ಕರ್ನಾಟಕ ಚುನಾವಣೆಯ ಬಗ್ಗೆ BBC ಸಮೀಕ್ಷೆ!

ಇತ್ತೀಚೆಗೆ BBC ಸುದ್ದಿಯಲ್ಲಿತ್ತು. ಪ್ರಧಾನಿ ಮೋದಿಯವರು ಗುಜರಾತ್ ಹಿಂಸಾಚಾರಕ್ಕೆ ನೇರ ಹೊಣೆ ಎನ್ನುವಂತೆ ನಿರೂಪಣೆ ಹೊತ್ತ ಒಂದು ಸಾಕ್ಷ್ಯಚಿತ್ರವನ್ನು ಪ್ರಕಟಿಸಿ ಬಿಬಿಸಿ ಭಾರತದಲ್ಲಿ ಬಹಳಷ್ಟು ಟೀಕೆಗೆ ಗುರಿಯಾಯಿತು. ಹಾಗೇ ಅದಾದ ನಂತರದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಬಿಬಿಸಿ ಖಚೇರಿಗಳ ಮೇಲೆ ಆದಾಯ ತೆರಿಗೆ ಮತ್ತಿತರ ದಾಳಿಗಳೂ ನಡೆದವು. ಬಿಬಿಸಿಯನ್ನು ಬಿಜೆಪಿ ಪಕ್ಷ ಕಟುವಾಗಿ ಟೀಕಿಸಿದ್ದು ಈಗ ಹಳೆಯ ಸುದ್ದಿ. ಈಗ ಅದೇ ಬಿಬಿಸಿ (BBC) ಬಿಜೆಪಿ ಪಕ್ಷದ ನೆರವಿಗೆ ಬಂದಂತಿದೆ. ಮೇ ಹತ್ತರಂದು ನಡೆಯುವ ಚುನಾವಣೆಯ ಬಗ್ಗೆ … Continue reading ಕರ್ನಾಟಕ ಚುನಾವಣೆಯ ಬಗ್ಗೆ BBC ಸಮೀಕ್ಷೆ!