ಸ್ಪೇನ್: ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೋ ಉದ್ಯೋಗಿ ರೊನಾಲ್ಡೋ ಅವರ 17 ಕೋಟಿ ರೂಪಾಯಿ ಮೌಲ್ಯದ ಬುಗಾಟಿ ವೆಯ್ರಾನ್ ಸೂಪರ್ ಕಾರನ್ನು ಹಾನಿಗೊಳಿಸಿದ್ದಾರೆ.
ಬನ್ಯೊಲಾ, ಪಾಲ್ಮಾ ಡಿ ಮಜೊರ್ಕಾ ವಸತಿ ಎಸ್ಟೇಟ್‌ನ ಗೋಡೆಗೆ ಡಿಕ್ಕಿ ಹೊಡೆಸಿ ಕಾರನ್ನು ಜಖಂಗೊಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗವು ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ರೊನಾಲ್ಡೋ ಅವರ ಇನ್ಯಾವುದೇ ಕಾರು ಹಾನಿಗೊಳಗಾಗಿಲ್ಲ ಎಂದು ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ. ಅಪಘಾತ ಸಂಭವಿಸುವ ಸಂದರ್ಭದಲ್ಲಿ ರೊನಾಲ್ಡೋ ಕಾರಿನ ಒಳಗೆ ಇರಲಿಲ್ಲ. ರೋನಾಲ್ಡೋ ಪ್ರಸ್ತುತ ಸ್ಪೇನ್‌ನಲ್ಲಿದ್ದಾರೆ
Previous Articleಪರಿಷ್ಕೃತ ಪಠ್ಯ ಪುಸ್ತಕ ಬೇಡ..!
Next Article ಹತ್ತು ರೂ. ನಾಣ್ಯಗಳನ್ನೇ ನೀಡಿ ಕಾರು ಖರೀದಿಸಿದ ವೈದ್ಯ!