Browsing: ಸುದ್ದಿ

ಸಹಾಯಕರ ಹುದ್ದೆ ಕಡಿತ ಪ್ರಸ್ತಾವನೆ ಕೈಬಿಡಬೇಕು ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧ ಸಚಿವಾಲಯ ನೌಕರರು ಮುಷ್ಕರ ನಡೆಸಿದರು.ಮುಷ್ಕರ ನಡೆಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ…

Read More

ಬೆಂಗಳೂರು,ಮೇ.27 – ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಚರಸ್ ಮಾರಾಟ ಮಾಡುತ್ತಿದ್ದ ಖತರ್ನಾಕ್ ಇಂಜಿನಿಯರ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.ಜೆಪಿನಗರದ ರವಿತೇಜ ಅಲಿಯಾಸ್ ಕಿರಣ್ (32)ಬಂಧಿತ ಆರೋಪಿಯಾಗಿದ್ದು ಆತನಿಂದ ‌8 ಲಕ್ಷ ಮೌಲ್ಯದ 280…

Read More

ಬೆಂಗಳೂರು,ಮೇ.27-ಕೊತ್ತನೂರಿನ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟ ಮೂವರು ಮೃತದೇಹಗಳನ್ನು ಹೊರತೆಗೆಯಲಾಗಿದೆ.ಅಗ್ನಿಶಾಮಕ ಸಿಬ್ಬಂದಿಯು‌ ಎನ್ ಡಿ ಆರ್ ಎಫ್ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಂಡಾಗ ‌ಮೊದಲಿಗೆ ಬಾಲಕ ಸಾಹಿಲ್ ಶವ ಪತ್ತೆಯಾಗಿದ್ದು ನಂತರ ಇಮ್ರಾನ್ ಹಾಗು…

Read More

ಭೋಪಾಲ್​,ಮೇ.27- ಕೇವಲ ಎರಡು ವರ್ಷಗಳಲ್ಲಿ ಬರೋಬರಿ 15 ಮಂದಿಯನ್ನು ವಿವಾಹವಾಗಿ ಹನಿಮೂನ್​ ಹೆಸರಿನಲ್ಲಿ ಲಕ್ಷಾಂತರ ರೂಗಳ ಮೋಸ ಮಾಡಿದ್ದ ಖತರ್ನಾಕ್ ವಂಚಕಿಯನ್ನು ಬಂಧಿಸುವಲ್ಲಿ‌ ‌ನಗರದ ಕ್ರೈಂ ಬ್ರಾಂಚ್​​ ಪೊಲೀಸರು ಯಶಸ್ವಿಯಾಗಿದ್ದಾರೆ.ಬುಧ್ವಾರದ ಸೀಮಾ(32) ಬಂಧಿತ ವಂಚಕಿಯಾಗಿದ್ದು, ಆಕೆಯನ್ನು…

Read More

ಬಾಗಲಕೋಟೆ,ಮೇ.27-ಕಟಿಂಗ್ ಸಲೂನ್‌ವೊಂದರಲ್ಲಿ ಸ್ನೇಹಿತರು ಪರಸ್ಪರ ತಮಾಷೆ ಮಾಡುತ್ತಿದ್ದಾಗ ಕತ್ತರಿಯು ಮಾಲೀಕನ ಎದೆಗೆ ಬಲವಾಗಿ ಚುಚ್ಚಿ ಮೃತಪಟ್ಟ ದಾರುಣ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.ಆಸಂಗಿ ಗ್ರಾಮದ ಸಲೂನ್ ಅಂಗಡಿ ಮಾಲೀಕ ಸದಾಶಿವ ಅಣ್ಣಪ್ಪ ನಾವಿ(19)…

Read More