ಇಸ್ಲಾಮಾಬಾದ್: ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು ಮಿತಿಮೀರಿದೆ. ಈ ಬಿಕ್ಕಟ್ಟು ಪಾಕ್ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹೇಗಾದರೂ ಮಾಡಿ ವಿದ್ಯುತ್ ಉಳಿತಾಯ ಮಾಡಬೇಕೆಂದುಕೊಂಡಿರುವ ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದಿನಲ್ಲಿ ರಾತ್ರಿ 10 ಗಂಟೆ ಬಳಿಕ ಮದುವೆ ಸಮಾರಂಭಗಳನ್ನು ಆಯೋಜಿಸುವುದಕ್ಕೆ ನಿಷೇಧ ಹೇರಿದೆ.
ಇದಲ್ಲದೆ ಕೆಲಸದ ವಾರವನ್ನು ಆರರಿಂದ ಐದು ದಿನಕ್ಕೆ ಇಳಿಕೆ ಮಾಡಿದೆ. ನಾವು ತೀವ್ರವಾದ ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆಂದು ಪಾಕ್ ಮಾಹಿತಿ ಸಚಿವ ಮರಿಯಮ್ ಔರಂಗಜೇಬ್ ಹೇಳಿದ್ದಾರೆ.
ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು: ಮದುವೆಗೆ ನಿರ್ಬಂಧ, ವಾರದಲ್ಲಿ ಐದೇ ದಿನ ಕೆಲಸ
Previous Articleಕ್ಲಿನಿಕಲ್ ಟ್ರಯಲ್: 18 ರೋಗಿಗಳು ಕ್ಯಾನ್ಸರ್‌ನಿಂದ ಪೂರ್ಣ ಗುಣಮುಖ
Next Article ರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಪೊಲೀಸ್!