Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಭವಿಷ್ಯ ಕೇಳಲು ಬಂದ ವ್ಯಕ್ತಿಯ ಬದುಕು ಕಸಿದ ಜ್ಯೋತಿಷಿಗಳು
    ರಾಜ್ಯ

    ಭವಿಷ್ಯ ಕೇಳಲು ಬಂದ ವ್ಯಕ್ತಿಯ ಬದುಕು ಕಸಿದ ಜ್ಯೋತಿಷಿಗಳು

    vartha chakraBy vartha chakraApril 14, 202323 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಏ.14- ಹಲವು ಸಂಕಷ್ಟಗಳಿಂದ ಬಳಲುತ್ತಿದ್ದ ವ್ಯಕ್ತಿ ಒಬ್ಬ ತನ್ನ ಬದುಕನ್ನು ಹಸನಾಗಿಸಿಕೊಳ್ಳಲು ಭವಿಷ್ಯ ಕೇಳಲು ಹೋದರೆ ಪರಿಹಾರ ಹೇಳಬೇಕಾದ ಜ್ಯೋತಿಷಿ, ಆ ವ್ಯಕ್ತಿಯ ಬದುಕನ್ನೇ ಕಸಿದುಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
    ಜ್ಯೋತಿಷ್ಯ ಕೇಳಲು ಬಂದ ವ್ಯಕ್ತಿಗೆ ಖತರ್ನಾಕ್ ಜ್ಯೋತಿಷಿ ಭವಿಷ್ಯ ಹೇಳುವ ನೆಪದಲ್ಲಿ ಆತನ ಬಳಿ ಇದ್ದ 75 ಗ್ರಾಂ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿದ್ದಾನೆ.
    ಕುಂಬಾರಪೇಟೆಯ ಧರ್ಮರಾಯಸ್ವಾಮಿ  ದೇವಸ್ಥಾನ ಬಳಿ ನಡೆದಿದೆ.
    ಧರ್ಮರಾಯಸ್ವಾಮಿ ದೇವಸ್ಥಾನ ಬಳಿ ಚಿನ್ನದ ವ್ಯಾಪಾರಿಯೊಬ್ಬರಿಗೆ ಬಂಗಾಲಿ ಜ್ಯೋತಿಷಿಗಳು ಎಂದು ನಂಬಿಸಿ ನಿನ್ನ ಕೈ ರೇಖೆಯನ್ನು ನೋಡಿ ಭವಿಷ್ಯ ಹೇಳುತ್ತೇವೆ ಎಂದು ಹೇಳಿದ್ದಾರೆ.
    ಅಷ್ಟೇ ಅಲ್ಲದೇ ನಮ್ಮೊಂದಿಗೆ ಬಂದರೆ ಕೈ ನೋಡಿ ಒಳ್ಳೆಯ ಮಂತ್ರಿಸಿದ ದಾರವನ್ನು ಕೊಡುವುದಾಗಿ ಹೇಳಿದ್ದಾರೆ. ನಕಲಿ ಜ್ಯೋತಿಷಿಗಳ ಮಾತಿಗೆ ಮರುಳಾದ ಸುಮನ್‌ ಅವರೊಟ್ಟಿಗೆ ಹೋಗಿದ್ದಾರೆ. ಕುಡಿಯಲು ಯಾವುದೋ ನೀರನ್ನು ತೀರ್ಥ ಎಂದು ನೀಡಿದ್ದು ಅದನ್ನು ಕುಡಿದ ಬಳಿಕ ಏನಾಗುತ್ತಿದೆ ಎಂದು ತಿಳಿಯದ ಸುಮನ್‌, ನಕಲಿ ಜ್ಯೋತಿಷಿಗಳು ಹೇಳಿದ ಹಾಗೇ ಮಾಡಿದ್ದಾರೆ.
    ಈ ವೇಳೆ ತನ್ನ ಬಳಿ ಇಟ್ಟುಕೊಂಡಿದ್ದ ಚಿನ್ನದ ಗಟ್ಟಿಯನ್ನು ಕೊಡು ಎಂದು ಕೇಳಿದ ಕೂಡಲೇ ಅರಿವಿಗೆ ಬಾರದೆ ತಂದಿದ್ದ 75 ಗ್ರಾಂ ಚಿನ್ನದ ಗಟ್ಟಿಯನ್ನು ಕೊಟ್ಟಿದ್ದಾರೆ.
    ನಂತರ ವಂಚಕರು ಈತನಿಗೆ 100 ಹೆಜ್ಜೆ ಮುಂದಕ್ಕೆ ಹೋಗಿ ವಾಪಸ್‌ ಬರುವಂತೆ ತಿಳಿಸಿದ್ದಾರೆ. ಅವರು ಹೇಳಿದಂತೆ ಸ್ವಲ್ಪ ಮುಂದೆ ನಡೆದು ಹೋಗಿ ಹಿಂದಿರುಗಿ ನೋಡುವಷ್ಟರಲ್ಲಿ, ಖದೀಮರು ಪರಾರಿಯಾಗಿದ್ದಾರೆ .
    ಜ್ಯೋತಿಷಿಗಳ ಮಾತು ಕೇಳಿ ಮೋಸ ಹೋಗಿರುವ ಚಿನ್ನದ ವ್ಯಾಪಾರ ಸುಮನ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಕೇಂದ್ರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

