ಬಿಗ್ ಬಾಸ್ ಯಶಸ್ಸಿನಿಂದ ಗೆದ್ದು ಬೀಗುತ್ತಿದ್ದ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಮುಗಿದ ಒಂದೇ ವಾರದಲ್ಲಿ ಢಮಾರ್ ಆಗಿದೆ!
ಹೌದು. ಮೂರನೆ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಬಿಗ್ ಬಾಸ್ ಫಿನಾಲೆ ಅತಿ ಹೆಚ್ಚು ಟಿ ಆರ್ ಪಿ 12.58 ದಾಖಲಿಸಿತ್ತು. ಇದರಿಂದಾಗಿ ಚಾನೆಲ್‌ನ ಒಟ್ಟೂ 613 ಪಾಯಿಂಟ್ ಪಡೆದ ಜೀ ಕನ್ನಡವನ್ನೂ ಹಿಂದಿಕ್ಕಿ 692 ಪಾಯಿಂಟ್ ದಾಖಲಸಿ ಮೀಸೆ ತಿರುವಿತು. ಆದರೆ ಈ ಸಂಭ್ರಮ ಅದೊಂದೇ ವಾರಕ್ಕೆ ಸೀಮಿತ. ಕಲರ್ಸ್ ಕನ್ನಡ ಅದ್ಯಾವ ಪರಿ ಬಿಗ್ ಬಾಸ್ ಮೇಲೆ ಅವಲಂಬಿತವಾಗಿತ್ತು ಎಂದ್ರೆ ಅದು ಮುಗಿದ ಮರುವಾರವೇ ಅಂದರೆ ಈ ವಾರ 229 ಪಾಯಿಂಟ್ ಕುಸಿದು 463 ಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾದ ಪರಿಸ್ಥೀತಿ ಉಂಟಾಗಿದೆ. ಇದು ಅನುಬಂಧ ಅವಾರ್ಡ್‌ನ ಹಾಗೂ ಹೊಸ ಎರಡು ಧಾರಾವಾಹಿ ಲಾಂಚ್‌ನ ಟಿಆರ್‌ಪಿಯೂ ಸೇರಿದೆ. ಈ ಸಲ ಅನುಬಂಧ ಸುಮಾರಾಗಿತ್ತು ಅನ್ನೋ ಒಪೀನಿಯನ್ ಬಂದಿತ್ತು. ಅದಕ್ಕೆ ತಕ್ಕ ಹಾಗೆ 7 ಟಿಆರ್‌ಪಿ ಕೊಡುತ್ತಿದ್ದ ಈ ಕಾರ್ಯಕ್ರಮ 5 ಪಾಯಿಂಟಿಗೆ ಸೀಮಿತಗೊಂಡ್ತು. ಹೊಸ ಲಾಂಚ್‌ಗಳಲ್ಲಿ ಶ್ರೀಗೌರಿ 5 ಟಿಆರ್‌ಪಿಯೊಂದಿಗೆ ಮಾನ ಉಳಿಸಿಕೊಂಡರೆ ಪವಿತ್ರ ಬಂಧನ 3.4 ಅಂಕಕ್ಕೇ ತೃಪ್ತಿಪಟ್ಟುಕೊಂಡಿದೆ. ಹಾಗೆ ನೋಡಿದರೆ ಕಾಂತಾರ ಚಾಪ್ಟರ್ ಒನ್ 11.56 ಟಿಆರ್‌ಪಿ ದಾಖಲಿಸುವುದರೊಂದಿಗೆ ಜೀ ಕನ್ನಡ ಮತ್ತೆ ಅಗ್ರಸ್ಥಾನಕ್ಕೆ ಮರಳಿದೆ ಮತ್ತು ಕಲರ್ಸ್ ಸಧ್ಯಕ್ಕೆ ಜೀ ಹತ್ತಿರಕ್ಕೂ ಸುಳಿಯುವ ಸಾಧ್ಯತೆ ಇಲ್ಲ. ಮುಂದಿನ ವಾರದ ರೇಟಿಂಗ್‌ನಲ್ಲಿ ಕಲರ್ಸ್ ಮತ್ತಷ್ಟು ಕೆಳಗೆ ಬೀಳೋ ನಿರೀಕ್ಷೆ ಇದೆ ಅಂತ ಮಾರುಕಟ್ಟೆ ಪಂಡಿತರು ಲೆಕ್ಕಾಚಾರ ಹಾಕ್ತಿದ್ದಾರೆ. ಕಾದು ನೋಡೋಣ ಅಲ್ವೆ?
Previous Articleವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ!
Next Article ಕಂದಾಯ ಅಧಿಕಾರಿಗಳಿಗೆ ಮಂತ್ರಿ ಟಾರ್ಗೆಟ್


6 Comments
betmgm North Carolina betmgm-play betmgm SC
Explore opportunities lucrative and fun avenues. In ignation casino log in, games audited ensure. Explore and empower!
Dive into the amazing world of online gaming where endless fun awaits. Bovada Live Betting offers top table games and referral bonuses for all players.
Candy overload incoming! sugarrushslotx blasts your screen with colorful cascades and multipliers up to x5000. Ready for the sweetest ride of your life?
starburst bonus delivers instant excitement every time. Wilds expand and respin while staying locked. Perfect RTP and easy gameplay — spin now.
DraftKings casino West Virginia Casino: Crown your wins today. Play $5 for 500 spins on Cash Eruption + up to $1,000 in first-day credits back. Real thrills, real rewards!