ಬೆಂಗಳೂರು,
ಮಹಾನಗರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಮೆಟ್ರೋ ಪಾಲು ದೊಡ್ಡದಿದೆ ತಲುಪಬೇಕಾದ ಸ್ಥಳವನ್ನು ತ್ವರಿತವಾಗಿ ತಲುಪಲು ಮೆಟ್ರೋ ಅವಲಂಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಕೆಲವರು,ನಿಯಮಗಳ ಕಡೆ ಹೆಚ್ಚು ಗಮನ ನೀಡದೆ ಬ್ರೇಕ್ ಮಾಡುತ್ತಿದ್ದಾರೆ. ಅದರಲ್ಲೂ ಮೊಬೈಲ್ ಬಳಕೆಯಿಂದಲೇ ಬಹುತೇಕ ನಿಯಮಗಳು ಉಲ್ಲಂಘನೆಗೆ ಕಾರಣವಾಗುತ್ತಿದೆ.
ಇದರಿಂದ, ಸಹ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದು, ಒಂದೇ ತಿಂಗಳಲ್ಲಿ ಬಿಎಂಆರ್‌ಸಿಎಲ್‌ಗೆ ಸಾವಿರಾರು ಸಂಖ್ಯೆಯಲ್ಲಿ ದೂರು ದಾಖಲಾಗಿದೆ. ಪರಿಣಾಮ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಮೆಟ್ರೋ ಆಡಳಿತ ಮಂಡಳಿ ಮಹತ್ವದ ನಿರ್ಧಾರಕ್ಕೆ ಬಂದಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಸಮಯ ಕಳೆಯಲು ಬಹುತೇಕ ಜನ ಮೊಬೈಲ್ ಬಳಕೆ ಮಾಡುತ್ತಾರೆ.
ಕೆಲವೊಮ್ಮೆ ರೀಲ್ಸ್ ಯುಟ್ಯೂಬ್ ವೀಕ್ಷಣೆ ಮಾಡುತ್ತಿದ್ದಾರೆ ಹಲವರು ಬ್ಲೂಟೂತ್ ಹಾಕಿ ಏರುಧ್ವನಿಯಲ್ಲಿ ಮಾತನಾಡುವುದು ಈಗ ಹಲವು ಸಹ ಪ್ರಯಾಣಿಕರ ಕಿರಿಕಿರಿಗೆ ಕಾರಣವಾಗಿದೆ. ಮೆಟ್ರೋ ಪ್ರಯಾಣದ ವೇಳೆ ಜೋರು ಶಬ್ದ ಇಟ್ಟುಕೊಂಡು ಮೊಬೈಲ್ ಬಳಕೆ ಮಾಡಬಾರದು ಎನ್ನುವ ನಿಯಮ ಇದ್ದರೂ ಉಲ್ಲಂಘನೆ ಆಗುತ್ತಿದೆ. ಇದೇ ಕಾರಣಕ್ಕೆ ದಂಡಾಸ್ತ್ರ ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.
ಇನ್ನು ಮೊಬೈಲ್ ಅಲ್ಲಿ ವಾಲ್ಯೂಮ್ ಜಾಸ್ತಿ ಇಟ್ಟು ಸ್ಪೀಕರ್ ಹಾಕಿಕೊಂಡು ನೋಡುವುದು,ಬ್ಲೂಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು ಇದೀಗ ಶಿಕ್ಷಾರ್ಹ ಅಪರಾಧವಾಗಲಿದೆ. ಇದರ ಜೊತೆಗೆ ಕೆಲವರು ಪ್ರಯಾಣದ ವೇಳೆ ಊಟ, ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರು ಕಂಡು ಬರುತ್ತಲೇ ಇದೆ.
ಡಿಸೆಂಬರ್ 5ರಿಂದ 25ರವರೆಗಿನ ಡೇಟಾ ಪ್ರಕಾರ 6,520 ಮಂದಿ ವಿರುದ್ಧ ಲೌಡ್ ಸೌಂಡ್ ಕೇಸ್ ದಾಖಲಾಗಿದೆ. ಮೆಟ್ರೋದಲ್ಲಿ ತಿಂಡಿ ತಿಂದು 268 ಕೇಸ್ ದಾಖಲು ಆಗಿದೆ. ತಂಬಾಕು ಸೇವನೆಯ ಅಡಿ 641 ದೂರು ರಿಜಿಸ್ಟರ್ ಆಗಿದೆ. ಇನ್ನು ನಮ್ಮ ಮೆಟ್ರೋದಲ್ಲಿ ಕಳೆದ ಒಂದು ವರ್ಷದಿಂದ ಈ ಬಗ್ಗೆ ಸರ್‌ಪ್ರೈಸ್ ತಪಾಸಣೆ ಮಾಡಲಾಗುತ್ತಿದೆ.
Previous Articleಮತ್ತೊಂದು ಆರೋಪದಲ್ಲಿ ಸಿಲುಕಿದ ಶರಣರು
Next Article ಬೆಂಗಳೂರಿನಲ್ಲಿ ಡ್ರಗ್ಸ್ ಕಾರ್ಖಾನೆಗಳು!


16 Comments
AccessBridge: mexican pharmacies that ship to us – mexican online pharmacy wegovy
no prescription pharmacy paypal: FormuLine Pharmacy – trustworthy online pharmacy
SteadyMeds: SteadyMeds – canadianpharmacy com
SteadyMeds pharmacy: SteadyMeds pharmacy – SteadyMeds
canada pharmacy online website shopping: SteadyMeds pharmacy – SteadyMeds pharmacy
best rated canadian pharmacy: SteadyMeds pharmacy – SteadyMeds
online pharmacy discount code: FormuLine Pharmacy – pharmacy websites
SteadyMeds: SteadyMeds pharmacy – SteadyMeds
legal online pharmacy: FormuLine Pharmacy – buy drugs online
AccessBridge: reputable mexican pharmacy – medications can i buy mexico
SteadyMeds pharmacy: SteadyMeds – canadianpharmacyworld com
SteadyMeds: SteadyMeds pharmacy – my canadian pharmacy reviews
online pharmacy discount code: reputable indian pharmacies – no script pharmacy
legitimate canadian online pharmacies: safe online pharmacies in canada – canadian 24 hour pharmacy
online pharmacy no rx: online pharmacy india – best online pharmacy no prescription
AccessBridge: reputable mexican pharmacy – AccessBridge Pharmacy