ಅಗ್ನಿಶ್ರೀಧರ್ ಕಥೆ-ಚಿತ್ರಕಥೆಗೆ ಅಭಿಷೇಕ್ ಬಸಂತ್ ಆಕ್ಷನ್ ಕಟ್ ಹೇಳಿದ್ದು ಸಂಯುಕ್ತ ಹೆಗ್ಡೆ, ಅರುಣ್ ಸಾಗರ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಕ್ರೀಂ ಶೂಟಿಂಗ್ ಇಂದಿನಿಂದ ಪ್ರಾರಂಭವಾಗಿದೆ.
ಅಗ್ನಿ ಶ್ರೀಧರ್ ಅವರ ಕಥೆಯಾಧರಿಸಿ ಆದಾಗಲೇ ಹಲವು ಸಿನಿಮಾಗಳು ಬಂದಿವೆ. ಈ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರೋದು ವಿಶೇಷ. ಇದು ಮಹಿಳಾ ಪ್ರಧಾನ ಚಿತ್ರ ಇದರಲ್ಲಿ ಕಲ್ಪನೆಯ ಜೊತೆಗೆ ವಾಸ್ತವಾಂಶ ಕೂಡ ಇರಲಿದೆ ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.
Previous Articleತಿರುಮಲಕ್ಕೆ ಹೂ ಮುಡಿದು ಬಂದ ನಟಿ:ವಿವಾದ
Next Article ಕೇದಾರನಾಥದಲ್ಲಿ ಭೂಕುಸಿತ..!!