ಬೆಂಗಳೂರು,ಮಾ.2- ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು,ಎಸ್.ಜೆ. ಪಾರ್ಕ್ ಪೊಲೀಸರು ನಾಕಾಬಂಧಿ ವಾಹನ ತಪಾಸಣೆ ವೇಳೆ ಬರೋಬ್ಬರಿ 6.5 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು…
Browsing: ಅಪರಾಧ
ಬೆಂಗಳೂರು : ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇಕಡಾ 40ರಷ್ಟು ಕಮೀಷನ್ ಆರೋಪದಿಂದ ಬಿಜೆಪಿ ತತ್ತರಿಸಿರುವ ಬೆನ್ನಲ್ಲೇ ಕಮೀಷನ್ ಲಂಚ ಪಡೆಯುವ ವೇಳೆ ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ಸಾಬೂನು ಮತ್ತು…
ಚಿಕ್ಕಮಗಳೂರು,ಫೆ.28- ಶಿಕಾರಿಗೆಂದು ಹೋದವರು ಮುಳ್ಳು ಹಂದಿ ಅಡಗಿದ್ದ ಸುರಂಗಕ್ಕೆ ನುಗ್ಗಿ ವಾಪಸ್ ಬರಲೇ ಇಲ್ಲ. ಬೇಟೆಯಾಡುವ ವೇಳೆ ಏಟು ತಿಂದ ಮುಳ್ಳು ಹಂದಿ ಭಯದಿಂದ ಸುರಂಗದೊಳಗೆ ನುಗ್ಗಿದೆ ಸಾಯುವ ಸ್ಥಿತಿಯಲ್ಲಿದ್ದ ಹಂದಿಯನ್ನು ಹೊರಗೆ ತರಲು ಸುರಂಗದೊಳಗೆ…
ಬೆಂಗಳೂರು,ಫೆ.27- ದೇಶದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಸೈಬರ್ ವಂಚನೆಯಲ್ಲಿ ನಿತ್ಯ 1 ಕೋಟಿ ರೂ.ಗೂ ಹೆಚ್ಚು ಹಣ ಕಳೆದು ಕೊಳ್ಳುತ್ತಿರುವುದು…
ಕಾರವಾರ,ಫೆ.26-ದೆಹಲಿಯ ಶ್ರದ್ಧಾ ಭಯಾನಕ ಹತ್ಯೆ ನೆನಪಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ಪತಿ,ಪತ್ನಿಯನ್ನು ಕೊಲೆ ಮಾಡಿ ನೀರು ತುಂಬುವ ಬ್ಯಾರಲ್ ನಲ್ಲಿ ಬಚ್ಚಿಟ್ಟಿರುವ ಕೃತ್ಯ ನಡೆದಿದೆ. ಶಾಂತಕುಮಾರಿ (33) ಕೊಲೆಯಾದ ಪತ್ನಿ. ತುಕಾರಾಮ್ ಮಡಿವಾಳ್…