ಬೆಂಗಳೂರು,ಜೂ.10- ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ರಸ್ತೆ ಸಂಚಾರ ಅವಧಿಯನ್ನು ಕಡಿಮೆಗೊಳಿಸಿ ದೊರಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿರುವ ಎಕ್ಸ್ ಪ್ರೆಸ್ ಹೆದ್ದಾರಿ ಇದೀಗ ಯಮ ಸ್ವರೂಪಿಯಾಗಿ ಪರಿಣಮಿಸಿದೆ…
Browsing: ಸುದ್ದಿ
ಬೆಂಗಳೂರು,ಜೂ.6- ಉತ್ತರ ಭಾರತದಿಂದ ಬೆಂಗಳೂರು ನಗರಕ್ಕೆ ಅವ್ಯಾಹತವಾಗಿ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮನೆಯೊಡತಿ ಸೇರಿ ಮೂವರು ಮಹಿಳೆಯರನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಪ್ರೇಮ,ಸುನಿತಾ ಹಾಗೂ ಮನೆಯೊಡತಿ ಮುತ್ಯಾಲಮ್ಮ ಬಂಧಿತ ಆರೋಪಿಗಳಾಗಿದ್ದಾರೆ. ಜೀವನಹಳ್ಳಿಯ…
ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ನಿಜವಾದ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸಲೆಂದೇ ಇರುವ ಕವಚ್ ತಂತ್ರಜ್ಞಾನ ಈ ಮಾರ್ಗದಲ್ಲಿ ಲಭ್ಯವಿರಲಿಲ್ಲ ಎಂದು ವರದಿಯಾಗಿದೆ. ಯಾವುದಾದರು ಒಂದು ರೈಲು ಸಿಗ್ನಲ್ ಜಂಪ್ ಮಾಡಿದರೆ…
ಬೆಂಗಳೂರು – ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಸೇವಾ ಮನೋಭಾವ ಪ್ರಶ್ನಿಸುವ ಗುಣ ಧರ್ಮ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಹತ್ವದ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸಮೂಹ ಶಕ್ತಿ ಸಂಘಟನೆ ಇದೀಗ ಮತ್ತೊಂದು ಮಹತ್ವದ ನಿರ್ಣಯದ…
ಬೆಂಗಳೂರು,ಜೂ.1- ಉನ್ನತ ವ್ಯಾಸಂಗ ಮಾಡಲು ಮುಂದಾಗುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಬರೋಬರಿ 18 ಕೋಟಿ ರೂ ವಂಚನೆ ನಡೆಸಿರುವ ಖತರ್ನಾಕ್ ಖದೀಮನನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರ ಮೂಲದ ಶ್ರೀನಿವಾಸುಲು ಬಂಧಿತ …