    ಚಿನ್ನ ಧರ್ಮ Business
    Share. Facebook Twitter Pinterest LinkedIn Tumblr Email WhatsApp
    Previous ArticleBJP ನಾಯಕ ಈಶ್ವರಪ್ಪ ಹತ್ಯೆ ಗೆ ಸಂಚು
    Next Article ಭವಾನಿ ರೇವಣ್ಣಗೆ ಸಿಗಲೇ ಇಲ್ಲ ಟಿಕೆಟ್
    vartha chakra
    • Website

    Related Posts

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    August 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    August 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    August 28, 2025

    23 Comments

    1. z84yb on June 6, 2025 4:13 pm

      where can i get cheap clomid pill where to get cheap clomid without prescription can i buy cheap clomid can i purchase clomiphene online clomiphene chart where to buy clomiphene without dr prescription can i get clomiphene without insurance

      Reply
    2. cialis 10 mg for the best price on June 9, 2025 11:24 pm

      I am in point of fact happy to coup d’oeil at this blog posts which consists of tons of of use facts, thanks representing providing such data.

      Reply
    3. anonm on June 24, 2025 4:34 am

      order zithromax generic – tinidazole generic order bystolic without prescription

      Reply
    4. xwe8x on June 26, 2025 12:39 am

      purchase augmentin sale – https://atbioinfo.com/ acillin ca

      Reply
    5. bfy4g on June 29, 2025 2:15 am

      order warfarin 2mg pills – anticoagulant purchase hyzaar generic

      Reply
    6. 6orl0 on June 30, 2025 11:58 pm

      meloxicam for sale online – https://moboxsin.com/ meloxicam us

      Reply
    7. 0fzcp on July 2, 2025 8:52 pm

      prednisone us – https://apreplson.com/ prednisone 20mg oral

      Reply
    8. d2cqd on July 3, 2025 11:40 pm

      best ed drug – where can i buy ed pills fda approved over the counter ed pills

      Reply
    9. jxjms on July 10, 2025 2:00 pm

      order forcan online cheap – this brand fluconazole

      Reply
    10. 7sjww on July 12, 2025 2:21 am

      buy cenforce 100mg for sale – https://cenforcers.com/# buy cenforce

      Reply
    11. 0f986 on July 13, 2025 12:13 pm

      what possible side effect should a patient taking tadalafil report to a physician quizlet – on this site cialis blood pressure

      Reply
    12. 2n42s on July 15, 2025 11:20 am

      cialis store in philippines – strongtadafl cialis from canadian pharmacy registerd

      Reply
    13. Connietaups on July 15, 2025 2:30 pm

      ranitidine 300mg uk – order zantac 300mg without prescription ranitidine 300mg price

      Reply
    14. an225 on July 17, 2025 3:41 pm

      where can i buy viagra from – https://strongvpls.com/# viagra 100mg

      Reply
    15. Connietaups on July 18, 2025 2:46 am

      More articles like this would make the blogosphere richer. https://gnolvade.com/

      Reply
    16. Connietaups on July 20, 2025 7:23 pm

      I am in truth delighted to gleam at this blog posts which consists of tons of profitable facts, thanks for providing such data. https://ursxdol.com/furosemide-diuretic/

      Reply
    17. uapuj on July 22, 2025 11:17 am

      This is the kind of glad I enjoy reading. prinivil online

      Reply
    18. v3v1q on July 25, 2025 12:30 am

      More text pieces like this would make the web better. https://aranitidine.com/fr/en_ligne_kamagra/

      Reply
    19. Connietaups on August 5, 2025 6:25 am

      With thanks. Loads of expertise! https://ondactone.com/product/domperidone/

      Reply
    20. Connietaups on August 8, 2025 3:25 am

      Thanks an eye to sharing. It’s first quality.
      https://doxycyclinege.com/pro/ranitidine/

      Reply
    21. Connietaups on August 21, 2025 9:06 pm

      forxiga buy online – https://janozin.com/# forxiga 10 mg us

      Reply
    22. Connietaups on August 24, 2025 9:17 pm

      how to buy xenical – https://asacostat.com/# xenical 60mg generic

      Reply
    23. Connietaups on August 30, 2025 10:50 am

      Thanks for sharing. It’s top quality. http://web.symbol.rs/forum/member.php?action=profile&uid=1174991

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups on ಈ Traffic Jamಗೆ ಪರಿಹಾರವಿಲ್ಲವೆ?
    • Connietaups on CD ರಾಜಕಾರಣ ಬಿಡಿ‌ – ರಾಮಲಿಂಗಾರೆಡ್ಡಿ
    • Connietaups on ಅಸ್ತಿಪಂಜರ ರಹಸ್ಯ ಏನು? | Skeleton
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    August 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    August 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    August 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe