Author: vartha chakra

ಬೆಂಗಳೂರು,ಡಿ.2-ರಾಜ್ಯದಲ್ಲಿ ಅರಣ್ಯ ಪ್ರದೇಶ ವಿಸ್ತಾರಗೊಳ್ಳುತ್ತಿರುವ ಸಮಾಧಾನಕರ ಸಂಗತಿಯ ಬೆನ್ನಲ್ಲೇ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡ ನಗರ ಪಟ್ಟಣಗಳಲ್ಲಿ ಚಿರತೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿ‌ ಭಯಭೀತಿ ಉಂಟಾಗಿದೆ.…

Read More

ಬೆಂಗಳೂರು,ಡಿ.1-ಸಿಸಿಬಿ ಪೊಲೀಸರ ಪಟ್ಟಿಯಲ್ಲಿ ನಾಪತ್ತೆಯಾದ ರೌಡಿ ಶೀಟರ್ ಸೈಲೆಂಟ್ ಸುನಿಲ್ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾದ ಬಿಜೆಪಿ ಇದೀಗ ಈ ವಿಷಯದಲ್ಲಿ ಎಚ್ಚರಿಕೆಯ‌ ನಡೆ ಆರಂಭಿಸಿದೆ. ಸೈಲೆಂಟ್ ಸುನಿಲ್ ಅನ್ನು…

Read More

ಮಂಗಳೂರು,ಡಿ.1-ಜ್ಯುವೆಲ್ಲರಿ ಅಂಗಡಿಯ ದರೋಡೆಗೆ ಯತ್ನಿಸಿದ್ದ ಕುಖ್ಯಾತ ಅಂತಾರಾಜ್ಯ ಸಾಹೇಬ್ ಗಂಜ್ ದರೋಡೆ ಗ್ಯಾಂಗ್​ನ 9 ಮಂದಿಯನ್ನು ಬಂಧಿಸುವಲ್ಲಿ‌ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಜರಾತ್​ನ ಭಾಸ್ಕರ ಬೆಳ್ಚಪಾಡ(65), ನೇಪಾಳದ ದಿನೇಶ್ ರಾವಲ್ ಯಾನೆ ಸಾಗರ್ ಯಾನೆ ದಿಲ್ಲಿ(38)‌…

Read More

ಬೆಂಗಳೂರು – ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸುವ ದೃಷ್ಟಿಯಿಂದ ಸಿಸಿಬಿ ಪೊಲೀಸರು ರೌಡಿ ಶೀಟರ್ ಗಳು, ಅಪರಾಧದ ಹಿನ್ನೆಲೆಯ ವ್ಯಕ್ತಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಕಾಲದಿಂದ ಕಾಲಕ್ಕೆ ಅವರ ಮನೆಗಳ ಮೇಲೆ ದಿಡೀರ್ ದಾಳಿ…

Read More

ಬೆಂಗಳೂರು,ನ.30-ನಗರದ ಪ್ರಮುಖ ವೃತ್ತಗಳು,ಜಂಕ್ಷನ್ ಗಳಲ್ಲಿ ವಾಹನ ಚಾಲಕರು ಹಾಗೂ ಸವಾರರು ವಾಹನಗಳನ್ನು ನಿಲ್ಲಿಸಲು ‌ಹಾಕಲಾಗುತ್ತಿದ್ದ ಝೀಬ್ರಾ ಕ್ರಾಸಿಂಗ್ ಗೆ ಕೆಂಪು ಬಿಳಿ ಬಣ್ಣವನ್ನು ಪ್ರಾಯೋಗಿಕ ಬಳಸಲಾಗಿದೆ. ನಗರದ ಹಡ್ಸನ್ ವೃತ್ತದ ಬಳಿ ಝೀಬ್ರಾ ಕ್ರಾಸಿಂಗ್ ಗೆ…

Read More