ಬೆಂಗಳೂರು,ಜೂ.11-
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ ಆರೋಪದಲ್ಲಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ತುಕಾರಾಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಿಗಮದ ಮೂಲಕ ಫಲಾನುಭವಿಗಳಿಗೆ ನೀಡಬೇಕಿದ್ದ ಸುಮಾರು 21 ಕೋಟಿ ಹಣವನ್ನು ಚುನಾವಣೆಗೆ ಬಳಸಿದ ಆರೋಪದಲ್ಲಿ ಸಂಸದ ತುಕಾರಾಂ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಬಳ್ಳಾರಿ,ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ ಸಂಸದರು ಹಾಗೂ ಕೆಲ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಿಗಮದ ಸುಮಾರು 21 ಕೋಟಿ ಹಣವನ್ನು ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚಿರುವ ಆರೋಪದ ಮೇಲೆ ಏಕಕಾಲದ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.
ಬೆಳಗಿನ ಜಾವ 4ರಿಂದ 5 ಗಂಟೆಯ ಸುಮಾರಿಗೆ ಸಂಸದ ಇ.ತುಕಾರಾಮ್, ಮಾಜಿ ಸಚಿವ ನಾಗೇಂದ್ರ ಮತ್ತು ಅವರ ಆಪ್ತ ಕಾರ್ಯದರ್ಶಿ (ಪಿಎ) ಗೋವರ್ಧನ್, ಶಾಸಕ ಭರತ್ ರೆಡ್ಡಿ, ಎನ್.ಟಿ.ಶ್ರೀನಿವಾಸ್ ಮತ್ತು ಕಂಪ್ಲಿ ಗಣೇಶ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳು ಹಾಗೂ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಎಂಟು ತಂಡಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು. ಶಾಸಕರು ಹಾಗೂ ಸಂಸದರ ನಿವಾಸ ಹಾಗೂ ಗೃಹ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ.
ಸಂಸದರ ಮನೆ ಮೇಲೆ ದಾಳಿ:
ಸಂಸದ ತುಕಾರಾಂ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ, ಕಂಪ್ಲಿ ಶಾಸಕ ಗಣೇಶ, ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಕಚೇರಿ, ಮನೆ ಮೇಲೆ ಇಡಿ ದಾಳಿ ನಡೆಸಿದೆ.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಹುಟ್ಟೂರು ನರಸಿಂಹನಗಿರಿ ಗ್ರಾಮದ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಡಿ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಮನೆಯಲ್ಲಿ ಇರಲಿಲ್ಲ. ಶಾಸಕರ ತಾಯಿ ಮಾತ್ರ ಇದ್ದರು. ಬೆಳಗ್ಗೆ 5 ಗಂಟೆಯಿಂದ ಮಾಹಿತಿಗಾಗಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.
Previous ArticleDigital ಅರೆಸ್ಟ್ ಮಾಡಿದ್ದವರು Arrest.
Next Article ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್.

32 Comments
worldwide pharmacy: FormuLine Pharmacy – new pharmacy online
AccessBridge Pharmacy: AccessBridge Pharmacy – AccessBridge
pharmacy order online: FormuLine Pharmacy – worldwide pharmacy online
AccessBridge: mexican pharmacy near me – AccessBridge Pharmacy
SteadyMeds: SteadyMeds – SteadyMeds
online pharmacy no rx: FormuLine Pharmacy – п»їinternational drug mart
SteadyMeds: SteadyMeds – SteadyMeds
international pharmacy: FormuLine Pharmacy – no rx needed pharmacy
SteadyMeds pharmacy: SteadyMeds – SteadyMeds pharmacy
buy online medicine: indian pharmacy paypal – legit online pharmacy
AccessBridge Pharmacy: AccessBridge Pharmacy – AccessBridge
online pharmacy without prescription: indianpharmacy com – trusted online pharmacy
escrow pharmacy canada: pharmacy in canada – canadian pharmacies
Pet Canada Direct: online vet pharmacy – Pet Canada Direct
online erectile dysfunction prescription: Ed Meds Coupon – legal online pharmacy
online pharmacy without scripts: Pharm Rate – Pharm Rate
Pet Canada Direct: pet meds official website – pet med
п»їdog medication online: Pet Canada Direct – Pet Canada Direct
erectile dysfunction medicine online: edmeds – overseas online pharmacy
Pet Canada Direct: dog prescriptions online – online pet pharmacy
buy drugs online: Pharm Rate – international pharmacy
pet drugs online: pet meds for dogs – dog medicine
Pharm Rate: legitimate online pharmacy – Pharm Rate
ed meds by mail: Ed Meds Coupon – online pharmacy without prescription
Pet Canada Direct: Pet Canada Direct – п»їdog medication online
where can i buy ed pills: Ed Meds Coupon – top online pharmacy
semaglutide with insurance: rybelsus and alcohol – no prescription pharmacy paypal
ivermectin buy nz: cost of ivermectin pill – cost of ivermectin 1% cream
rybelsus for sale: semaglutide life – foreign online pharmacy
cost of rybelsus: semaglutide life – no prescription pharmacy paypal
antibiotics cheap: get antibiotics quickly – over the counter antibiotics
antibiotics cheap: antibiotics cheap – over the counter antibiotics