರು ಹಾಗೂ ಸರ್ಕಾರದ ಗ್ಯಾರಂಟಿಗಳು ಕೈ ಹಿಡಿಯಲಿವೆ ಎಂಬ ವಿಶ್ವಾಸದಲ್ಲಿದ್ದಾರೆ.
    ಇನ್ನು ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್ ಕೊಂಚಮಟ್ಟಿನ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಂಡುಬರುವ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಒಂದಿದ್ದು ಇವರನ್ನು ಮತ್ತೊಂದು ಅವಧಿಗೆ ಗೆಲುವಿನ ದಡ ಸೇರಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

    Karnataka News Politics Trending ಕಾಂಗ್ರೆಸ್ Election ಧಾರವಾಡ ನರೇಂದ್ರ ಮೋದಿ ರಾಜಕೀಯ ಸಂಸತ್ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಚುನಾವಣೆ ನಂತರ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ | DK Shivakumar
    Next Article ಕೋವಿಡ್ ಭ್ರಷ್ಟನ ಪರ ಪ್ರಧಾನಿ ಮೋದಿ ಪ್ರಚಾರ | Modi
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    39 Comments

    1. skoraya narkologicheskaya pomosh_cyel on September 10, 2024 3:07 pm

      срочная наркологическая помощь срочная наркологическая помощь .

      Reply
    2. skoraya narkologicheskaya pomosh_mrel on September 10, 2024 3:10 pm

      скорая наркологическая помощь скорая наркологическая помощь .

      Reply
    3. skoraya narkologicheskaya pomosh_mqel on September 10, 2024 3:11 pm

      скорая наркологическая москва скорая наркологическая москва .

      Reply
    4. skoraya narkologicheskaya pomosh_ggel on September 10, 2024 3:12 pm

      наркологическая скорая бесплатная наркологическая скорая бесплатная .

      Reply
    5. Biznes idei_wsPl on September 15, 2024 8:16 am

      малый бизнес примеры малый бизнес примеры .

      Reply
    6. Vivod iz zapoya v Almati _yjPn on September 17, 2024 5:11 am

      Снять алкогольную интоксикацию на дому https://fizioterapijakeskic.com .

      Reply
    7. instagram story _utEl on October 6, 2024 7:32 pm

      instagram tagged posts http://www.anon-story-view.com/ .

      Reply
    8. uqubw on June 4, 2025 11:24 pm

      clomiphene buy how to get clomid without prescription clomiphene chance of twins can i purchase cheap clomiphene online can i get cheap clomid without dr prescription can i purchase clomid online buying cheap clomiphene price

      Reply
    9. generic cialis online buy on June 8, 2025 10:31 pm

      With thanks. Loads of erudition!

      Reply
    10. full_hd_film_yfKt on June 9, 2025 1:14 pm

      Yeni nesil izleme deneyimi için sadece full hd film tercih edin
      turkce dublaj hd film izle https://filmizlehd.co .

      Reply
    11. purchase metronidazole generic on June 10, 2025 4:07 pm

      Good blog you possess here.. It’s severely to find strong calibre belles-lettres like yours these days. I really appreciate individuals like you! Go through mindfulness!!

      Reply
    12. ygnou on June 17, 2025 11:12 pm

      buy cheap generic inderal – brand methotrexate 10mg methotrexate 5mg tablet

      Reply
    13. 48kqx on June 20, 2025 7:09 pm

      amoxil where to buy – ipratropium pill buy generic combivent for sale

      Reply
    14. 7o9ia on June 22, 2025 11:15 pm

      azithromycin 500mg pill – order tinidazole 300mg generic buy bystolic 5mg generic

      Reply
    15. klining_moskva_upmi on June 23, 2025 6:54 pm

      Клининг после стройки с полной очисткой от загрязнений
      клининг служба https://www.kliningovaya-kompaniya10.ru .

      Reply
    16. klining_asEt on June 24, 2025 9:21 pm

      Посетите наш сайт и узнайте о стоимости услуг клининговой компании!
      Клининговые услуги в Санкт-Петербурге становятся всё более популярными. С каждым годом всё больше компаний предлагают широкий спектр услуг по уборке и обслуживанию помещений.

      Заказчики высоко оценивают качество и доступность клининговых услуг. Многие клининговые фирмы предлагают персонализированные решения для каждого клиента, принимая во внимание его желания.

      Клининговые услуги включают в себя как регулярную уборку, так и разовые услуги

      Reply
    17. derevyannye_doma_qrPl on June 25, 2025 9:50 pm

      Подбор участка и строительство деревянного дома под ключ в одном пакете
      строительство деревянных домов под ключ https://www.derevyannye-doma-pod-klyuch-msk0.ru/ .

