ರಾಹುಲ್ ಹೇಳಿಕೆಗೆ ಅಮಿತ್ ಶಾ ಕೆಂಡ.
ನವದೆಹಲಿ.
ಈ ದೇಶ ವಿರೋಧಿಗಳ ಜೊತೆಯಲ್ಲಿ ನಿಂತು ದೇಶ ವಿಭಜಿಸುವ ಹೇಳಿಕೆ ನೀಡುವಲ್ಲಿ
ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಿಸ್ಸೀಮರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾರತ ಎಲ್ಲಾ ವಿಷಯದಲ್ಲೂ ಸಮಾನತೆ ಸಾಧಿಸಿ ಮುನ್ನಡೆ ಹೊಂದಿದಾಗ ಮೀಸಲಾತಿ ರದ್ದು ಪಡಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಲಿದೆ ಎಂದು ಹೇಳಿದ್ದರು.
ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಬಿಜೆಪಿ ಎಂದಿಗೂ ಕೂಡ ಮೀಸಲಾತಿ ರದ್ದುಪಡಿಸಲು ಚಿಂತಿಸುವುದಿಲ್ಲ ಹಾಗೂ ಆ ಬಗ್ಗೆ ಆಲೋಚನೆ ಕೂಡ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವವರೆಗೆ ರಾಷ್ಟ್ರಿಯ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಹಾಗೂ ಮೀಸಲಾತಿಗೆ ರದ್ದು ಪಡಿಸುವ ಬಗ್ಗೆ ಚಿಂತನೆಯೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಪ್ರಾದೇಶಿಕತೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಯಾವಾಗಲೂ ದೇಶವನ್ನು ಒಡೆಯುವ ಮಾತನಾಡುತ್ತಿದ್ದಾರೆ ರಾಷ್ಟ್ರೀಯ ಭದ್ರತೆಗೆ ವಿರೋಧಿಯಾದ ಶಕ್ತಿಗಳೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ Election ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ
ನವದೆಹಲಿ.
ಈ ದೇಶ ವಿರೋಧಿಗಳ ಜೊತೆಯಲ್ಲಿ ನಿಂತು ದೇಶ ವಿಭಜಿಸುವ ಹೇಳಿಕೆ ನೀಡುವಲ್ಲಿ
ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಿಸ್ಸೀಮರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾರತ ಎಲ್ಲಾ ವಿಷಯದಲ್ಲೂ ಸಮಾನತೆ ಸಾಧಿಸಿ ಮುನ್ನಡೆ ಹೊಂದಿದಾಗ ಮೀಸಲಾತಿ ರದ್ದು ಪಡಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಲಿದೆ ಎಂದು ಹೇಳಿದ್ದರು.
ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಬಿಜೆಪಿ ಎಂದಿಗೂ ಕೂಡ ಮೀಸಲಾತಿ ರದ್ದುಪಡಿಸಲು ಚಿಂತಿಸುವುದಿಲ್ಲ ಹಾಗೂ ಆ ಬಗ್ಗೆ ಆಲೋಚನೆ ಕೂಡ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವವರೆಗೆ ರಾಷ್ಟ್ರಿಯ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಹಾಗೂ ಮೀಸಲಾತಿಗೆ ರದ್ದು ಪಡಿಸುವ ಬಗ್ಗೆ ಚಿಂತನೆಯೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಪ್ರಾದೇಶಿಕತೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಯಾವಾಗಲೂ ದೇಶವನ್ನು ಒಡೆಯುವ ಮಾತನಾಡುತ್ತಿದ್ದಾರೆ ರಾಷ್ಟ್ರೀಯ ಭದ್ರತೆಗೆ ವಿರೋಧಿಯಾದ ಶಕ್ತಿಗಳೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