ಚುನಾವಣೆ ಪ್ರಚಾರಕ್ಕೆ ಸುದೀಪ್‌ ಸಂಭಾವನೆ 20 ಕೋಟಿ! Actor Sudeep

ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ವಿವಿಧ ರಾಜಕೀಯ ಪಕ್ಷಗಳು ನೇಮಿಸಿದ್ದ ಸ್ಟಾರ್‌ ಕ್ಯಾಂಪೇನರ್‌ಗಳು ವಿಶೇಷವಾಗಿ ಸಿನಿಮಾ ಹಾಗೂ ಟಿವಿ ತಾರೆಯರು ಭರ್ಜರಿ ಸಂಭಾವನೆಯೊಂದಿಗೆ ಮನೆಗೆ ಮರಳಿದ್ದಾರೆ. ನಿಜ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಮ್ಮ ಪ್ರಚಾರದ ಬಹುತೇಕ ಸ್ಥಳಗಳಿಗೆ ನಟ ಸುದೀಪ್‌ರನ್ನು (Actor Sudeep) ಕರೆದುಕೊಂಡು ಹೋಗಿದ್ದರು. ಕಳೆದ ಕೆಲವು ವಾರಗಳಿಂದ ಸುದೀಪ್‌ ಸ್ಟಾರ್‌ ಕ್ಯಾಂಪೇನರ್.‌ ಈ ಕೆಲಸವನ್ನು ಅವರೇನು ಪುಕ್ಕಟೆ ಮಾಡಿಲ್ಲ. ಇಡೀ ಕ್ಯಾಂಪೇನ್‌ಗೆ ಅವರಿಗೆ ನಿಗದಿಯಾದ ಸಂಭಾವನೆ 20 ಕೋಟಿ ರುಪಾಯಿಯಂತೆ. … Continue reading ಚುನಾವಣೆ ಪ್ರಚಾರಕ್ಕೆ ಸುದೀಪ್‌ ಸಂಭಾವನೆ 20 ಕೋಟಿ! Actor Sudeep