ಬೆಂಗಳೂರು, ಮಾ. 20:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ವಿತರಣಾ ಸಂಸ್ಥೆಗಳು ನೀಡಿರುವ ಮನವಿ ಆಧರಿಸಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಕೆಇಆರ್‌ಸಿ ಆದೇಶ ಹೊರಡಿಸಿದೆ ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ಇಂಧನ ಮಂತ್ರಿ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ದರ ಹೆಚ್ಚಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್ 2024ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಆದೇಶದ ಮೇರೆಗೆ ಕೆಇಆರ್‌ಸಿ ದರ ಹೆಚ್ಚಳದ ಆದೇಶ ಹೊರಡಿಸಿದೆ ಎಂದು ಹೇಳಿದರು
ನಮ್ಮ ಸರ್ಕಾರ ವಿದ್ಯುತ್ ದರವನ್ನು ಏರಿಸಿಲ್ಲ. ಯೂನಿಟ್‌ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್ ದರದ ಏರಿಕೆ ಅಲ್ಲ. ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಆದೇಶ ಎಂದು ಹೇಳಿದರು.
ಹೈಕೋರ್ಟ್ ಆದೇಶದ ಮೇರೆಗೆ ಕೆಇಆರ್‌ಸಿ ಈ ಆದೇಶ ಹೊರಡಿಸಿದೆ. ಅದರಂತೆ, 2025-26ರ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆಯನ್ನು ಏರಿಸಿದೆ. ಎಂದು ಸ್ಪಷ್ಟಪಡಿಸಿದರು.
ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹಕರಿಂದ ಪಡೆಯುವ ಪ್ರಸ್ತಾವನೆಯನ್ನು ಪ್ರಶ್ನಿಸಿ ಎಫ್‌ಕೆಸಿಸಿಐ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಹೈಕೋರ್ಟ್ 2024ರ ಮಾರ್ಚ್ 25ರಂದು ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು 2024ರ ನವೆಂಬರ್ 30ರಂದು ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಮತ್ತೆ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಪುರಸ್ಕರಿಸಿ ಕೆಇಆರ್‌ಸಿ ಆದೇಶ ಹೊರಡಿಸಿದೆ,” ಎಂದು ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ಕಪಿಟಿಸಿಎಲ್‌ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯ ಪಾಲನ್ನು ಗ್ರಾಹಕರಿಂದ ಪಡೆಯಲು ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಇದರ ಆಧಾರದ ಮೇಲೆ ಮತ್ತು ಹೈಕೋರ್ಟ್ ಆದೇಶದಂತೆ ಕೆಇಆರ್‌ಸಿ ದರ ಹೆಚ್ಚಳ ಮಾಡಿದೆ,”ಎಂದು ತಿಳಿಸಿದರು.
