ಬೆಂಗಳೂರು,
ಕರ್ನಾಟಕದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಬಹುದಿನದ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಕುರಿತಂತೆ ಕನ್ನಡಪರ ಸಂಘಟನೆಗಳು, ಚಿಂತಕರು ಮತ್ತು ಸಾಹಿತಿಗಳ ಅಭಿಪ್ರಾಯ ಆಲಿಸಿರುವ ರಾಜ್ಯ ಸರ್ಕಾರ ಇದೀಗ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಿ ಹೊಸ ಕಾನೂನು ಜಾರಿಗೊಳಿಸಲು ತೀರ್ಮಾನಿಸಿದೆ ಇದಕ್ಕಾಗಿ ಕರ್ನಾಟಕ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕ ಸಿದ್ಧಪಡಿಸಿದ್ದು ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ
ವಿಧಾನ ಮಂಡಲದ ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಅನುಮೋದನೆಗಾಗಿ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ
ಹೊಸದಾಗಿ ರೂಪಿಸಲಾಗುತ್ತಿರುವ ಕಾನೂನಿನ ಪ್ರಕಾರ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಕಾರ್ಯ ಆರಂಭ ಮಾಡಲಿರುವ ಖಾಸಗಿ ಸಂಸ್ಥೆಗಳಲ್ಲಿ ವ್ಯವಸ್ಥಾಪಕ ಹುದ್ದೆಗಳಿಗೆ ಶೇ. 50, ವ್ಯವಸ್ಥಾಪಕೇತರ ಹುದ್ದೆಗಳಿಗೆ ಶೇ. 70 ಮತ್ತು ಗ್ರೂಪ್ ‘ಸಿ’ ಹಾಗೂ ‘ಡಿ’ ದರ್ಜೆಯ ಹುದ್ದೆಗಳಿಗೆ ಶೇ. 100 ರಷ್ಟು ಕರ್ನಾಟಕದವರಿಗೆ ಉದ್ಯೋಗ ನೀಡಬೇಕು.
ನೂತನ ಕಾನೂನಿನ ಅನ್ವಯ ಕರ್ನಾಟಕದಲ್ಲಿ ಜನಿಸಿದವರು, ಅಥವಾ ಕನಿಷ್ಠ 15 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವವರು ಅಥವಾ ಕನ್ನಡ ಭಾಷೆಯಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿರುವವರನ್ನು ಮಾತ್ರ ‘ಸ್ಥಳೀಯರು’ ಎಂದು ಪರಿಗಣಿಸಲಾಗುತ್ತದೆ. ಈ ವಿಧೇಯಕವನ್ನು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸನ ರೂಪಿಸಲು ಸರ್ಕಾರ ಸಜ್ಜಾಗಿದ್ದು, ಇದು ಸ್ಥಳೀಯರ ಉದ್ಯೋಗ ಹಿತಾಸಕ್ತಿ ಕಾಪಾಡುವ ಗುರಿ ಹೊಂದಿದೆ.
Previous Articleಜನವರಿ 26ಕ್ಕೆ ಬದಲಾವಣೆ ಮುನ್ಸೂಚನೆ ನೀಡಿದ ಪರಮೇಶ್ವರ್!
Next Article ಕಾಲೇಜುಗಳಲ್ಲಿ ಋತು ಚಕ್ರ ರಜೆ.?


35 Comments
Iver Therapeutics: Iver Therapeutics – stromectol pill
http://ivertherapeutics.com/# stromectol 3 mg price
Sertraline USA: zoloft cheap – zoloft without dr prescription
Smart GenRx USA: online pharmacy viagra – cheap pharmacy no prescription
https://smartgenrxusa.com/# Smart GenRx USA
Smart GenRx USA: discount pharmacy – best online pharmacy
https://ivertherapeutics.shop/# Iver Therapeutics
zoloft generic sertraline zoloft without dr prescription
generic zoloft: order zoloft – sertraline
https://neuroreliefusa.com/# neurontin tablets 300mg
Sertraline USA: sertraline – zoloft tablet
neurontin 100mg tablet: Neuro Relief USA – Neuro Relief USA
gabapentin 100mg canada neurontin 100mg discount neurontin 300 mg tablet
Neuro Relief USA: neurontin cap 300mg – Neuro Relief USA
http://sertralineusa.com/# zoloft without rx
Iver Therapeutics: Iver Therapeutics – Iver Therapeutics
https://ivertherapeutics.com/# stromectol 3 mg price
stromectol how much it cost ivermectin gel п»їorder stromectol online
sertraline generic: order zoloft – zoloft generic
Neuro Relief USA: neurontin price – neurontin 100 mg cost
Iver Therapeutics: Iver Therapeutics – cost of ivermectin cream
Iver Therapeutics: Iver Therapeutics – where to buy ivermectin
http://neuroreliefusa.com/# canada where to buy neurontin
https://ivertherapeutics.com/# stromectol ivermectin
zoloft cheap: zoloft cheap – sertraline zoloft
https://smartgenrxusa.com/# Smart GenRx USA
http://smartgenrxusa.com/# Smart GenRx USA
Iver Therapeutics Iver Therapeutics ivermectin lotion cost
http://neuroreliefusa.com/# medicine neurontin capsules
ivermectin 10 mg: Iver Therapeutics – Iver Therapeutics
https://ivertherapeutics.com/# Iver Therapeutics
Smart GenRx USA: canadian pharmacy online cialis – best india pharmacy
Smart GenRx USA: cheapest pharmacy to fill prescriptions without insurance – overseas pharmacy no prescription
http://ivertherapeutics.com/# Iver Therapeutics
zoloft tablet order zoloft generic zoloft