ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಈ ಸಂತೋಷದ ಸುದ್ದಿಯನ್ನು Instagram post ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫೋಟೋವನ್ನು ಹಂಚಿಕೊಂಡ ಆಲಿಯಾ, “ನಮ್ಮ ಮಗು ….. ಶೀಘ್ರದಲ್ಲೇ ಬರಲಿದೆ” ಎಂದು ಬರೆದುಕೊಂಡಿದ್ದಾರೆ
ಎರಡೂವರೆ ತಿಂಗಳ ಹಿಂದೆ, ಅಂದರೆ ಏಪ್ರಿಲ್ 14ರಂದು ಪ್ರಿಯಕರ ರಣಬೀರ್ ಕಪೂರ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಗೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಕೋರಿದ್ದಾರೆ.
Previous Articleಪೃಥ್ವಿ ಅಂಬರ್ ನಟನೆಯ ‘ಶುಗರ್ ಲೆಸ್ ಟ್ರೈಲರ್
Next Article ಹುಡುಗಿ ಕೈ ಕೊಟ್ಟಿದ್ದಕ್ಕೆ ಪ್ರಾಣ ಬಿಟ್ಟ..