Previous Articleಕರೆಂಟ್ ಬಿಲ್ ಜಾಸ್ತಿ ಆಯಿತು
Next Article ಮಂತ್ರಿ ರಾಜಣ್ಣ ಪುತ್ರನಿಗೂ ಹನಿ ಟ್ರ್ಯಾಪ್


73 Comments
casino deneme siteleri: güvenilir casino siteleri
casino siteleri deneme bonusu veren casino siteleri
https://cassiteleri.buzz/# casino deneme siteleri
vdcasino giriş vdcasino
https://cassiteleri.buzz/# casino siteleri
vdcasino resmi giriş vdcasino
vdcasino giriş: vdcasino
https://vdcasino1st.blog/# vdcasino güncel adres
deneme bonusu veren casino siteleri: deneme bonusu veren casino siteleri
https://vdcasino1st.online/# vdcasino giris
güvenilir casino siteleri: lisanslı casino siteleri
https://vdcasino1st.blog/# vdcasino giriş
https://cassiteleri.buzz/# lisanslı casino siteleri
deneme bonusu veren casino siteleri: deneme bonusu veren casino siteleri
lisanslı casino siteleri casino siteleri
casino siteleri casino deneme siteleri
https://vdcasino1st.blog/# vdcasino giriş
deneme bonusu veren casino siteleri: casino siteleri
https://cassiteleri.top/# casino deneme siteleri
https://mostbetvipaz.buzz/# mostbet güncel giriş
mostbet güncel: mostbet
https://mostbetpl.buzz/# mostbet
mostbet giriş: mostbet
mostbet giriş mostbet
mostbet mostbet
mostbet giriş mostbet
http://happypawspharmacy.com/# HappyPaws Pharmacy
http://vitalcorepharmacy.com/# tadalafil canadian pharmacy
online pharmacy store VitalCore Pharmacy adderall canadian pharmacy
low cost ed medication: True Health Pharm – discount ed meds
pet antibiotics and care HappyPaws Pharmacy dog and cat medicine supply
pet pharmacy USA: dog and cat medicine supply – HappyPaws Pharmacy
buy ed meds True Health Pharm True Health Pharm
top 10 pharmacy websites: Viagra tablet online – super saver pharmacy
https://vitalcorepharmacy.com/# no prescription needed pharmacy
no rx pharmacy VitalCore Pharmacy medication canadian pharmacy
canada cloud pharmacy Viagra online price sure save pharmacy
http://truehealthpharm.com/# erectile dysfunction pills for sale
http://vitalcorepharmacy.com/# canadian pharmacy store
cheapest pharmacy to fill prescriptions with insurance generic sildenafil mail pharmacy
pet antibiotics and care pet pharmacy USA HappyPaws Pharmacy
pet antibiotics and care: pet med – pet med
pharmacy website india: Cheap generic Viagra – online pharmacy delivery dubai
cheapest online pharmacy india: TrustRx India – world pharmacy india
MedBridge Pharmacy: canadian pharmacy phone number – MedBridge Pharmacy
https://trustrxindia.shop/# Online medicine order
MedicoBridge RX MedicoBridge RX MedicoBridge RX
mexican pharmacy online: MedicoBridge RX – mexico medicine
https://medbridgepharmacy.shop/# northwest canadian pharmacy
legitimate online pharmacies india cheapest online pharmacy india legitimate online pharmacies india
MedicoBridge RX: mexico pharmacy – mexican pharmacy ship to usa
pharmacy website india online pharmacy india Online medicine order
mail order pharmacy india: TrustRx India – mail order pharmacy india
MedicoBridge RX: MedicoBridge RX – mexican online pharmacy wegovy
MedBridge Pharmacy: online pharmacy 365 pills – online canadian pharmacy review
indian pharmacies safe: TrustRx India – Online medicine home delivery
NovaMen Pharmacy: sildenafil online – buy Viagra online
low cost ed medication: PrimeLine Pharmacy – erectile dysfunction pills for sale
https://corevitalpharmacy.com/# CoreVital Pharmacy
ed doctor online: ed pills pharmacy – buy ed medication online
http://primelinepharmacy.com/# online erectile dysfunction pills
Cialis 20mg price: CoreVital Pharmacy – Generic Tadalafil 20mg price
http://novamenpharmacy.com/# NovaMen Pharmacy
https://primelinepharmacy.shop/# cheapest ed meds
Buy Tadalafil 20mg: Generic Cialis price – CoreVital Pharmacy
Viagra Tablet price: Cheap Viagra 100mg – NovaMen Pharmacy
online ed pharmacy: PrimeLine Pharmacy – cheap ed pills
Step into the spotlight — fortune is watching – https://phenytoinbuy.com , The jackpot is nervous — it heard you were coming .
jojobet resmi jojobet
https://corevitalpharmacy.shop/# CoreVital Pharmacy
jojobet giris: jojobet
https://primelinepharmacy.shop/# erectile dysfunction medicine online
https://primelinepharmacy.shop/# where can i buy ed pills