Browsing: ಸುದ್ದಿ

ಬೆಂಗಳೂರು,ಜ. 28- ಕಾರ್ಮಿಕ ಮುಖಂಡ, ಕೆಎಸ್ಆರ್‌ಟಿಸಿ (KSRTC) ಕಾರ್ಮಿಕ ಸಂಘಟನೆಯ ಶಕ್ತಿ ಹಾಗೂ ದಶಕಗಳ ಕಾಲ ಶೋಷಿತರ ಪರ ಧ್ವನಿಯಾಗಿದ್ದ ಎಚ್. ಅನಂತ ಸುಬ್ಬರಾವ್ (79) ಅವರು ಇಂದು ನಿಧನರಾಗಿದ್ದಾರೆ. ಅವರ ನಿಧನದೊಂದಿಗೆ ಕರ್ನಾಟಕದ ಕಾರ್ಮಿಕ…

Read More

ಬೆಂಗಳೂರು,ಜ. 28- ಬೆಂಗಳೂರು ನಗರದಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಅಮೆರಿಕಾ ರಾಯಭಾರ ಕಚೇರಿ ಮಧ್ಯಪ್ರವೇಶ ಮಾಡಿದೆ.ಅಲ್ಲಿಂದ ನೇರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಈ ದೂರನ್ನು ಗಂಭೀರವಾಗಿ ಪರಿಣಮಿಸಿದ ಬೆಂಗಳೂರು ಪೊಲೀಸರು ಕಳ್ಳತನ…

Read More

ಬೆಂಗಳೂರು,ಜ.28: ಖಾಸಗಿ ಸ್ಲೀಪರ್‌ಕೋಚ್‌ ಬಸ್‌‍ಗೆ ಚಲಿಸುತ್ತಿರುವಾಗಲೇ ಏಕಾ ಏಕಿ ಬಿಂಕಿ ತಗುಲಿ ನಡು ರಸ್ತೆಯಲ್ಲೇ ಸುಟ್ಟು ಕರಕಲಾಗಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಅದೃಷ್ಟವಶಾತ್‌ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕಳೆದ ರಾತ್ರಿ ಶಿವಮೊಗ್ಗ…

Read More

ಪುಣೆ,ಜ.28 ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರ್ಮಣಕ್ಕೀಡಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್ 45 ಎಂಬ ಖಾಸಗಿ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ವಿಮಾನವನ್ನು ಆವರಿಸಿದ ಪರಿಣಾಮ…

Read More

ಬೆಂಗಳೂರು,ಜ.27- ಬೆಂಗಳೂರಿನ ಹಲವು ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ 1.37 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ಎಟಿಎಂ ಗಳಿಗೆ ಭರ್ತಿ ಮಾಡದೆ ಸಿಬ್ಬಂದಿಯೇ ದೋಚಿ ಪರಾರಿಯಾದ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಟಿಎಂ…

Read More