      Reply
    18. cmge6 on June 28, 2025 5:28 am

      buy coumadin pills – https://coumamide.com/ losartan canada

      Reply
    19. skzc9 on June 30, 2025 2:50 am

      buy generic mobic 15mg – https://moboxsin.com/ order mobic 7.5mg without prescription

      Reply
    20. Michaellarse on July 2, 2025 3:12 pm

      ¡Saludos, aventureros de experiencias intensas !
      Casino bonos de bienvenida sin validaciГіn – п»їhttps://bono.sindepositoespana.guru/# casinos bonos de bienvenida
      ¡Que disfrutes de asombrosas triunfos inolvidables !

      Reply
    21. abhaziya_otdyh_mxel on July 2, 2025 7:18 pm

      Абхазия – это уникальная природа, вкусная кухня и радушный прием. Спланируйте насыщенный впечатлениями отдых абхазия.
      Абхазия — удивительное место для отдыха, полное красоты и уникальности. В этой стране моря, гор и сочных зелёных долин возможно найти всё для идеального отдыха.

      Каждый год миллионы людей стремятся посетить Абхазию, чтобы насладиться её красотой. На побережье Абхазии доступны различные виды активного отдыха и развлечений.

      Местные курорты предлагают множество вариантов размещения от бюджетных гостиниц до роскошных отелей. Гастрономическая культура Абхазии порадует даже самых искушённых гурманов.

      Независимо от времени года, отпуск в Абхазии будет незабываемым и полным позитивных эмоций. Не упустите возможность исследовать эту прекрасную страну и создать свои уникальные воспоминания.

      Reply
    22. hkmde on July 4, 2025 4:09 pm

      purchase amoxicillin – https://combamoxi.com/ buy amoxicillin cheap

      Reply
    23. show_de_drones_omPr on July 5, 2025 9:27 am

      Los espectaculos con drones reemplazan los fuegos artificiales con elegancia y creatividad. Creamos figuras complejas en el cielo que emocionan y sorprenden por su belleza y precisión técnica.
      Los espectáculos de drones se han vuelto muy populares en la actualidad. Estos shows integran tecnología avanzada, creatividad y diversión. Las demostraciones de drones son frecuentemente vistas en festivales y celebraciones importantes.

      Los drones iluminados crean patrones impresionantes en el cielo nocturno. Los espectadores quedan maravillados con el espectáculo de luces y movimientos.

      Varios organizadores deciden recurrir a compañías dedicadas a la producción de espectáculos de drones. Estas organizaciones poseen pilotos entrenados y tecnología avanzada.

      El tema de la seguridad es vital en la planificación de estos shows. Se establecen medidas estrictas para asegurar la seguridad del público. El futuro de los espectáculos de drones es prometedor, con innovaciones constantes.

      Reply
    24. otdyh_arhipo_osipovka_mhor on July 8, 2025 7:51 am

      Планируете отдых большой компанией? Специальные предложения на аренду коттеджей и домов. Уточните архипо осиповка отдых 2025 цены для групп на нашем сайте.
      Архипо-Осиповка — идеальное направление для вашего летнего отпуска. Отдых в этом курортном поселке привлекает туристов своим мягким климатом и великолепными видами.

      Пляжи этого курорта известны своим чистым песком и спокойными водами. Здесь можно не только купаться, но и заниматься различными видами водного спорта.

      В этом курортном поселке можно найти различные варианты жилья на любой вкус и бюджет. От комфортабельных отелей до уютных гостевых домов — выбор за вами.

      Местные развлечения порадуют как детей, так и взрослых. Разнообразные экскурсии и культурные события позволят вам глубже узнать местную культуру.

      Reply
    25. tx6am on July 9, 2025 3:02 pm

      diflucan buy online – https://gpdifluca.com/ buy fluconazole 100mg sale

      Reply
    26. 4mhtl on July 10, 2025 9:38 pm

      purchase lexapro online – escitapro.com escitalopram 10mg brand

      Reply
    27. nozhnichnyy_podyemnik_afot on July 11, 2025 3:37 am

      Локальное производство для клиентов из Северной столицы. Надежный ножничный подъемник Санкт-Петербург с профессиональным монтажом и обслуживанием.
      Подъемник ножничного типа считается одним из самых востребованных механизмов для подъема. Данное устройство гарантирует безопасность и эффективность при подъеме людей и грузов.

      Основное преимущество ножничного подъемника заключается в его компактности и маневренности. Это позволяет использовать их в помещениях с ограниченной высотой потолка и узкими проходами.

