ಚಿತ್ರದುರ್ಗ, ಡಿ.30- ಚಿತ್ರದುರ್ಗದ (Chitradurga) ಅತ್ಯಂತ ಜನನಿಬಿಡ ಪ್ರದೇಶದಲ್ಲಿನ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾದ ಬೆನ್ನಲ್ಲೇ ಇಡೀ ರಸ್ತೆಗೆ ಗರ ಬಡಿದಂತಾಗಿದೆ. ಪಾಳು ಬಿದ್ದ ಮನೆಯ ಅಕ್ಕಪಕ್ಕದ ಮನೆಗಳ ನಿವಾಸಿಗಳು ಆತಂಕಗೊಂಡು ತಮ್ಮ…
Browsing: ಅಪರಾಧ
ಮೈಸೂರು, ಡಿ.29- ಉದ್ಯಮಿಗಳು, ಹಣವಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಗೆ ಬೀಳಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಖತರ್ನಾಕ್ ತಂಡವನ್ನು ಮೈಸೂರು ಪೊಲೀಸರು ಬಲೆಗೆ ಕೆಡವಿದ್ದಾರೆ. ಈ ತಂಡ ಪ್ರವಾಸಕ್ಕೆಂದು ಮೈಸೂರು, ಮಡಿಕೇರಿ, ಚಾಮರಾಜನಗರ ಮತ್ತು ಬೆಂಗಳೂರಿಗೆ ಬರುತ್ತಿದ್ದವರನ್ನೇ…
ಮಂಡ್ಯ,ಡಿ.27- ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿರುದ್ಧ ಪ್ರಚೋದನಕಾರಿ ಭಾಷಣ, ಮಹಿಳೆಯರ ಚುಡಾವಣೆ, ಲೈಂಗಿಕ ನಿಂದನೆ, ಧಾರ್ಮಿಕ ನಿಂದನೆ, ಗಲಭೆಗೆ ಪ್ರಚೋದನೆ ಸೇರಿ ಹಲವು ಸೆಕ್ಷನ್ ಗಳಡಿ ದೂರುಗಳನ್ನು…
ಬೆಂಗಳೂರು,ಡಿ.26- ದಂಪತಿಗಳು, ಪ್ರೇಮಿಗಳೇ ಈತನ ಟಾರ್ಗೆಟ್. ಬೆಂಗಳೂರಿನ (Bengaluru) ಪೂರ್ವ ಭಾಗದಲ್ಲಿ ದಂಪತಿಗಳು ಮತ್ತು ಪ್ರೇಮಿಗಳನ್ನು ಇನ್ನಿಲ್ಲದಂತೆ ಕಾಡಿ ಹಣ,ಒಡವೆ ಕಸಿದು ಪರಾರಿಯಾಗುತ್ತಿದ್ದವನನ್ನು ಹಗಲು ರಾತ್ರಿ ಹುಡುಕಿದ ಪೊಲೀಸರು ಕೊನೆಗೂ ಆತನನ್ನು ಜೈಲಿಗಟ್ಟಿದ್ದಾರೆ. ಹೆಚ್.ಎಸ್.ಆರ್ ಲೇಔಟ್…
ಮುಂಬೈ,ಡಿ.20- ಬಹುಭಾಷಾ ನಟಿ ಸೌತ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ (Deepfakes) ವಿಡಿಯೋ ಪ್ರಕರಣಕ್ಕೆ ಸಂಬಂಧ ದೆಹಲಿ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ನಟಿಯ ಡೀಪ್ಫೇಕ್ ವಿಡಿಯೊವನ್ನು ಈ ನಾಲ್ವರು…