ಬಿಹಾರ: ಬಿಜೆಪಿ ಶಾಸಕ ಕುಮಾರ್ ಶೈಲೇಂದ್ರರನ್ನು ಭಾನುವಾರ ಬಿಹಾರದ ಲೋಕಮಾನ್ಪುರ ಗ್ರಾಮದ ಶಾಲೆಯೊಂದರಲ್ಲಿ ಒತ್ತೆಯಾಳಾಗಿ ಇರಿಸಿದ ಘಟನೆಯೊಂದು ವರದಿಯಾಗಿದೆ.
ಕೇಂದ್ರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿ ವಿಳಂಬದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಎರಡು ಗಂಟೆಗಳ ಕಾಲ ಶೈಲೇಂದ್ರರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು.
ಪ್ರವಾಹ ನಿರ್ವಹಣೆ ಕೆಲಸ ಆರಂಭವಾಗದ ಹೊರತು ಗ್ರಾಮಸ್ಥರು ನನ್ನನ್ನು ಇಲ್ಲಿಂದ ಬಿಡುವುದಿಲ್ಲ ಎಂದು ಶೈಲೇಂದ್ರ ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದರು
ಅಭಿವೃದ್ಧಿ ಕಾಮಗಾರಿ ವಿಳಂಬ: ಶಾಸಕನನ್ನೇ ಒತ್ತೆಯಾಳಾಗಿರಿಸಿದ ಗ್ರಾಮಸ್ಥರು!
Previous Articleಡಾರ್ಲಿಂಗ್ ಕೃಷ್ಣ ಬರ್ತಡೇ ಸ್ಪೆಷಲ್:ದಿಲ್ ಪಸಂದ್ ಚಿತ್ರದ First Glimps ರಿಲೀಸ್, ಶಶಾಂಕ್ ಚಿತ್ರದಲ್ಲಿ ಲವ್ ಮಾಕ್ಟೇಲ್ ನಾಯಕ
Next Article ಬೆಂಗಳೂರಿಗೆ ಬಂದಿಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್