      Также стоит отметить, что ножничные подъемники имеют широкий диапазон регулировки высоты подъема. Это позволяет адаптировать оборудование под конкретные задачи и требования.

      Применение ножничных подъемников охватывает множество отраслей, от строительства до сферы услуг. Безопасность и легкость в эксплуатации делают ножничные подъемники востребованными на рынке.

      Reply
    28. 3n8w2 on July 11, 2025 4:46 am

      order cenforce pills – oral cenforce 50mg cenforce 50mg drug

      Reply
    29. nfcbh on July 12, 2025 3:24 pm

      what is tadalafil made from – cialis buy without cialis genetic

      Reply
    30. y8m7b on July 13, 2025 10:04 pm

      how long does cialis stay in your system – https://strongtadafl.com/ how long does it take for cialis to start working

      Reply
    31. luchshiye_fotografy_ywOl on July 14, 2025 12:43 am

      Каждый фотограф из нашей базы обладает уникальным стилем и подходом. Здесь вы можете выбрать фотографы москвы, подходящих именно под ваш формат и ожидания.

      Выдающиеся фотографы занимают особое место в мире визуального искусства. В данном материале мы представим нескольких известных специалистов, чьи работы захватывают дух.

      В числе первых можно отметить фотографа, чьи работы известны повсюду. Этот мастер создает удивительные образы, которые подчеркивают красоту и уникальность момента.

      Еще одним замечательным представителем является фотограф, который специализируется на портретной съемке. Картины этого мастера выделяются особым стилем и умением запечатлеть индивидуальность.

      Финальным героем нашей статьи станет фотограф, известный своими великолепными пейзажами. Его уникальный взгляд на окружающий мир помогает увидеть обыденные места по-новому.

      Reply
    32. Connietaups on July 14, 2025 1:20 am

      zantac 150mg cheap – https://aranitidine.com/ buy generic ranitidine

      Reply
    33. Connietaups on July 16, 2025 6:01 am

      I’ll certainly bring back to be familiar with more. https://gnolvade.com/

      Reply
    34. 3om26 on July 18, 2025 4:05 am

      I’ll certainly return to read more. https://buyfastonl.com/gabapentin.html

      Reply
    35. karkasnyy_dom_vtMl on July 18, 2025 8:25 pm

      Наши архитекторы и строители помогут реализовать каркасный дом с нуля — от идеи до полной сдачи объекта с внутренней отделкой и инженерными системами.

      В последнее время каркасные дома привлекают всё больше внимания среди людей, желающих построить жильё. Такие дома имеют ряд преимуществ, таких как скорость строительства и высокая энергоэффективность.

      Экономия средств — это одно из главных достоинств каркасного дома. Строительство такого дома позволяет значительно сократить затраты на материалы и рабочую силу.

      Также каркасные дома могут быть легко настроены под любые климатические условия. С их помощью вы сможете создать комфортное жильё как в холодных, так и в тёплых регионах.

      Тем не менее, каркасные дома не лишены недостатков, о которых стоит помнить. Например, по сравнению с кирпичными домами, каркасные имеют меньшую огнестойкость. Эти аспекты важно принимать во внимание при выборе типа дома.

      Reply
    36. kursy_SEO_naSl on July 19, 2025 12:09 am

      Получите востребованную профессию и начните карьеру в SEO, пройдя seo специалист курсы, которые построены на реальных кейсах и современных методах оптимизации.

      Рост популярности курсов по SEO заметен среди новых владельцев бизнеса. Они обучают базовым методам оптимизации веб-ресурсов для успешного продвижения в поисковиках.

      Первый шаг к успешному продвижению — изучение основ SEO. В курсе затрагиваются аспекты, связанные с выбором ключевых фраз, созданием качественного контента и построением ссылок.

      Практическое применение полученных знаний в реальных проектах значительно увеличивает их эффективность. Студенты курсов часто выполняют задания на реальных сайтах, что увеличивает их шансы на успех.

      Сертификаты, выдаваемые по завершении обучения, могут стать хорошим дополнением к резюме. Данные сертификаты помогут им выделиться на фоне других соискателей в области digital.

      Reply
    37. Connietaups on July 19, 2025 6:46 am

      I’ll certainly bring to skim more. https://ursxdol.com/get-cialis-professional/

      Reply
    38. ds6zv on July 21, 2025 6:45 am

      More articles like this would pretence of the blogosphere richer. https://prohnrg.com/

      Reply
    39. j038c on July 24, 2025 12:23 am

      More posts like this would bring about the blogosphere more useful. aranitidine

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts on ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru
    • Акутальные новости on ವನ, ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ :ಈಶ್ವರ ಖಂಡ್ರೆ | Eshwar Khandre
    • Jamesfluts on ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe