Author: vartha chakra

ಹೈದರಾಬಾದ್ : ಟಾಲಿವುಡ್ ನ ‘ರೆಬಲ್ ಸ್ಟಾರ್’ ಕೇಂದ್ರದ ಮಾಜಿ ಮಂತ್ರಿ ಕೃಷ್ಣಂರಾಜು ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಗಳಿಗಾಗಿ ಹೈದರಾಬಾದ್‌ನ ಐಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ…

Read More

ಬೆಳಗಾವಿ,ಸೆ.12-ಗಣೇಶ ವಿಸರ್ಜನೆ ವೇಳೆ ಆರಂಭವಾದ ಗಲಾಟೆಯು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ‌ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.

Read More

ಬೆಂಗಳೂರು,ಸೆ.10- ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟುಕೊಂಡು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರುವುದಾಗಿ ಜನ ಸ್ಪಂದನಾ ಸಮಾವೇಶದಲ್ಲಿ ಬಿಜೆಪಿ ನಾಯಕರು ಘೋಷಿಸಿದ್ದಾರೆ.…

Read More

ಬೆಂಗಳೂರು,ಸೆ.10- ಸಾಲ ತೀರಿಸಲು ಪೂಜೆ ಮಾಡಿಸುವ ನೆಪದಲ್ಲಿ ದೇವಾಲಯಗಳಿಗೆ ಹೋಗಿ ದೇವಿಯ ಚಿನ್ನದ ತಾಳಿ ಕಳ್ಳತನ ಮಾಡುತ್ತಿದ್ದ ಖತರ್​​ನಾಕ್ ಖದೀಮನನ್ನು ಶ್ರೀರಾಮಪುರ‌ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಕಲೇಶ ಬಂಧಿತ‌ ಆರೋಪಿಯಾಗಿದ್ದಾನೆ.

Read More

ಮಂಡ್ಯ,ಸೆ.10-ಬಿಜೆಪಿ ಮುಖಂಡ ಜಗನ್ನಾಥ್​ ಶೆಟ್ಟಿ ಹನಿಟ್ರ್ಯಾಪ್​ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಶೆಟ್ಟಿ ಕೊಟ್ಟ ದೂರಿನಲ್ಲಿರುವ ಮಾಹಿತಿ ಹಾಗೂ ವೈರಲ್​ ಆಗಿರುವ ವಿಡಿಯೋದಲ್ಲಿರುವ ಮಾಹಿತಿಯು ಸುಳ್ಳು ಎನ್ನುವುದು ಪತ್ತೆಯಾಗಿದೆ.

Read More