Me tooಗಾಗಿ ಸಿಡಿದೆದ್ದ ಅನೂಷ್ಕಾ ಶೆಟ್ಟಿ | Anushka Shetty

ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಾಗೂ ಯಶಸ್ವಿ ನಿರ್ದೇಶಕ ಮಣಿ ರತ್ನಂ. ಇವರ ಸಿನಿಮಾದಲ್ಲಿ ನಟಿಸುವುದೆಂದರೆ ಒಂದು ಅಪೂರ್ವ ಅವಕಾಶ ಎಂದೇ ಸಿನಿಮಾ ತಾರೆಯರು ಭಾವಿಸುತ್ತಾರೆ. ಯಾಕೆಂದರೆ ಈ ನಿರ್ದೇಶಕನ ಸಿನಿಮಾಗಳು ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಮಾಡುತ್ತವೆ. ಅವರ ಸಿನಿಮಾದಲ್ಲಿ ಅಭಿನಯಿಸುವ ತಾರೆಯರಿಗೂ ದೊಡ್ಡ ಮಟ್ಟದ ಯಶಸ್ಸು ಮತ್ತು ಪ್ರಚಾರ ಸಿಗುತ್ತದೆ. ಹೀಗಾಗಿ ಇವರ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುವುದು ಎಂದರೆ, ಪ್ರತಿಯೊಬ್ಬ ನಟ ನಟಿ ಒಂದು ಅಪೂರ್ವ ಅವಕಾಶ ಎಂದೇ ಭಾವಿಸುತ್ತಾರೆ. (Anushka … Continue reading Me tooಗಾಗಿ ಸಿಡಿದೆದ್ದ ಅನೂಷ್ಕಾ ಶೆಟ್ಟಿ | Anushka Shetty