ಹುಬ್ಬಳ್ಳಿ; ನಗರದ ಕಿಮ್ಸ್ ನಲ್ಲಿ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಿಮ್ಸ್ ಆವರಣದಲ್ಲೇ ಮಗು ಧಿಡೀರ್ ಪ್ರತ್ಯಕ್ಷವಾಗಿದೆ. ನಾಪತ್ತೆಯಾಗಿದ್ದ ಮಗು ಕಿಮ್ಸ್ ನಲ್ಲೇ ಪತ್ತೆಯಾಗಿದ್ದು, ಮಗು ನಾಪತ್ತೆ ಹಿಂದೆ ತಾಯಿ ಕೈವಾಡ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ಮೂರು ತಂಡ ರಚಿಸುವ ಮೂಲಕ ಮಗು ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ತನಿಖೆ ಚುರುಕು ಹಿನ್ನೆಲೆಯಲ್ಲಿ ಭಯಗೊಂಡ ಆರೋಪಿಗಳು ರಾತ್ರೋರಾತ್ರಿ ಮಗುವನ್ನ ಕಿಮ್ಸ್ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರ ತನಿಖೆಯ ನಂತರವಷ್ಟೆ ಮಗು ಎಲ್ಲಿತ್ತು ಯಾರು ಕಳುವು ಮಾಡಿದ್ರು ಅನ್ನೋದು ಬೆಳಕಿಗೆ ಬರಬೇಕು ಅಷ್ಟೇ.
Previous Articleಹತ್ತು ದಿನದಲ್ಲಿ ಕೊರೋನಾ 3 ಪಟ್ಟು ಹೆಚ್ಚಳ!
Next Article ಅಕ್ಕನ ಚಿತೆಗೆ ಹಾರಿ ಪ್ರಾಣ ಬಿಟ್ಟ ತಮ್ಮ!